wayground logo

Free Printable Worksheets

Font size

S
M
L
XL
Worksheets

ಅನ್ನದ ಹಂಗು ಅನ್ಯರ ಸ್ವತ್ತು. ನವಕುಮಾರ್

Total questions: 25

Worksheet time: 13mins

Name
Class
Date
1.

ಅನ್ನದ ಹಂಗು ಅನ್ಯರ ಸ್ವತ್ತು ಗದ್ಯದ ಕರ್ತೃ ಯಾರು?

a)

ಗಿರೀಶರಾವ್ ಹತ್ವಾರ್

b)

ಗಿರೀಶ್ ಕಾರ್ನಾಡ್

c)

ದಾರಾ ಬೇಂದ್ರೆ

d)

ಮಾಸ್ತಿ ವೆಂಕಟೇಶ ಅಯ್ಯಂಗಾರ್

2.

'ಅನ್ನದ ಹಂಗು ಅನ್ಯರ ಸ್ವತ್ತು' ಪಾಠದ ಆಕರ ಗ್ರಂಥ ಯಾವುದು?

a)

ಕಥಾಅಂದರ

b)

ಕಥಾಸಮಯ

c)

ಕಥೆಯ ಕವನ

d)

ಜೀವನ ಚರಿತ್ರೆ

3.

ಜೋಗಿಯವರ ಕಾಲ ಎಷ್ಟು?

a)

ಮಾರ್ಚ್ ೧೯೮೭

b)

ಜನವರಿ ೨೦೨೦

c)

ನವೆಂಬರ್ ೧೯೬೫

d)

ಡಿಸೆಂಬರ್ ೧೪೬೫

4.

ಶಲ್ಯನ ತಂಗಿ ಯಾರು?

a)

ಮಾದ್ರಿ

b)

ಕುಂತಿ

c)

ದ್ರೌಪದಿ

d)

ಸೀತೆ

5.

ಮಾದ್ರಿಯ ಮಕ್ಕಳ ಹೆಸರೇನು?

a)

ನಕುಲ-ಸಹದೇವ

b)

ಭೀಮ-ಅರ್ಜುನ

c)

ಲವ-ಕುಶ

d)

ಶಲ್ಯ - ದುರ್ಯೋಧನ

6.

ಕುರುಕ್ಷೇತ್ರ ಯುದ್ಧ ಪ್ರಾರಂಭವಾದಾಗ ಯಾರ ಪರವಾಗಿ ಹೋರಾಡಲು ಹೊರಟ?

a)

ಪಾಂಡವರು

b)

ಕೌರವರು

c)

ರಾಮ

d)

ಲಕ್ಷ್ಮಣ

7.

ಶಲ್ಯ ತನ್ನ ಸೇನೆಯೊಂದಿಗೆ ಯಾವ ನಗರದ ಕಡೆಗೆ ಹೊರಟ?

a)

ಉಪಪ್ಲಾವ್ಯ

b)

ದ್ವಾರಕಾ ನಗರ

c)

ಭಾರತ

d)

ಕುರುಕ್ಷೇತ್ರ

8.

ಶಲ್ಯನ ಸೇನೆಗೆ ಊಟ-ವಸತಿಯ ವ್ಯವಸ್ಥೆಯನ್ನು ಮಾಡಿದವರು ಯಾರು?

a)

ದುರ್ಯೋಧನ

b)

ಧರ್ಮರಾಯ

c)

ಅರ್ಜುನ

d)

ಕರ್ಣ

9.

'ಬಹಳ ಅದ್ಭುತವಾದ ಸೇವೆ ಮಾಡಿದ್ದೀರಿ' ಈ ಮಾತನ್ನು ಯಾರು ಹೇಳಿದರು

a)

ಅರ್ಜುನ

b)

ಪಾಂಡವರು

c)

ಶಲ್ಯ

d)

ದುರ್ಯೋಧನ

10.

ನೀವು ಮತ್ತು ನಿಮ್ಮ ಸೇನೆ ನಮ್ಮ ಪರವಾಗಿ ಹೋರಾಡಬೇಕು ಎಂದವರು ಯಾರು?

a)

ಧರ್ಮರಾಯ

b)

ದುರ್ಯೋಧನ

c)

ಸೇವಕ

d)

ಮಂತ್ರಿ

11.

ಶಲ್ಯ ಯಾರ ಪರವಾಗಿ ಹೋರಾಡಲು ನಿಶ್ಚಯಿಸಿದ?

a)

ಪಾಂಡವರು

b)

ನಕುಲ-ಸಹದೇವ

c)

ಭೀಮ

d)

ಕೌರವರು

12.

ನೀನು ಕೃಷ್ಣನಷ್ಟೇ ಅಷ್ಟೇ ಒಳ್ಳೆಯ ಸಾರಥಿ ಎಂದು ಹೇಳಿದವರು ಯಾರು?

a)

ದುರ್ಯೋಧನ

b)

ಧರ್ಮರಾಯ

c)

ಕರ್ಣ

d)

ಈ ಮೇಲಿನ ಯಾವುದೂ ಅಲ್ಲ

13.

'ಮಗು' ಪದದ ಬಹುವಚನ ರೂಪ ಏನು?

a)

ಮಗುಗಳು

b)

ಮಕ್ಕಳು

c)

ಈ ಮೇಲಿನ ಎಲ್ಲವೂ

d)

ಈ ಮೇಲಿನ ಯಾವುದೂ ಅಲ್ಲ

14.

'ಯುವಕ' ಪದದ ಬಹುವಚನ ರೂಪ ಯಾವುದು?

a)

ಯುವತಿಯರು

b)

ಮುದುಕರು

c)

ಯುವಕರು

d)

ಮುದುಕ

15.

ಗಿರೀಶರಾವ್ ಹತ್ವಾರ್ ಅವರ ಕಾವ್ಯನಾಮ ಏನು?

a)

ಭೋಗಿ

b)

ಗಿರೀಶ್

c)

ಯಾವುದು ಅಲ್ಲ

d)

ಜೋಗಿ

16.

ದಾಕ್ಷಿಣ್ಯ ಪದದ ಅರ್ಥವೇನು?

a)

ಸಂಕೋಚ

b)

ಕಪಟ

c)

ನಾಟಕ

d)

ದಾರಿದ್ರ್ಯ

17.

ಧೋರಣೆ ಪದದ ಅರ್ಥವೇನು?

a)

ಮರ್ಜಿ

b)

ದಾಕ್ಷಿಣ್ಯ

c)

ಬೇರೆಯವರ ಆಸ್ತಿ

d)

ಅನ್ನದ ಋಣ

18.

ಅಗಾಧವಾದ ಪದದ ಅರ್ಥವೇನು?

a)

ಕಿರಿದಾದ

b)

ಕಡಿಮೆ

c)

ಮೇಲಿನ ಎಲ್ಲವೂ

d)

ಬಹಳವಾದ

19.

ಮಾದ್ರಿಯ ಗಂಡನ ಹೆಸರೇನು?

a)

ಕೌರವ

b)

ಪಾಂಡುರಾಜ

c)

ದುಶ್ಯಾಸನ

d)

ಯುಧಿಷ್ಠಿರ

20.

ಪಾಂಡವರ ತಂದೆ ಯಾರು?

a)

ಪಾಂಡು

b)

ಕರ್ಣ

c)

ಕೌರವ

d)

ಧರ್ಮರಾಯ

21.

ಮದ್ರದೇಶದ ರಾಜ ಯಾರು?

a)

ಧರ್ಮರಾಯ

b)

ದುರ್ಯೋಧನ

c)

ಕೃಷ್ಣ

d)

ಶಲ್ಯ

22.

ತಾಯಿ ಪದದ ಬಹುವಚನ ರೂಪ ಯಾವುದು?

a)

ತಾಯಿಗಳು

b)

ತಾಯಂದಿರು

c)

ಮಾತೃ

d)

ಜನನಿ

23.

ಇವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು?

a)

ದ್ರೌಪದಿ

b)

ಕುಂತಿ

c)

ಮಾದ್ರಿ

d)

ಗಾಂಧಾರಿ

24.

ಗುಂಪಿಗೆ ಸೇರದ ಪದ ಗುರುತಿಸಿ

a)

ಭೀಮಾ

b)

ಅರ್ಜುನ

c)

ದುರ್ಯೋಧನ

d)

ಧರ್ಮರಾಯ

25.

ಇವರಲ್ಲಿ ಯಾರು ಪಾಂಡವರಲ್ಲ?

a)

ಅರ್ಜುನ, ಧರ್ಮರಾಯ

b)

ಭೀಮ

c)

ನಕುಲ-ಸಹದೇವ

d)

ದುಶ್ಯಾಸನ