NEW
Font size
Worksheetsಮಕ್ಕಳ ದಿನಾಚರಣೆಯ ನಿಮಿತ್ಯ ರಸಪ್ರಶ್ನೆ
Total questions: 15
Worksheet time: 11mins
ಮಾನವನ ದೇಹದ ಅತ್ಯಂತ ದೊಡ್ಡ ಅಂಗ ಯಾವುದು?
ಹೃದಯ
ಚರ್ಮ
ಜಠರ
ಪಿತ್ತ ಜನಕಾಂಗ
ವಿಶ್ವ ಪರಿಸರ ದಿನವನ್ನು ಎಂದು ಆಚರಿಸಲಾಗುತ್ತದೆ?
ಜೂನ್ 15
ಜೂನ್ 5
ಜುಲೈ 31
ಜನೆವರಿ 1
ಅತ್ಯಂತ ದೊಡ್ಡ ಋಣ ಪೂರ್ಣಾಂಕ ಯಾವುದು?
-1
-100
-10
0
ಒಂದು ರೂಪಾಯಿಗೆ ಎಷ್ಟು ಪೈಸೆಗಳು?
200
1000
10
100
ಕನ್ನಡ ಭಾಷೆಯಲ್ಲಿನ ಒಟ್ಟು ವರ್ಣಮಾಲೆಗಳು ಎಷ್ಟು?
49
52
47
50
ನಮ್ಮ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಸದಸ್ಯರು ( MLA )ಯಾರು?
ಡಾಕ್ಟರ್: ಚಂದ್ರು ಲಮಾಣಿ
ಶ್ರೀ ರಾಮಕೃಷ್ಣ ದೊಡ್ಡಮನಿ
ಶ್ರೀ ಶಿವಕುಮಾರ್ ಉದಾಸಿ
ಶ್ರೀಮತಿ ಸುಜಾತ ದೊಡ್ಮನಿ
ನಮ್ಮ ರಾಜ್ಯದ ನಾಡಗೀತೆಯನ್ನು ಬರೆದ ಕವಿ ಯಾರು?
ಡಾಕ್ಟರ್ ನಾ. ಡಿಸೋಜ
ಚಂದ್ರಶೇಖರ ಕಂಬಾರ
ಕುವೆಂಪು
ದ.ರಾ.ಬೇಂದ್ರೆ
ತಂಬೂರಿ इस शब्द का हिंदी अर्थ
दरवाजा
एकतारा
ऐनक
आम
19 इस संख्या को हिंदी मे क्या कहते है
सोलह
बीस
सत्रह
उन्नीस
' ಅಂಬಿಕಾತನಯದತ್ತ ' ಇದು ಯಾರ ಕಾವ್ಯನಾಮ?
ವಿನಾಯಕ್ ಗೋಕಾಕ್
ಪಂಜೆ ಮಂಗೇಶರಾಯರು
ದ ರಾ ಬೇಂದ್ರೆ
ಹಂಸಲೇಖ
Give the opposite word of 'beautiful'
Unbeautiful
Dis beautiful
Ugly
None of the above
How many vowels are there in the word ' our '
1
3
2
0
'ಶಿಕ್ಷಕ 'ಇದು ಯಾವ ನಾಮಪದ?
ರೂಢನಾಮ
ಸರ್ವನಾಮ
ಅಂಕಿತನಾಮ
ಅನ್ವರ್ಥ ನಾಮ
ಸಸ್ಯದ ಸಂತಾನೋತ್ಪತ್ತಿಯ ಅಂಗ ಯಾವುದು?
ಬೇರು
ಕಾಂಡ
ಎಲೆ
ಹೂವು
ಯಾವ ಮಹನೀಯರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ?
ಲಾಲ್ ಬಹದ್ದೂರ್ ಶಾಸ್ತ್ರಿ
ಸರ್ವಪಲ್ಲಿ ರಾಧಾಕೃಷ್ಣನ್
ಮೌಲಾನಾ ಅಬ್ದುಲ್ ಕಲಾಂ ಆಜಾದ್
ಡಾಕ್ಟರ್ ಬಿ ಆರ್ ಅಂಬೇಡ್ಕರ್
