wayground logo

Free Printable Worksheets

NEW

Font size

S
M
L
XL
Worksheets

7th kannada quiz

Total questions: 25

Worksheet time: 13mins

Name
Class
Date
1.

ಕನ್ನಡದ ಒಟ್ಟು ಅಕ್ಷರಗಳೆಷ್ಟು?

a)

49

b)

59

c)

39

d)

13

2.

ಭೀತಿ ಪದದ ವಿರುದ್ಧಾರ್ಥಕ ಪದ

a)

ನಿರ್ಭೀತಿ

b)

ಅಭೀತಿ

c)

ಭಯ

d)

ಸಂಕಟ

3.

ಪುಟ್ಟಜ್ಜಿಯ ಬಳಿ ಹುಡುಗ ಯಾವ ಕತೆ ಹೇಳಬೇಕೆಂದು ಕೇಳಿದ?

a)

ಪುರಾಣ ಕತೆ

b)

ನೀತಿಕತೆ

c)

ಹಾಡ್ಗತೆ

d)

ತಮಾಷೆ ಕತೆ

4.

ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು?

a)

ಹಗ್ಗ

b)

ದಾರ

c)

ಗಡ್ಡೆ

d)

ಗೆಜ್ಜೆ

5.

ಮಾಂಡವಿ ಟೀಚರ್ ಯಾರನ್ನು ಪರಿಚಯಿಸಿದರು?

a)

ರೈತನನ್ನು

b)

ಸೀನಸೆಟ್ಟರನ್ನು

c)

ವಿಜ್ಞಾನಿಗಳನ್ನು

d)

ವೈದ್ಯರನ್ನು

6.

ಹಾಲಪ್ಪನ ಕಾಲನ್ನು ಏನು ಕಚ್ಚಿತು?

a)

ನಾಗರಹಾವು

b)

ಸೊಳ್ಳೆ

c)

ನೀರಾವು

d)

ಜಿರಳೆ

7.

ಸೀನಸೆಟ್ಟರು ಜಮೀನಿನಲ್ಲಿ ಏನನ್ನು ಬೆಳೆಯುತ್ತಿದ್ದರು?

a)

ಜೋಳ

b)

ರಾಗಿ

c)

ಹತ್ತಿ

d)

ಸಾಸಿವೆ

8.

ಗಿಡಮರ ಪದ್ಯವನ್ನು ಬರೆದವರು?

a)

ಸತ್ಯಾನಂದ ಪಾತ್ರೋಟ

b)

ಡಾ.ನಾರ್ಬಟ್ ಡಿಸೋಜಾ

c)

ಶ್ರೀಮತಿ ವಿ. ಗಾಯತ್ರಿ

d)

ಎಂ ಅಕಬರ್ ಅಲಿ

9.

ಕಡಲುಕ್ಕುವ ಚೇತನ ಎಲ್ಲಿ ಕಾಣಬರುತ್ತದೆ?

a)

ಬೇರಿನಲ್ಲಿ

b)

ಕಾಂಡದಲ್ಲಿ

c)

ರೆಂಬೆಕೊಂಬೆ ಚಿಗುರುವಲ್ಲಿ

d)

ಎಲೆಯಲ್ಲಿ

10.

ಅದು ಇದು ಎಣಿಸದಿರುವುದು ಯಾವುದು?

a)

ಬಳ್ಳಿ

b)

ಹೂ

c)

ಕಾಯಿ

d)

ಗಿಡಮರ

11.

ಅನುದಿನ ಈ ಪದದ ಅರ್ಥ

a)

ನಾಳೆ

b)

ಮಾರನೆಯ ದಿನ

c)

ಇಂದು

d)

ದಿನನಿತ್ಯ

12.

ಗುಣಸಂಧಿಗೆ ಉದಾಹರಣೆ

a)

ಸುರೇಶ

b)

ತದೇಕ

c)

ಇನ್ನೇನು

d)

ಯಾರೇನು

13.

‘ದೇವರ್ಷಿ’ ಎನ್ನುವುದು

a)

ವೃದ್ಧಿಸಂಧಿ

b)

ಯಣ್ ಸಂಧಿ

c)

ಗುಣಸಂಧಿ

d)

ಸವರ್ಣದೀರ್ಘಸಂಧಿ

14.

ಇವುಗಳಲ್ಲಿ ಒಂದು ವೃದ್ಧಿಸಂಧಿಗೆ ಉದಾಹರಣೆಯಾಗಿದೆ

a)

ಸುರೇಂದ್ರ

b)

ಅಸುರಾರಿ

c)

ವನೌಷಧ

d)

ಅಸುರಾರಿ

15.

‘ಷಣ್ಮುಖ’ ಎನ್ನುವಲ್ಲಿ ಆಗಿರುವ ಸಂಧಿ

a)

ಜಶ್ತ್ವಸಂಧಿ

b)

ಶ್ಚುತ್ವಸಂಧಿ

c)

ಅನುನಾಸಿಕಸಂಧಿ

d)

ಯಣ್ ಸಂಧಿ

16.

ಇವುಗಳಲ್ಲಿ ರೂಢನಾಮಪದ

a)

ಸೀತೆ

b)

ಪಟ್ಟಣ

c)

ಅಯೋಧ್ಯೆ

d)

ರೋಗಿ

17.

ಸರ್ವನಾಮಗಳಲ್ಲಿರುವ ಪ್ರಕಾರಗಳು

a)

ಮೂರು

b)

ಎರಡು

c)

ನಾಲ್ಕು

d)

ಐದು

18.

ಅರಸ ಈ ಪದದ ಸ್ತ್ರೀಲಿಂಗ ಪದ

a)

ರಾಣಿ

b)

ಮಹಿಳೆ

c)

ಅರಸಿ

d)

ಸ್ತ್ರೀ

19.

ಗೌರವ ಪದದ ವಿರುದ್ಧಾರ್ಥಕ ಪದ

a)

ಅಗೌರವ

b)

ಸನ್ಮಾನ

c)

ಮರ್ಯಾದೆ

d)

ಮೇಲಿನ ಯಾವುದು ಅಲ್ಲ

20.

ಯುವಕನು ಎಲ್ಲಿ ಮನೆ ಮಾಡಿದನು

a)

ಕೆರೆಯ ದಂಡೆಯಲ್ಲಿ

b)

ಹಳ್ಳದ ದಂಡೆಯಲ್ಲಿ

c)

ನದಿಯ ದಂಡೆಯಲ್ಲಿ

d)

ಸಮುದ್ರದ ದಂಡೆಯಲ್ಲಿ

21.

ಸೀನಸೆಟ್ಟರು ಎಂತಹ ಅಂಗಿಯನ್ನು ತೊಟ್ಟುಕೊಂಡಿದ್ದರು.

a)

ಚೌಕುಳಿ ಚೌಕುಳಿ

b)

ಬಿಳಿ

c)

ಕೆಂಪು ಬಣ್ಣದ

d)

ಕಪ್ಪು ಬಣ್ಣದ

22.

ಕಂಬನಿ ಇದು ಯಾವ ಸಂಧಿಗೆ ಉದಾಹರಣೆ

a)

ಗುಣಸಂಧಿ

b)

ಲೋಪಸಂಧಿ

c)

ಆದೇಶ ಸಂಧಿ

d)

ಆಗಮ ಸಂಧಿ

23.

ಅನುಕೂಲ ಈ ಪದದ ವಿರುದ್ಧ ಪದ

a)

ಅವಶ್ಯ

b)

ಅಗತ್ಯ

c)

ಅನುನುಕೂಲ

d)

ಉಪಯೋಗ

24.

ಋಷಿ ಈ ಪದದ ಬಹುವಚನ ರೂಪ

a)

ಋಷಿಗಳು

b)

ಸಾಧು

c)

ಸ್ವಾಮೀಜಿ

d)

ಋಷಿ

25.

ಬಾಲಕ ಈ ಪದದ ಸ್ತ್ರೀಲಿಂಗ ರೂಪ

a)

ಹುಡುಗ

b)

ಸ್ತ್ರೀ

c)

ಹುಡುಗಿ

d)

ಬಾಲಕಿ