wayground logo

Free Printable Worksheets

Font size

S
M
L
XL
Worksheets

Kannada ಮಗು ಮತ್ತು ಹಣ್ಣುಗಳು

Total questions: 10

Worksheet time: 5mins

Name
Class
Date
1.

ಗಿರಿವಿಯoಗಡಿ ಪದದ ಅರ್ಥ ಗುರುತಿಸಲು

a)

ಕಿರಾಣಿ ಅ೦ಗಡಿ

b)

ಮಸ್ತುಗಳನ್ನು ಆಡವಿಟ್ಟುಕೊoಡು ಹಣ ನೀಡುವ ಅ೦ಗಡಿ

c)

ಕಿತ್ತಳೆ

d)

ಖನಿ

2.

ಥಳಥಳ ಕೆ೦ಡ ____ ಮಣಿ ಮಣಿ

a)

ಕೆಂಪು ಬಣ್ಣ

b)

ನೀಲಿ ಬಣ್ಣ

c)

ಹಸಿರು ಬಣ್ಣ

d)

ಬಣ್ಣ

3.

ಈ ಪದಗಳನ್ನು ಬಿಡಿಸಿ

ಹಣಿನ೦ಗಡಿ = ?

a)

ಹಣಿನ + ಅ೦ಗಡಿ

b)

ಹಣ್ಣಿನ + ಅ೦ಗಡಿ

c)

ಹನಿನ + ಅ೦ಗಡಿ

d)

ಹನ್ನಿನ + ಹ೦ಗಡಿ

4.

ಈ ಪದಗಳನ್ನು ಬಿಡಿಸಿ

ನಿನ್ನೊಳಗೆ

a)

ನಿನ್ನ + ಓಳಗೆ

b)

ಣಿಣ್ಣ + ಓಳಗೆ

c)

ನಿನ + ಓಳಗೆ

d)

ಣಿಣ + ಒಳಗೆ

5.

ಹಬಿಕೋ ____ ಬಳಿಯ ಹಾಗೆ

a)

ದಾಳಿಂಬೆ

b)

ಸೇಬಿಹಣ್ಣು

c)

ದ್ರಾಕ್ಷಿ

d)

ಏಳಿಚಿ

6.

ಈ ಪದಗಳನ್ನು ಬಿಡಿಸಿ ಕನ್ನಡ ಸಂಧಿ ಗುರುತಿಸಿ

ಅಪರೂಪವಾಗು = ?

a)

ಅಪರೂಪ + ಆಗು / ಆದೇಶ

ಸಂಧಿ

b)

ಅಪರೂಪ + ಆಗು / ಆಗಮ

ಸಂಧಿ

c)

ಅಪರೂಪ + ಆಗು / ಲೋಪ ಸಂಧಿ

d)

ಅಪರೂಪಾ + ಅಗು / ಆಗಮ

ಸಂಧಿ

7.

ಗುಜರಿ ಪದದ ಅರ್ಥ

a)

ಹಳೆಯ ಬೂಟ್ ಮಾರುವ ಸ್ಥಳ

b)

ಹಳೆಯ ಅರಬಿ ಮಾರುವ ಸ್ಥಳ

c)

ಹಳೆಯ ಯಂತ್ರ ಮಾರುವ ಸ್ಥಳ

d)

ಹಳೆಯ ವಸ್ತುಗಳನ್ನು ಮಾರುವ ಸ್ಥಳ

8.

ಬೆಲೆಯ _______ ಯಾನ ಹೊರಡದಿರು

a)

ನಕ್ಷತ

b)

ಉಫೋ

c)

ಚಂದ್ರ

d)

ರಾಕೆಟ್ಟು

9.

ದಕ್ಕು ಪದದ ಅರ್ಥ

a)

ಡೊರಕು

b)

ದೊರಕು

c)

ಡೋರಕು

d)

ದೋರಕು

10.

ಕೊಬ್ಬು ಪದದ ಅರ್ಥ

a)

ರಸಭರೀತ

b)

ರಸಭರಿತ

c)

ರಸಬರಿತ

d)

ರಸಭರಿಥ