NEW
Font size
S
M
L
XL
Worksheetsಗಂಧರ್ವಸೇನ
Total questions: 10
Worksheet time: 5mins
Name
Class
Date
1.
ಗಂಧರ್ವಸೇನ ಇದು ಎಂತಹ ಕಥೆ?
a)
ಸಾಮಾನ್ಯ ಕಥೆ
b)
ಜನಪದ ಕಥೆ
c)
ಕವಿ ರಚಿತ ಕಥೆ
2.
ಒಡ್ಡೋಲಗ ಪದದ ಅರ್ಥ ತಿಳಿಸಿ.
a)
ಅರಮನೆ
b)
ಬಂದಿಖಾನೆ
c)
ಆಸ್ಥಾನ
3.
ರಾಜನ ಹತ್ತಿರ ಅಳುತ್ತಾ ಬಂದವರು ಯಾರು?
a)
ಗಂಧರ್ವಸೇನ
b)
ಮಂತ್ರಿ
c)
ಸೇನಾನಾಯಕ
4.
ಮಂತ್ರಿಯು ಏನನ್ನು ಚುಂಬಿಸಿದನು?
a)
ಸಿಂಹಾಸನ
b)
ರಾಜನ ಪಾದ
c)
ರಾಜ ಭೂಮಿ
5.
ರಾಜನು ಏನನ್ನು ಪರಿಸಮಾಪ್ತಿ ಗೊಳಿಸಿದ
a)
ದರ್ಬಾರ್
b)
ಒಡ್ಡೋಲಗ
c)
ಸಿಂಹಾಸನ
6.
ಗಂಧರ್ವಸೇನ ಆತ್ಮ ಶಾಂತಿಗಾಗಿ ಏನೆಂದು ಆಜ್ಞಾಪಿಸಿದ?
a)
ಶೋಕಾಚರಣೆ
b)
ಸಂತಾಪ ದಿನ
c)
ದುಃಖ
7.
ಮಂತ್ರಿಯ ಆರೈಕೆಗೆ ಯಾರನ್ನು ಕರೆಸಿ ಉಪಚರಿಸುವ ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ ಉಪಚರಿಸುವಂತೆ ರಾಜ ಭಟ್ಟರಿಗೆ ಹೇಳಿದ?
a)
ರಾಜ
b)
ಮಂತ್ರಿ
c)
ದಂಡನಾಯಕದಂಡನಾಯಕ
d)
ಸೈನಿಕ
8.
ಅಂತಃಪುರಕ್ಕೆ ಬಂದವರು ಯಾರು?
a)
ರಾಜ
b)
ಮಂತ್ರಿ
c)
ಸೈನಿಕ
d)
ದಂಡನಾಯಕ
9.
ಏನ ಕಿತ್ತುಬರುವಂತೆ ರಾಜ ಅಳತೊಡಗಿದ?
a)
ಕರುಳು
b)
ನಾಲಿಗೆ
c)
ಕಣ್ಣೀರು
10.
ರಾಜನ ದುಃಖ ತಮ್ಮ ದುಃಖ ಅಂದುಕೊಂಡವರು ಯಾರು?
a)
ರಾಣಿಯರು
b)
ಸೇವಕಿಯರು
c)
ಪ್ರಜೆಗಳು
Reset
