Worksheetsಕಾಲಗಳು & ವಿಭಕ್ತಿ ಪ್ರತ್ಯಯಗಳು.
Total questions: 15
Worksheet time: 3mins
ರಾಮನು ಶಾಲೆಗೆ ಹೋಗುತ್ತಾನೆ.
ಈ ವಾಕ್ಯ ಇರುವ ಕಾಲ.....
ವರ್ತಮಾನ ಕಾಲ
ಭೂತ ಕಾಲ
ಭವಿಷ್ಯತ ಕಾಲ
ಕ್ರಿಯಾಪದದ ಮೂಲ ರೂಪ.....
ಸೂಚಕ
ಪ್ರತ್ಯಯ
ಧಾತು
ಕ್ರಿಯೆಯು ಮುಗಿದು ಹೋದರೆ ಅದು........ ಕಾಲ.
ಭೂತ ಕಾಲ
ವರ್ತಮಾನ ಕಾಲ
ಭವಿಷ್ಯತ ಕಾಲ
ಸುಧಾ ಹಾಡನ್ನು ಹಾಡುವಳು.
ಈ ವಾಕ್ಯ ಇರುವ ಕಾಲ....
ವರ್ತಮಾನ ಕಾಲ
ಭೂತ ಕಾಲ
ಭವಿಷ್ಯತ ಕಾಲ
ಅಜಯನು ಮಿಮಿಕ್ರಿ ಮಾಡಿದನು.
ಈ ವಾಕ್ಯ ಇರುವ ಕಾಲ.....
ಭೂತ ಕಾಲ
ವರ್ತಮಾನ ಕಾಲ
ಭವಿಷ್ಯತ ಕಾಲ
ರುಚಿತಾ ಒಂದು ಪುಸ್ತಕವನ್ನು ಕೊ0ಡುಕೊಡಳು.
ಇಲ್ಲಿ "ಪುಸ್ತಕವನ್ನು" ಸೂಚಿಸುವ ಪ್ರತ್ಯಯ....
ಪ್ರಥಮ
ದ್ವಿತೀಯ
ತೃತೀಯ
ದ್ವಿತೀಯಾ ವಿಭಕ್ತಿ ಪ್ರತ್ಯಯದ ಕಾರಕಾರ್ಥ......
ಕತಾರ್ಥ
ಕಮಾರ್ಥ
ಕ್ರಿಯಾರ್ಥ
ಸಪ್ತಮಿ ವಿಭಕ್ತಿ ಪ್ರತ್ಯಯಕ್ಕೆ ಉದಾಹರಣೆ ಇದು.....
ಶಾಲೆಗೆ
ಶಾಲೆಯನ್ನು
ಶಾಲೆಯಲ್ಲಿ
ಅನುಷಾ ಹಾಡೊಂದನ್ನು ಹಾಡುವಳು.
ಇಲ್ಲಿ "ಹಾಡುವಳು" ಸೂಚಿಸುವ ಪ್ರತ್ಯಯ....
ಪ್ರಥಮ
ದ್ವಿತೀಯ
ತೃತೀಯ
ನವೀನ ಒಂದು ಕತೆಗೆ ಸಾರಾಂಶವನ್ನು ತಿಳಿಸುವನು.
ಇಲ್ಲಿ "ಕತೆಗೆ" ಸೂಚಿಸುವ ಪ್ರತ್ಯಯ....
ದ್ವಿತೀಯ
ಚತುರ್ಥಿ
ಸಪ್ತಮಿ
ನಾಗು ಕರಾಟೆಯನ್ನು ಕಲಿಯುತ್ತಾನೆ.
ಇದು ಸೂಚಿಸುವ ಕಾಲ.....
ಭೂತ ಕಾಲ
ವರ್ತಮಾನ ಕಾಲ
ಭವಿಷ್ಯತ ಕಾಲ
ತೃತೀಯ ವಿಭಕ್ತಿ ಪ್ರತ್ಯಯವಿದು...
ಉ
ಇಂದ
ಗೆ, ಇಗೆ, ಕೆ
ಗುರು ಮೈಸೂರಿಗೆ ಹೋದನು.
ಇಲ್ಲಿ "ಮೈಸೂರಿಗೆ" ಸೂಚಿಸುವ ಪ್ರತ್ಯಯ....
ಚತುರ್ಥಿ
ಷಷ್ಠಿ
ಸಪ್ತಮಿ
ಒಟ್ಟು ಹೊಸಗನ್ನಡದ ವಿಭಕ್ತಿ ಪ್ರತ್ಯಯಗಳು .....
5
6
8
ದೇವರದೇಶೆಯಿಂದ ಕಷ್ಟಗಳು ಪಾರಾದವು.
ಇಲ್ಲಿ "ದೇವರದೆಶೆಯಿಂದ" ಸೂಚಿಸುವ ಪ್ರತ್ಯಯ....
ಪಂಚಮಿ
ಷಷ್ಠಿ
ಸಪ್ತಮಿ
