wayground logo

Free Printable Worksheets

NEW

Font size

S
M
L
XL
Worksheets

Term 2 P T-2, Grade 7

Total questions: 20

Worksheet time: 20mins

Name
Class
Date
1.

ಶಾಲೆಯಲ್ಲಿ ಈ ಹಬ್ಬದ ಸಂಭ್ರಮ.

a)

ದೀಪಾವಳಿ

b)

ಯುಗಾದಿ

c)

ನಾಡ

d)

ಗಣೇಶ

2.

ಮುತ್ತೈದೆ ಹಟ್ಟಿಯ ಈ ಚಪ್ಪರ ಹಾಕಿದ್ದರೆ.

a)

ಮುತ್ತಿನ

b)

ಬೆಳ್ಳಿಯ

c)

ಬಂಗಾರ

d)

ಹವಳದ

3.

ತಾಯಿಗೆ ಈ ಬಣ್ಣದ ಬಳೆಗಳೆಂದರೆ ಇಷ್ಟ.

a)

ಕೆಂಪು ಹಸಿರಿನ

b)

ಕೆಂಪು ನೀಲಿಯ

c)

ಕೆಂಪು ಹಳದಿಯ

d)

ಕೆಂಪು ಬಿಳಿಯ

4.

ತನ್ನ ತವರಿನ ಬಗೆಗೆ ಇರುವುದು ಅಪಾರ.

a)

ದ್ವೇಷ

b)

ಪ್ರೀತಿ

c)

ಅಸೂಯೆ

d)

ಅನುಕಂಪ

5.

ಊರಿನಿಂದ ಊರಿಗೆ ಹೋಗಿ ಬಳೆಗಳನ್ನು ಮಾರುವವ.

a)

ಚಿನಿವಾರ

b)

ಕಮ್ಮಾರ

c)

ಕುಂಬಾರ

d)

ಬಳೆಗಾರ

6.

ಪಗಡೆ ಪದದ ಅರ್ಥ

a)

ಹಾಸು(ಪಟ್ಟ)

b)

ಪಾಸು

c)

ಹಸು

d)

ಕಾಸು

7.

ಹನ್ನೆರಡು ಅಡಿಗೂ ಎತ್ತರದಲ್ಲಿದ್ದ ಪಣ೯ ತಿನ್ನುವಷ್ಟು ಉದ್ದ ಕಾಲು, ಗೋಣು ಪಡೆದಿರುವುದು.

a)

ಜಿಂಕೆ

b)

ಜಿರಾಫೆ

c)

ಒಂಟೆ

d)

ಆನೆ

8.

ಆದ್ರ೯ತೆ ಪದದ ಅರ್ಥ

a)

ತೇವಾಂಶ

b)

ಹಾಲಿನ ಅಂಶ

c)

ಎಣ್ಣೆಯ ಅಂಶ

d)

ಜೇನಿನ ಅಂಶ

9.

ಪಾಶ್ಚಾತ್ಯ ಮಹಿಳೆಯರು ಈ ಚಮ೯ಕ್ಕಾಗಿ ಮನಸೋತಿದ್ದಾರೆ.

a)

ಮೊಸಳೆ

b)

ಆನೆ

c)

ಒಂಟೆ

d)

ಸಿಂಹ

10.

ಒಂದು ಕಪ್ಪೆ ದಿನವೊಂದಕ್ಕೆ ಇಷ್ಟು ಕ್ರಿಮಿ ಕೀಟಗಳನ್ನು ಭಕ್ಷಿಸುತ್ತದೆ.

a)

50 - 100

b)

100 -200

c)

150 - 200

d)

200- 300

11.

ಹಾವುಗಳನ್ನು ಸಾಕುವ ಕೇಂದ್ರಗಳನ್ನು ಇಲ್ಲಿ ನೋಡಬಹುದು.

a)

ಮುಂಬಯಿ ಮತ್ತು ಮದ್ರಾಸ್

b)

ಕನಾ೯ಟಕ ಮತ್ತು ಆಂಧ್ರ

c)

ಕೊಲ್ಕತ್ತ ಮತ್ತು ದೆಹಲಿ

d)

ತಮಿಳುನಾಡು ಮತ್ತು ಗೋವಾ

12.

ಪಾಶ್ಚಾತ್ಯ ದೇಶದಲ್ಲಿ ಕಪ್ಪೆಗಳ ಈ ಭಾಗಕ್ಕೆ ಬೇಡಿಕೆ ಇದೆ.

a)

ಕಾಲುಗಳಿಗೆ

b)

ಕೈಗಳಿಗೆ

c)

ಹೊಟ್ಟೆಗೆ

d)

ಕಣ್ಣಿಗೆ

13.

ಡಾ. ಕೃಷ್ಣನಂದ ಕಾಮತ್ ರವರು ಎಷ್ಟು ಚಿತ್ರಗಳ ಛಾಯಾಗ್ರಹಣ ಮಾಡಿದ್ದಾರೆ.

a)

ಒಂದು ಸಾವಿರಕ್ಕೂ ಹೆಚ್ಚೂ

b)

ಐನೂರಕ್ಕೂ ಹೆಚ್ಚು

c)

೧೦೦ ಕ್ಕೂ ಹೆಚ್ಚು

d)

೨೦೦ ರಕ್ಕೂ ಹೆಚ್ಚು

14.

ಡಾ. ಕೃಷ್ಣನಂದ ಕಾಮತ್ ರವರ ಜನನ.

a)

1944

b)

1932

c)

1934

d)

1924

15.

ಗೋಣು ಪದದ ಅರ್ಥ

a)

ಕುತ್ತಿಗೆ

b)

ಕಾಲು

c)

ಕೈ

d)

ಕಣ್ಣು

16.

ಪಿತೃ ಪದದ ಅರ್ಥ

a)

ತಂದೆ

b)

ತಾಯಿ

c)

ತಾತ

d)

ಅಜ್ಜಿ

17.

ತವರು ಪದದ ಅರ್ಥ

a)

ತಾಯಿಯ ಮನೆ

b)

ತಂದೆ ಮನೆ

c)

ತಾತನ ಮನೆ

d)

ಅಜ್ಜಿಯ ಮನೆ

18.

ಪಣ೯ ಪದದ ಅರ್ಥ

a)

ಎಲೆ

b)

ರೆಂಬೆ

c)

ಕಾಂಡ

d)

ಬೇರು

19.

ನಟ್ಟ ನಡುವೆ ಪದದ ಅರ್ಥ

a)

ಮಧ್ಯೆ

b)

ಮಂದೆ

c)

ಹಿಂದೆ

d)

ಮೇಲೆ

20.

ಈ ಗಾದೆ ಮಾತನ್ನು ಪೂರ್ಣಗೊಳಿಸಿ.

ಹಿತ್ತಲ ಗಿಡ.........

a)

ಮುದ್ದಲ್ಲ

b)

ಗಿಡ್ಡದಲ್ಲ

c)

ದೊಡ್ಡದಲ್ಲ

d)

ಮದ್ದಲ್ಲ