NEW
Font size
S
M
L
XL
WorksheetsTution quiz
Total questions: 12
Worksheet time: 12mins
Name
Class
Date
1.
ಹಣ್ಣಿನ ತಿರುಳನ್ನು ಯಾವಾಗ ಸವಿಯಲು ಸಾಧ್ಯ?
a)
ಸುಲಿದಾಗ
b)
ಒಡೆದಾಗ
2.
ಜೇನಿನ ಕೊಡ ಯಾವಾಗ ತುಂಬುತ್ತದೆ?
a)
ಚೆಲ್ಲಿದಾಗ
b)
ಹೂವಿನ ಮಕರಂದವನ್ನು ಹೀರಿದಾಗ
3.
ಹಳ್ಳ, ಕೊಳ್ಳ, ಬಾವಿಗಳು ಯಾವಾಗ ತುಂಬುತ್ತದೆ?
a)
ಮಳೆಸುರಿದಾಗ
b)
ನೀರು ಹಾಕಿದಾಗ
4.
ಚಿಪ್ಪನು ಒಡೆದಾಗ ನಮಗೆ ಏನು ಸಿಗುತ್ತದೆ?
a)
ಹಣ್ಣು
b)
ಕೊಬ್ಬರಿ
5.
ಸುಡು ಸುಡು ನೀರಿನಲ್ಲಿ ಏನನ್ನು ಬೇಯಿಸಿದರೆ ಅನ್ನ ಸಿಗುತ್ತದೆ?
a)
ಅಕ್ಕಿ
b)
ಹಕ್ಕಿ
6.
"ಒಡೆದರೆ" ಪದದ ಪ್ರಾಸ ಪದ
a)
ಮಾಡಿದರೆ
b)
ಹೋಗು
7.
ದಿನ - ಪದದ ಬಹುವಚನ ರೂಪ
a)
ದಿನಗಳು
b)
ದಿನಂದಿರು
8.
ದಿವ್ಯ ತೇಜಸ್ವಿನ ಸನ್ಯಾಸಿ ದೇವಸ್ಥಾನದಿಂದ __________ ಕಡೆಗೆ ಹೋರಟನು
a)
ಊರಿನ
b)
ಸಮುದ್ರದ
9.
ವೀರ ಸನ್ಯಾಸಿಗಳ ಪಾದಕ್ಕೆ ಮುತ್ತಿಟ್ಟಿದು ________
a)
ಸಮುದ್ರದ ಅಲೆಗಳು
b)
ಪಕ್ಷಿಗಳು
10.
ತರಂಗ - ಪದದ ಅರ್ಥ
a)
ಬಾನು
b)
ಅಲೆ
11.
ಸ್ವರಗಳು ___________
a)
ಕ ಯಿಂದ ಮ
b)
ಅ ಯಿಂದ ಔ
12.
ಜೋಡಿ ಪದವನ್ನು ಗುರುತಿಸಿ
a)
ಪ್ರಶ್ನೆ-ಉತ್ತರ
b)
ಹಣ್ಣು
Reset
