NEW
Font size
WorksheetsKannada
Total questions: 25
Worksheet time: 13mins
ಬಾಳೆ ಬಲಕ್ಕೆ ಬಿಡೋ---ಎಡಕ್ಕೆ ಬಿಡೋ
ಸೀಬೆ
ನೆಲ್ಲಿ
ನೇರಳೆ
ಬಾಳೆ
ಸಾರಂಗ ಎಂದರೆ ---
ಹುಲಿ
ಜಿಂಕೆ
ನರಿ
ಸಿಂಹ
ಬಳೆಗಾರ ---ಗೆ ಹೋಗಿ ಬರಬೇಕೆಂದು ಹೆಣ್ಣು ಹೇಳುತ್ತಾಳೆ.
ನೆಂಟರ ಮನೆಗೆ
ಬೀಗರ ಮನೆಗೆ
ತವರು ಮನೆಗೆ
ಅತ್ತೆಯ ಮನೆಗೆ
ಆಲೆ ಆಡುತಾವೆ --- ತಿರುಗುತಾವೆ.
ಗಾಣ
ಯಂತ್ರ
ಬೀಸುಗಲ್ಲು
ರೋಣಗಲ್ಲು
ಹಡೆದವ್ವನಿಗೆ ---- ಬಳೆ ಎಂದರೆ ಇಷ್ಟ.
ಕೆಂಪಿನ
ಕಪ್ಪಿನ
ಹಸಿರು ಗೀರಿನ
ಹಳದಿಯ
ಹಂಚಿನ ಮನೆ ಕಣೋ ---ಕದ ಕಣೋ.
ಬೆಳ್ಳಿಯ
ಚಿನ್ನದ
ಕಂಚಿನ
ಹಿತ್ತಾಳೆಯ
ಮಿಂಚಾಡೋ ಪದದ ಅರ್ಥ ---
ಮಿನುಗು
ಸಿಡಿಲಿನ ಬೆಳಕು
ಸೂರ್ಯನ ಬೆಳಕು
ಚಂದ್ರನ ಬೆಳಕು
ತಲೆದೂಗು ಇದು ----
ಗಾದೆ ಮಾತು
ಒಗಟು
ಕ್ರಿಯಾ ಪದ
ನುಡಿಗಟ್ಟು
ಹೆಡೆದವ್ವ --- ಆಟ ಆಡುತ್ತಾಳೆ...
ಚೌಕಾಬಾರ
ಅಳಿಗುಳಿ ಮನೆ
ಕುಂಟಪಿಲ್ಲೆ
ಪಗಡೆ
ಪೇರಳೆ ಪದದ ಅರ್ಥ ----
ನೇರಳೆ ಹಣ್ಣು
ಸೇಬು ಹಣ್ಣು
ಹುಣಸೆ ಹಣ್ಣು
ಸೀಬೆ ಹಣ್ಣು
ಷಡಾನನ ಪದವನ್ನು ಬಿಡಿಸಿ ಬರೆದಾಗ ---
ಷಡ್ +ಆನನ
ಷಡ್ +ಅನನ
ಷಟ್ +ಅನಾನ
ಷಟ್ +ಆನನ
ಅನುನಾಸಿಕ ಸಂದಿಗೆ ಉದಾಹರಣೆ ----
ಷಣ್ಮುಖ
ದಿಗಂತ
ಸಚ್ಚಿತ್ರ
ವಾಗ್ಧಾನ
ಹಡೆದವ್ವ ಎಂದರೆ ----
ಹಡೆದ ತಾಯಿ
ಒಡೆದ ತಾಯಿ
ಪುನರ್ಜನ್ಮ ತಾಯಿ
ಹೆತ್ತ ತಾಯಿ
ಮಿಂಚಾಡೋ ಎರಡು ---- ಕಣೋ.
ಜಿಂಕೆ
ಪಾರಿವಾಳ
ನವಿಲು
ಗಿಣಿ
ಪದ ಎಂದರೆ ----
ಅಕ್ಷರಗಳ ಗುಂಪು
ಹಾಡು
ನೃತ್ಯ
ಜಾತ್ರೆ
ಆಲೆ ಎಂದರೆ ----
ಅಲೆದಾಟ
ಹುಡುಕಾಟ
ರಸ ತೆಗೆಯುವ ಯಂತ್ರ
ಯಂತ್ರ
ತಂದೆ ತಾಯಿಯರು-----ಗೆ ಸಮ.
ಕಲ್ಲಿಗೆ
ಜೀವನಕ್ಕೆ
ದೇವರಿಗೆ
ಮಾನವರಿಗೆ
ತಲೆದೂಗು ಎಂದರೆ -----
ತಲೆಯಾಡಿಸು
ತಲೆಬಾಗು
ತಲೆದಂಡ
ಒಪ್ಪಿಗೆ
ಬೇರೂರು ಈ ಪದ ----
ಗಾದೆ ಮಾತು
ಸರಳ ಪದ
ನುಡಿಗಟ್ಟು
ಒಗಟು
ಅಳಿಮನ ಪದದ ಅರ್ಥ ----
ದೃಢವಲ್ಲದ ಮನಸು
ದೃಢವಾದ ಮನಸು
ಸ್ಥಿರವಾದ ಮನಸು
ಸ್ಥಿರವಲ್ಲದ ಮನಸು
ಮುತೈದೇ ಪದದ ಅರ್ಥ ---
ಮದುವೆಯಾದ ಹೆಣ್ಣು
ಮದುವೆಯಾಗದ ಹೆಣ್ಣು
ವಿಧವೆಯಾದ ಹೆಣ್ಣು
ಗಂಡನಿಲ್ಲದ ಹೆಣ್ಣು
ಪಗಡೆ ಇದು ಒಂದು ರೀತಿಯ ----
ನಾಟಕ
ವಾಚಕ
ಆಟ
ವಚನ
ಆಲೆ ಆಡುತಾವೆ ಗಾಣ ತಿರುಗುತಾವೆ ನವಿಲು ಸಾರಂಗ --- ಬಳೇಗಾರ.
ಆಡುತ್ತವೆ
ಓಡುತ್ತವೆ
ಮಲಗುತ್ತವೆ
ನಲಿಯುತ್ತವೆ
ಭಾಗ್ಯದ ಬಳೇಗಾರ ಹೋಗಿ ಬಾ ----
ಮನೆಗೆ
ಮಾರಾಟಕ್ಕೆ
ತವರಿಗೆ
ಊರಿಗೆ
ಹಟ್ಟಿ ಎಂದರೆ ----
ಹೊರಾಂಡ
ಅಂಗಳ
ಮನೆ
ಗುಡಿಸಲು
