NEW
Font size
WorksheetsDPT 18 - ಕನ್ನಡ (VI) :
Total questions: 20
Worksheet time: 10mins
ಐಕ್ಯಗಾನ ಈ ಪಾಠದ ಲೇಖಕರು ಯಾರು
ಕುವೆಂಪು
ದ ರಾ ಬೇಂದ್ರೆ
ಗಿರೀಶ್ ಕಾರ್ನಾಡ್
ಜಿ ಎಸ್ ಶಿವರುದ್ರಪ್ಪ
ಒಂದೇ ಒಂದೇ ನಾವೆಲ್ಲರೂ
ಬೇರೆ
ಯಾರು
ಒಂದೇ
ಯಾವುದು ಅಲ್ಲ
ಈ ದೇಶದೊಳೆಲ್ಲಿದ್ದರು-------- ನಮಗೊಂದೇ
ಭಾರತ
ಅಮೇರಿಕಾ
ರಶಿಯಾ
ಜಪಾನ್
ಹಲವು ಕೊಂಬೆಗಳ ಚಾಚಿಕೊಂಡರು --------- ಬುಡ ವಂದೇ
ಮರಕ್ಕೆ
ಮನೆಗೆ
ನಾಡಿಗೆ
ಯಾವುದು ಇಲ್ಲ
ಸಾವಿರ ನದಿಗಳು ಹೇಗೆ ಹರಿದರೂ ಕೂಡುವ
ನದಿ
ಕೆರೆ
ಬಾವಿ
ಕಡಲೋಂದೇ
ಇರುಳಿಗೆ ಸಾಸಿರ ಚುಕ್ಕೆಗಳಿದ್ದರು ಹಗಲಿಗೆ-------ಒಂದೇ
ರವಿ
ಚಂದ್ರ
ಭೂಮಿ
ಆಕಾಶ
ನೂರು ಬಗೆಯ ಆರಾಧನೆಯಿದ್ದರು ಯಾರು ಎಲ್ಲರಿಗೊಂದೆ
ನಕ್ಷತ್ರ
ಆಕಾಶ
ದೇವರು
ಜನರು
ಹಲೋ ಬಣ್ಣಗಳ ಹಸುಗಳು ಕರೆಯುವ ಏನು ಬಿಳುಪೊಂದೆ
ಹಾಲಿನ
ಜೇನಿನ
ಅನ್ನದ
ಯಾವುದು ಅಲ್ಲ
ಡಾ ಜಿ ಎಸ್ ಶಿವರುದ್ರಪ್ಪ ಅವರು ಯಾವ ಜಿಲ್ಲೆಯವರು
ಶಿವಮೊಗ್ಗ
ಮೈಸೂರು
ದಕ್ಷಿಣ ಕನ್ನಡ
ಮಂಡ್ಯ
ಡಾ ಜಿ ಎಸ್ ಶಿವರುದ್ರಪ್ಪನವರು ಯಾವ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ
ಉಸ್ಮಾನಿಯಾ ಹಾಗೂ ಬೆಂಗಳೂರು
ಬೆಂಗಳೂರು ಹಾಗೂ ಮೈಸೂರು
ಕಲಬುರ್ಗಿ ಹಾಗೂ ಬೀದರ್
ಯಾದಗಿರಿ ಹಾಗೂ ರಾಯಚೂರು
ಇರುಳು ಈ ಪದದ ಅರ್ಥ
ಬೆಳಕು
ಕತ್ತಲೆ
ಹಗಲು
ಸಂಜೆ
ಆರಾಧನೆ ಪದದ ಅರ್ಥ
ಹಾಡುವುದು
ಕೇಳುವುದು
ಪೂಜೆ ಅಥವಾ ಧ್ಯಾನ
ಯಾವುದು ಅಲ್ಲ
ಐಕ್ಯ ಪದದ ಅರ್ಥ
ಬೇರೆಯಾಗುವುದು
ಒಂದಾಗು
ಹೋಗು
ಹಾಡು
ನಕ್ಷತ್ರ ಪದದ ಸಮಾನಾರ್ಥಕ ಪದ
ಭೂಮಿ
ಆಕಾಶ
ತಾರೆ ಅಥವಾ ಚುಕ್ಕೆ
ಯಾವುದು ಅಲ್ಲ
ಕಡಲು ಈ ಪದದ ಸಮಾನಾರ್ಥಕ ಪದ
ನದಿ
ಕೆರೆ
ಬಾವಿ
ಸಮುದ್ರ
ಭೇದ ಈ ಪದದ ವಿರುದ್ಧಾರ್ಥಕ ಪದ
ಸುಭೇದ
ಅಭೇದ
ಪ್ರಭೇದ
ಯಾವುದು ಅಲ್ಲ
ಹಲವು ಪದದ ವಿರುದ್ಧಾರ್ಥಕ ಪದ
ಮುಂದೆ
ಮೇಲೆ
ಇಲ್ಲದೆ
ಕೆಲವು
ರವಿ ಪದದ ಸಮಾನಾರ್ಥಕ ಪದ
ಚಂದ್ರ
ಚುಕ್ಕೆ
ಸೂರ್ಯ
ಆಕಾಶ
ನೆರಳು ಪದದ ವಿರುದ್ಧಾರ್ಥಕ ಪದ
ಬಿಸಿಲು
ಬೆಳಕು
ಕತ್ತಲು
ಹಗಲು
ದುಃಖ ಈ ಪದದ ವಿರುದ್ಧಾರ್ಥಕ ಪದ
ಸಂತೋಷ
ಅಳು
ನಗು
ಯಾವುದು ಅಲ್ಲ
