Worksheets6th ಸ ವಿ ದಿಲ್ಲಿಯ ಸುಲ್ತಾನರು
Total questions: 10
Worksheet time: 2mins
ಭಾರತದ ಮೇಲೆ ದಾಳಿ ಮಾಡಿದ ಮೊದಲ ವಿದೇಶಿಯರು.........
ಟರ್ಕರು
ಅರಬ್ಬರು
ಗ್ರೀಕರು
ಆಂಗ್ಲರು
ಗುಲಾಮಿ ಸಂತತಿಯ ಸ್ಥಾಪಕ.........
ಮಲ್ಲಿಕಾಪರ್
ಮಹಮ್ಮದ್ ಘೋರಿ
ಅಲ್ತಮಶ್
ಕುತ್ಬುದ್ದೀನ್ ಐಬಕ್
ದೆಹಲಿಯನ್ನು ಆಳ್ವಿಕೆ ಮಾಡಿದ ಮಹಿಳಾ ಏಕೈಕ ಸುಲ್ತಾನ......
ಬೆಳವಡಿ ಮಲ್ಲಮ್ಮ
ಝಾನ್ಸಿ ರಾಣಿ ಲಕ್ಷ್ಮೀಬಾಯಿ
ರಜಿಯಾ ಸುಲ್ತಾನ್
ಬೀಜ ಬಾಯಿ
ಅಲ್ಲಾವುದ್ದೀನ್ ಖಿಲ್ಜಿಯ ಪ್ರಸಿದ್ಧ ದಂಡ ನಾಯಕ.....
ಅಣ್ತಮ್ಮ
ಮಲ್ಲಿಕಾಪರ್
ಬಾಬರ್
ಐಬಕ್
ಹೊಯ್ಸಳರ ರಾಜಧಾನಿ.....
ದೂರಸಮುದ್ರ
ದೋರ ಸಮುದ್ರ
ಬೆಳವಡಿ
ದೆಹಲಿ
ಪದ್ಮಾವತ್ ಎಂಬ ಸೂಫಿ ಕಾವ್ಯವನ್ನು ಬರೆದವರು ಯಾರು?
ಜಯಸಿ
ಸೂಫಿ ಸಂತ
ಗುರು ನಾನಕ್
ಕಬೀರ್ ದಾಸ್
ಮಿನಾರ್-- ಎಂದರೆ ಇದರ ಅರ್ಥ.
ಕಲಾ ಶೈಲಿ
ಎತ್ತರವಾದ ಸ್ತಂಭ ಗೋಪುರ
ದೇವಾಲಯ
ಕಲಾವಿನ್ಯಾಸ
ಪ್ರಸಿದ್ದ ಕುತಬ್ ಮಿನಾರ್ ಇರುವ ಸ್ಥಳ......
ಗುಲ್ಬರ್ಗ
ಮುಂಬೈ
ಬಿಹಾರ
ದೆಹಲಿ
ಭಾರತದ ಮೊದಲ ರಾಷ್ಟ್ರಪತಿ ಯಾರಾಗಿದ್ದರು?
ಇಂದಿರಾ ಗಾಂಧಿ
ಡಾ! ರಾಜೇಂದ್ರ ಪ್ರಸಾದ್
ಮಹಾತ್ಮ ಗಾಂಧಿ
ವಲ್ಲಭಭಾಯಿ ಪಟೇಲ್
ತಾಮ್ರದ ನಾಣ್ಯಗಳ ಚಲಾವಣೆ, ರಾಜಧಾನಿಯ ಬದಲಾವಣೆ ಮಾಡಿ ಆದೇಶವನ್ನು ಹಿಂಪಡೆದ ತೊಗಲಕ್ ದೊರೆ ಯಾರು?
ಮೊಹಮ್ಮದ್ ಅಲ್ತಮಶ್
ಕುತ್ಬುದ್ದೀನ್ ಐಬಕ್
ಮಹಮ್ಮದ್ ಬಿನ್ ತೊಗಲಕ್
ಅಲ್ಲಾ ಉದ್ದಿನ್ ಖಿಲ್ಜಿ
