NEW
Font size
Worksheetsಶಬರಿ ಭಾಗ - 02
Total questions: 20
Worksheet time: 10mins
ಕೆಟ್ಟ ಕನಸಿನಿರುಳು ಕಳೆಯುವ ಸುಪ್ರಭಾತದಂಥವನು ಯಾರು?
ಮತಂಗ ಮಹರ್ಷಿ
ದನು
ರಾಮ
ಲಕ್ಷ್ಮಣ
ತನುಜ : ಮಗ : : ಅನುಜ :
ತಂದೆ
ಸಹೋದರ
ಸಹೋದರಿ
ತಾಯಿ
ಸೌಮಿತ್ರಿ ಎಂದರೇ?
ರಾಮ
ಲಕ್ಷ್ಮಣ
ಸೀತೆ
ಶಬರಿ
ರಾಮನನ್ನುಕಂಡ ಶಬರಿಯ ಬೆರಗು ಎಂಥದ್ದು?
ಸನಿಯಕ್ಕೆ ಹೋಗಿ ಮೈಯನ್ನು ಮುಟ್ಟುವಳು
ಪಾದಗಳಿಗೆ ನಮಸ್ಕರಿಸಿ ಕೈಯನ್ನು ಕಣ್ಣಿಗೊತ್ತಿಕೊಳ್ಳುವಳು
ಕಂಬನಿ ಸುರಿಸುತ್ತ ಗದ್ಗದಿತಳಾಗುವಳು
ಎಲ್ಲವೂ
ಶಬರಿ ರಾಮನನ್ನು ಉಪಚರಿಸಿದ ಬಗೆ?
ಬಗೆಬಗೆಯ ವನಮಾಲೆ ಕೊರಳಿಗೆ ಹಾಕಿ
ರುಚಿರುಚಿಯಾದ ಹಣ್ಣುಗಳನ್ನು ತಿನ್ನಲು ಕೊಟ್ಟು
ಇಂತಹ ರುಚಿಯಾದ ಹಣ್ಣುಗಳನ್ನು ನಿಮಗೆಂದೆ ತಂದೆನೆಂದು ಹೇಳಿ
ಎಲ್ಲವೂ
ನಿನ್ನಾದರದೊಳು ಸುಖಿ ನಾವು | ನಿನ್ನೀ ಸೊಗದೊಳು ಸುಖಿ ನಾವು
ಕಾಡಿನೊಳೀ ಸವಿ ಕಾಣುವ ಪುಣ್ಯಕೆ | ನಿನಗೆಂದೆಂದಿಗು ಋಣಿ ನಾವು ! ಎಂದು ಹೇಳಿದವರು?
ರಾಮ
ಶಬರಿ
ಲಕ್ಷ್ಮಣ
ಎಲ್ಲರೂ
ವೂಣೆ : ಕೊರತೆ : : ಹಳವ : ?
ಹಳ್ಳಕೊಳ್ಳ
ಕಾಡು
ಬೆಟ್ಟಗುಡ್ಡ
ಗಿಡಮರ
ರಾಮನು ಶಬರಿಯ ಆತಿಥ್ಯಕ್ಕೆ ಮೆಚ್ಚಿ ಅವಳನ್ನು ಏನೆಂದು ಕರೆಯುವನು?
ತಪಸ್ವಿನಿ
ತಾಯಿ
ದೇವತೆ
ಸಹೋದರಿ
ರಾಮನ ರೂಪದಂತೆ ಮಾತು ಕೂಡ ಎನಿತು -------------
ಉದಾರವಾಗಿದೆ
ಮೃದುವಾಗಿದೆ
ಶ್ರೇಷ್ಠವಾಗಿದೆ
ಕಠೋರವಾಗಿದೆ
ಸಿದ್ಧರ ವರವಿಂದು ಫಲಿಸಿತು ಎಂದು ಯಾರು ಹೇಳುವರು?
ರಾಮ
ಶಬರಿ
ದನು
ಲಕ್ಷ್ಮಣ
ಅಳಲನೆಲ್ಲ ಮರೆಸಿ ಶಾಂತಿ ತೋರುವ ಬನ ಯಾವುದೆಂದು ರಾಮ ಹೇಳುವನು?
ಚಿತ್ರಕೂಟ
ಮತಂಗಾಶ್ರಮ
ಋಷ್ಯಮೂಕ
ದಂಡಕಾರಣ್ಯ
ಶಬರಿಯು ತನಗೆ ಯಾವ ಲೋಕ ದೊರೆಯಲೆಂದು ಹರಕೆಯಿಡು ಎಂದು ರಾಮನಲ್ಲಿ ಪ್ರಾರ್ಥಿಸುವಳು?
ದೇವಲೋಕ
ಸ್ವರ್ಗಲೋಕ
ಪುಣ್ಯಲೋಕ
ನರಕಲೋಕ
ಇದು ಮರಣವಲ್ಲ ಮುಕ್ತಿ ಎಂದು ಹೇಳಿದವರು?
ಮತಂಗಮುನಿ
ದನು
ಶಬರಿ
ಎಲ್ಲರೂ
ನೀನು ಒಲಿದು ಒಪ್ಪದರೆ ಯಾವುದು ತಪ್ಪುವದಿಲ್ಲವೆಂದು ಶಬರಿ ರಾಮನಿಗ ಹೇಳುವಳು?
ಪುಣ್ಯ
ಸ್ವರ್ಗ
ನರಕ
ಎಲ್ಲವೂ
ಶಬರಿಗೆ ಮುಕ್ತಿ ಕರುಣಿಸಲು ಮನ ಒಪ್ಪದರು ಯಾವುದು ಒಪ್ಪುವದಿಲ್ಲವೆಂದು ರಾಮ ಹೇಳುವನು?
ಎದೆ
ಹೃದಯ
ಕರುಣೆ
ಮನಸ್ಸು
ಶಬರಿ ಇಹಲೋಕ ತ್ಯಜಿಸುವಾಗ ಯಾವುದಕ್ಕೆಲ್ಲ ನಮಸ್ಕರಿಸುವಳು?
ಬನಕೆ
ಮಲೆಗೆ
ಎಲ್ಲರಿಗೆಲ್ಲಕ್ಕೂ
ಮೇಲಿನ ಎಲ್ಲವೂ
ಬೆಳಕಿಗೊಲಿದವರು ಯಾವುದನ್ನು ಕಾಣರು ಎಂದು ರಾಮ ಹೇಳುವನು?
ದೀಪದ ಕೆಳಗಿನ ಕತ್ತಲೆ
ಉರಿವ ಬತ್ತಿಯ ಕರುಕ
ಉರಿವ ಬತ್ತಿಯ ಮರುಕ
ಬದುಕಿನ ಕತ್ತಲೆ
ʼಚಂದ್ರಾನನೇʼ ಎಂದರೆ ಇಲ್ಲಿ ಯಾರು?
ಶಬರಿ
ಸೀತೆ
ರಾಮ
ಮತಂಗ
ಜಾನಕಿಯ ತವರು ಯಾವುದೆಂದು ಲಕ್ಷ್ಮಣ ಹೇಳುವನು?
ಮಿಥಳೆ
ಭೂಮಿ
ಅಯೋಧ್ಯೆ
ಕಾಡು
ಶಬರಿ ಯಾವುದರಲ್ಲಿ ಬೆರೆತು ಸೀತೆಗೆ ರಕ್ಷಣೆ ಇಡಲಿ ಎಂದು ರಾಮ ಹೇಳುವನು?
ಅಗ್ನಿಯಲ್ಲಿ
ವೇದಿಯಲ್ಲಿ
ಪಂಚಭೂತಗಳಲ್ಲಿ
ಪರಮಾತ್ಮನಲ್ಲಿ
