NEW
Font size
WorksheetsGHRPS VILASPUR Quiz - 1
Total questions: 30
Worksheet time: 15mins
ಈ ಕೆಳಗೆ ನೀಡಿರುವ ಅಕ್ಷರಗಳಲ್ಲಿ ಅವರ್ಗೀಯ ವ್ಯಂಜನ ಯಾವುದು
ಕ
ಬ
ತ
ಯ
ಒಬ್ಬ ವ್ಯಕ್ತಿಯ ಉಜ್ವಾಸದ ಗಾಳಿಯಲ್ಲಿನ ಆಕ್ಸಿಜನ್ ಶೇಕಡಾ ಪ್ರಮಾಣ
20%
21 %
25%
18%
ಕನ್ನಡಿಗರ ತಾಯಿ ಈ ಪದ್ಯವನ್ನು ಎಂ ಗೋವಿಂದ ಪೈ ಅವರ ಯಾವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ
ನಂದಾದೀಪ
ಸಿಂಗಾಲ ಸುತ್ತ
ಗಿಳಿವಿಂಡು
ವೈಶಾಖ
ಭಾರತದಲ್ಲಿ ಮತದಾನ ಮಾಡಲು ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು ?
18
20
25
21
ಮನುಷ್ಯರ ರಕ್ತದಲ್ಲಿ ಯಾವ ಕಣಗಳು ತಮ್ಮ ಆಕಾರವನ್ನು ಬದಲಿಸುತ್ತವೆ
RBC
WBC
PLATELETS
PLASMA
ಬ್ರಹ್ಮ ಸಮಾಜದ ಸ್ಥಾಪಕರು ಯಾರು
ಸ್ವಾಮಿ ದಯಾನಂದ ಸರಸ್ವತಿ
ರಾಜಾರಾಮ್ ಮೋಹನ್ ರಾಯ್
ಮಹಾತ್ಮ ಜ್ಯೋತಿಬಾ ಫುಲೆ
ಮಹಾದೇವ ಗೋವಿಂದ ರಾ
ಈ ಗಾದೆ ಮಾತನ್ನು ಪೂರ್ಣಗೊಳಿಸಿ ದೇಶ ಸೇವೆ........
ದೇವರ ಸೇವೆ
ಪಾಲಕರ ಸೇವೆ
ಈಶ ಸೇವೆ
ಶಿಕ್ಷಕರ ಸೇವೆ
ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ
ದೆಹಲಿ
ಬೆಂಗಳೂರು
ಕೊಲ್ಕತ್ತಾ
ಮುಂಬೈ
ಅತ್ಯಂತ ಚಿಕ್ಕ ಜೀವಕೋಶದ ಅಳತೆ
0.1 ರಿಂದ 0.4 ಮೈಕ್ರೋ ಮೀಟರ್
0.3 ರಿಂದ 0.5
0.1 ರಿಂದ 0.5 ಮೈಕ್ರೋ ಮೀಟರ್
0.6 ರಿಂದ 0.4 ಮೈಕ್ರೋ ಮೀಟರ್
ಭಾರತದ ಅರ್ಥಶಾಸ್ತ್ರದ ಪಿತಾಮಹ ಯಾರು
ವರಹ ಮಿಹಿರ
ಕಾನಿಷ್ಕ
ಕೌಟಿಲ್ಯ
ಆಡಂ ಸ್ಮಿತ್
ಕನ್ನಡದಲ್ಲಿ ಒಟ್ಟು ಎಷ್ಟು ವರ್ಣಮಾಲೆಗಳಿವೆ
18
49
35
45
ರಹಿಮ ನಿಗೆ ಸಿಕ್ಕ ಪ್ರಶಸ್ತಿ ಯಾವುದು
ಭಾರತ ರತ್ನ
ಪದ್ಮಭೂಷಣ
ಪದ್ಮವಿಭೂಷಣ
ಪದ್ಮಶ್ರೀ
ಈ ಕೆಳಗಿನ ಪ್ರಶ್ನೆಯಲ್ಲಿ ಸರ್ವನಾಮ ಪದ ಯಾವುದು?
ಸಚಿನ್
ದ್ರೌಪದಿ
ಅವನು
ಬೆಂಗಳೂರು
ಮೌರ್ಯ ಸಾಮ್ರಾಜ್ಯದ ಸ್ಥಾಪಕರು ಯಾರು
ಚಂದ್ರಗುಪ್ತ ಮೌರ್ಯ
ಅಶೋಕ ಚಕ್ರವರ್ತಿ
ಬಿಂದುಸಾರ
ಕಾನಿಷ್ಕ
ಎದೆಯ ಕುಹಾರದ ತಳದಲ್ಲಿ ಇರುವ ದೊಡ್ಡ ಸ್ನಾಯುವಿನ ಹಾಳೆ
ಶ್ವಾಸನಾಳ
ಶ್ವಾಸಕೋಶ
ಒಪ
ಪಕ್ಕೆಲುವು
ವೇದಗಳಿಗೆ ಹಿಂದಿರುಗಿ ಈ ಹೇಳಿಕೆ ನೀಡಿದವರು
ಸ್ವಾಮಿ ವಿವೇಕಾನಂದರು
ರಾಜಾರಾಮ್ ಮೋಹನ್ ರಾಯ್
ರಾಮಕೃಷ್ಣ ಪರಮಹಂಸರು
ಸ್ವಾಮಿ ದಯಾನಂದ ಸರಸ್ವತಿ
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದವರು ಯಾರು
ಕುಜುಲ ಕಾಡುಫಿಸಸ್
ವೀಮಾ ಖಡ ಪೀಸಸ್
ಕನಿಷ್ಕ
ಚಂದ್ರಗುಪ್ತ ಮೌರ್ಯ
ಭಾರತದ ಸರ್ಕಾರದ ಮೂರನೇ ಅಂಗ ಯಾವುದು
ಶಾಸಕಾಂಗ
ಕಾರ್ಯಾಂಗ
ಪತ್ರಿಕೋದ್ಯಮ
ನ್ಯಾಯಾಂಗ
ಕನ್ನಡದ ಮೊದಲ ರಾಷ್ಟ್ರಕವಿ ಯಾರು
ಎಂ. ಗೋವಿಂದ ಪೈ
ಕುವೆಂಪು
ದರಾ ಬೇಂದ್ರೆ
ಜಿಎಸ್ ಶಿವರುದ್ರಪ್ಪ
ಜಿರಳೆಯ ದೇಹದಲ್ಲಿ ಗಾಳಿಯು ಒಳ ಪ್ರವೇಶಿಸುವ ಭಾಗ
ಶ್ವಾಸಕೋಶಗಳು
ಕಿವಿಗಳು
ಸ್ಪೈರಾ ಕಲ್ ಗಳು
ಚರ್ಮ
ಮೌರ್ಯ ಸಾಮ್ರಾಜ್ಯದ ಸ್ಥಾಪಕರು ಯಾರು
ಚಂದ್ರಗುಪ್ತ ಮೌರ್ಯ
ಅಶೋಕ ಚಕ್ರವರ್ತಿ
ಬಿಂದುಸಾರ
ಕಾನಿಷ್ಕ
ಒಡಲು ಈ ಪದದ ಸಮನಾರ್ಥಕ ಪದ
ಶರೀರ
ಭೂಮಿ
ತಾಯಿ
ಜಗತ್ತು
ನರಕೋಶವು ಸಂದೇಶಗಳನ್ನು ಯಾವುದರ ಮೂಲಕ ದೇಹದ ವಿಭಿನ್ನ ಕಾರ್ಯಗಳನ್ನು ನಿಯಂತ್ರಿಸುತ್ತದೆ
ಸ್ವೀಕರಿಸುವ
ವರ್ಗಾಯಿಸುವ
a & B ಎರಡು
ಯಾವುದು ಇಲ್ಲ
ಭಾರತದಲ್ಲಿ ಈ ಕೆಳಗಿನ ಯಾವ ಮಾದರಿಯ ಸರ್ಕಾರವಿದೆ
ರಾಜಪ್ರಭುತ್ವ
ಸರ್ವಾಧಿಕಾರತ್ವ
ಕಮ್ಯುನಿಸ್ಟ್ ಸರ್ಕಾರ
ಪ್ರಜಾಪ್ರಭುತ್ವ
ಮಾನವನ ದೇಹದ ಎದೆಯ ಭಾಗದಲ್ಲಿರುವ ಪಕ್ಕೆಲುಬುಗಳ ಸಂಖ್ಯೆ
12 ಜೊತೆ
15 ಜೊತೆ
18 ಜೊತೆ
20 ಜೊತೆ
ಜೀವಕೋಶದ ಜೀವಂತ ಪದಾರ್ಥ ಯಾವು��ು
ಸೈಟೋಪ್ಲಾಸ್ಮಾ
ಪ್ರೊಟೊಪ್ಲಾಸ್ಮಾ
ಆರ್ಗನಲ್ಸ್
ನ್ಯೂಕ್ಲಿಯಸ್
ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ಪ್ರಥಮ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿಂದೂ ಧರ್ಮದ ಪ್ರತಿನಿಧಿಯಾಗಿ ಭಾಗವಹಿಸಿದರು
ಶ್ರೀ ರಾಮಕೃಷ್ಣ ಪರಮಹಂಸರು
ಸ್ವಾಮಿ ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದರು
ಅನಿಬೆಸೆಂಟ್
ಜಿಂಕೆಯ ಕುತ್ತಿಗೆಯಲ್ಲಿ ಏನೆತ್ತು
ಮುತ್ತಿನ ಸರ ಇತ್ತು
ಗೆಜ್ಜೆ ಇತ್ತು
ಕೊರಳ ಪಟ್ಟಿ ಇತ್ತು
ಏನು ಇರಲಿಲ್ಲ
ವಿಶ್ರಾಂತಿ ಸ್ಥಿತಿಯಲ್ಲಿರುವ ವಯಸ್ಕ ವ್ಯಕ್ತಿಯಲ್ಲಿ ಪ್ರತಿ ನಿಮಿಷಕ್ಕೆ ಸ್ವಾಸಕ್ರಿಯೆಯ ದರದ ಸಾಮಾನ್ಯ ವ್ಯಾಪ್ತಿ
9-12
15-18
21-24
30-33
ಕೋಶದ್ರವ್ಯ ಮತ್ತು ಕೋಶಕೇಂದ್ರಗಳು ಯಾವ ಕೋಶಪೊರೆಯಿಂದ ಆವೃತ್ತವಾಗಿವೆ
ಶೆಲ್ ಮೆಂಬರ್
ನ್ಯೂಕ್ಲಿಯರ್ ಮೆಂಬರ್
ಪ್ಲಾಸ್ಮಾ ಮೆಮ್ಬರೇನ್
ಪೇಸೋಡೋ ಓಡಿಯ
