wayground logo

Free Printable Worksheets

Font size

S
M
L
XL
Worksheets

ಗಂಧರ್ವ ಸೇನ

Total questions: 5

Worksheet time: 3mins

Name
Class
Date
1.

ಗಂಧರ್ವ ಸೇನ ____ ಮೂಲದಿಂದ ಆರಿಸಲಾಗಿದೆ

a)

ಜಾನಪದ

b)

ಸಾಹಿತ್ಯ

c)

ಇತಿಹಾಸ

2.

ರೋದನ ಪದದ ಅರ್ಥ_______

a)

ನಗು

b)

ಅಳು

c)

ಓಡು

3.

ರಾಜನು____ ಅಲ್ಲಿಗೆ ಪರಿಸಮಾಪ್ತಿಗೊಳಿಸಿದ.

a)

ಓಡ್ಡೋಲಗ

b)

ಬಡ್ಡೋಲಗ

c)

ಒಡ್ಡೋಲಗ

4.

ಸೇವಕಿ _____ ಬುದ್ಧಿಯವಳು.

a)

ದಡ್ಡ

b)

ಚುರುಕು

c)

ಮಂದ

5.

ಅತ್ತೆ ಪದದ ಪುಲ್ಲಿಂಗ ರೂಪ ______

a)

ಮಾವ

b)

ಅಜ್ಜ

c)

ಅತ್ತೆಯಂದಿರು