wayground logo

Free Printable Worksheets

Font size

S
M
L
XL
Worksheets

ಎದೆಗುಂದದ ಧೀರರು- ಜೂಲಿಯೋ ಇಗ್ಲೇಶಿಯಸ್

Total questions: 10

Worksheet time: 5mins

Name
Class
Date
1.

ಜೂಲಿಯೋ ಇಗ್ಲೇಶಿಯಸ್ ಯಾವ ದೇಶದವರು?

a)

ಭಾರತ

b)

ಸ್ಪೇನ್

c)

ಅಮೇರಿಕಾ

2.

ಜೂಲಿಯೋ ಯಾವ ಕನಸನ್ನು ಕಂಡನು?

a)

ಕಿಕ್ರೆಟ್

b)

ವಾಲಿಬಾಲ್

c)

ಫುಟ್ಬಾಲ್

3.

ಜೂಲಿಯೋ ತರಬೇತಿಗಾಗಿ ಯಾವ ಕ್ಲಬ್ ಸೇರಿದ?

a)

ರಿಯಲ್ ಮ್ಯಾಡ್ರಿಡ್ ಕ್ಲಬ್

b)

ಸ್ಪೇನೆ ಕ್ಲಬ್

c)

ಫುಟ್ಬಾಲ್ ಕ್ಲಬ್

4.

ಜೂಲಿಯೋ ಎಷ್ಟರಲ್ಲಿ ಅಪಘಾತಕ್ಕೆ ಒಳಗಾದನು?

a)

೧೯೯೦

b)

೧೯೬೩

c)

೧೯೫೦

5.

ಜೂಲಯೋ ಆಸ್ಪತ್ರೆಯಲ್ಲದ್ದಾಗ ದಾದಿಯೊಬ್ಬಳು ……………… ಒಂದನ್ನು ತಂದು ಕೊಟ್ಟಳು.

a)

ಕೊಳಲು

b)

ತಬಲ

c)

ಗಿಟಾರ್

6.

ಜೂಲಿಯೋ ತನ್ನ ೨೦ ನೇ ವಯಸ್ಸಿನಲ್ಲಿ ಉತ್ತಮ ……………… ಎಂಬ ಖ್ಯಾತಿ ಪಡೆದನು.

a)

ನಾಯಕ

b)

ಗೋಲ್ ಕೀಪರ್

c)

ತರಬೇತಿದಾರ

7.

ಆಸೆ ಪದದ ವಿರುದ್ಧ ಪದ x ………………

a)

ಆಆಸೆ

b)

ಪರಾಸೆ

c)

ನಿರಾಸೆ

8.

ಜೂಲಿಯೋ ಹೊರತಂದ ಹಾಡುಗಳ ಆಲ್ಬಂ ಯಾವುದು?

a)

ಜೀವನ ಹೀಗೆ ಸಾಗುತ್ತಿದೆ

b)

ಜೀವನ ಇಷ್ಟೇ

c)

ಜೀವನ ಸತ್ಯ

9.

ಜೂಲಿಯೋ ಒಬ್ಬ …………………

a)

ನೃತ್ಯಗಾರ

b)

ನಾಟ್ಯಗಾರ

c)

ಹಾಡುಗಾರ

10.

ಕಾರಿನ ಅಪಘಾತದಲ್ಲಿ ಜೂಲಿಯೋಗೆ ಏನಾಯಿತು?

a)

ಕೈ ಮುರಿಯಿತು

b)

ಕಾಲುಗಳು ಶಕ್ತಿ ಕಳೆದುಕೊಂಡಿತು

c)

ಕಣ್ನುಗಳು ಕಳೆದುಕೊಂಡ