NEW
Font size
Worksheets6th ಸ ವಿ ಉತ್ತರ ಭಾರತದ ಕೆಲವು ರಾಜ್ಯ ವಂಶಗಳು
Total questions: 10
Worksheet time: 2mins
"ಕಾಶ್ಮೀರದ ಶೈವ ಸಿದ್ದಾಂತದ ಅತ್ಯಂತ ವೈಭವದ ಕಾಲಘಟ್ಟ" ವೆಂದು ಯಾರ ಕಾಲವನ್ನು ಹೇಳಲಾಗುತ್ತದೆ
ಪ್ರತಿಹಾರರು
ಕಾರ್ಕೋಟರು
ಯಾಹೂಮ
ರಜಪೂತ
"ಜೋಹರ್ ಪದ್ಧತಿ"ಯನ್ನು ಅನುಸರಿಸುತ್ತಿದ್ದ ವೀರ ಮಹಿಳೆಯರು ಇವರಾಗಿದ್ದಾರೆ.
ಗುಹಿಲರು
ಕಾರ್ಕೋಟಕರು
ಪ್ರತಿಹಾರರು
ರಜಪೂತರು
ರಜಪೂತ ಮಹಿಳೆಯರು ತಮ್ಮ ಪತಿ ಯುದ್ಧದಲ್ಲಿ ಮಡಿದಾಗ ಸಾಮೂಹಿಕ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದ ಪದ್ಧತಿಯೇ..........
ಶೈವ ಸೂತ್ರ
ಜೋಹರ್
ಪ್ರತಿಹಾರ
ಮರಣದಂಡನೆ
ವಿಶ್ವವಿಖ್ಯಾತ ಖಜುರಾಹೋ ದೇವಾಲಯ ಎಲ್ಲಿದೆ?
ಛತ್ತೀಸ್ಗಡ್
ಉತ್ತರ ಪ್ರದೇಶ
ಮಧ್ಯಪ್ರದೇಶ
ರಾಜಸ್ಥಾನ
"ಭಾರತದ ಕೋಟೆಗಳ ಕೊರಳ ಹಾರದ ಮುತ್ತು" ಎಂದು ಯಾವ ಕೋಟೆಯನ್ನು ಕರೆಯುತ್ತಾರೆ?
ಗ್ವಾಲಿಯರ್ ಕೋಟೆ
ಕೆಂಪುಕೋಟೆ
ಉದಯಪುರ ಕೋಟೆ
ದೆಹಲಿಯ ಕೋಟೆ
ಭಾರತದ ಗುಲಾಬಿ ನಗರ ಎಂದು ಯಾವುದನ್ನು ಕರೆಯುತ್ತಾರೆ?
ಇಂದೋರ್
ಗ್ವಾಲಿಯರ್
ಗುಲಾಬ್ ಬಾದ್
ಜೈಪುರ
ಜೈಪುರವನ್ನು ಗುಲಾಬಿ ನಗರ ಎಂದು ಕರೆಯಲು ಕಾರಣ............
ಗುಲಾಬಿ ಬಣ್ಣ ಹೆಚ್ಚು ತಯಾರಿಸುವುದರಿಂದ
ಕಟ್ಟಡಗಳ ಬಣ್ಣ ಗುಲಾಬಿ ಇರುವುದರಿಂದ
ಗುಲಾಬಿ ಆಹಾರ ಬಳಸುವುದರಿಂದ
ಗುಲಾಬಿ ಹೆಚ್ಚು ಬೆಳೆಯುವುದರಿಂದ
ಅರಬ್ಬರ ದಾಳಿಯಿಂದ ತನ್ನ ರಾಜ್ಯವನ್ನು ರಕ್ಷಿಸಿಕೊಂಡು "ಬಪ್ಪರಾವಲ್" ಎಂಬ ಬಿರುದನ್ನು ಧರಿಸಿದ ಗುಹಿಲರ ದೊರೆ ಯಾರು?
ಪೃಥ್ವಿರಾಜ
ಅಹೋಮ
ರಾಣಾ ಸಂಘ
ಖೊಮ್ಮಾಣ
ನೂರು ಕದನಗಳ ವೀರ ಎಂದು ಯಾವ ಗುಹಿಲರ ದೊರೆಯನ್ನು ಕರೆಯುತ್ತಾರೆ?
ರಾಣಾ ಸಂಗ್ರಾಮ ಸಿಂಹ
ರಣವಿಕ್ರಮ
ಪೃಥ್ವಿರಾಜ
ವಿಕ್ರಮಾದಿತ್ಯ
ಅಹೋಮ್ ರಾಜ್ಯ ಸ್ಥಾಪಕ ಯಾರು?
ಕಾರ್ಕೋಟಕ
ಸುಕಾಪ
ಗುಹಿಲಾ
ಕೊಮ್ಮಾ ಣ
