NEW
Font size
WorksheetsQUIZ-4 7th KANNADA (2020-2021)
Total questions: 20
Worksheet time: 10mins
ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠದ ಲೇಖಕರು ಯಾರು?
ವಿ ಗಾಯತ್ರಿ
ನಾ ಡಿಸೋಜ
ಜೋಗಿ
ರಚನಾ ಸಮಿತಿ
ಪುಟ್ಟಜ್ಜಿ ಸ್ಪೇಶಿಯಾಲಿಟಿ ಏನು?
ನೀತಿಕತೆ
ಹಾಡ್ಗತೆ
ಸಣ್ಣ ಕತೆ
ದೊಡ್ಡಕತೆ
ಪುಟ್ಟದೊಂದು ಊರ ಹೊರಗೆ ಏನು ಹರಿದಿದೆ?
ಹಾವು
ಸಮುದ್ರ
ಹಳ್ಳ
ಅರಿವೆ
ಹರಿವ ಹಳ್ಳ ಊರಿಗೆ ಏನು ತಂದಿದೆ?
ಸಂತಸ
ಸೊಬಗು
ದುಃಖ
ಬರಡು
ಹಳ್ಳದ ದಂಡೆಯಲ್ಲಿ ಯುವಕ ಏನು ಮಾಡಿದ?
ಮನೆ
ಗುಡಿ
ಸೇತುವೆ
ಕಾಲುವೆ
ಹುಡುಗನ ಮನೆಗೆ ಗಾಬರಿಯಿಂದ ಓಡಿಬಂದ ಪ್ರಾಣಿ ಯಾವುದು?
ಹುಲಿ
ನಾಯಿ
ಜಿಂಕೆ
ಆನೆ
ಕಾಡಿನಲ್ಲಿ ಹುಲಿ ಏನನ್ನು ಕಂಡಿತು?
ಆನೆಯನ್ನು
ನರಿಯನ್ನು
ಜಿಂಕೆಯನ್ನು
ಯುವಕನನ್ನು
ಜಿಂಕೆ ತನ್ನ ಪ್ರಾಣ ಉಳಿಸು ಎಂದು ಯಾರನ್ನು ಕೇಳಿತು?
ಯುವಕನಿಗೆ
ಹುಲಿಗೆ
ಹುಡುಗಿಗೆ
ಜನರಿಗೆ
ಜಿಂಕೆಯ ಕೊರಳಲ್ಲಿ ಏನಿತ್ತು?
ಹಗ್ಗ
ಗೆಜ್ಜೆ
ಬೆಲ್ಟ್
ಅರಿವೆ
ಜಿಂಕೆಯ ಹೆಸರೇನು?
ಚಂದ್ರ
ಗುಡ್ಡಿ
ಚುಕ್ಕಿ
ಪುಟ್ಟಿ
ಜಿಂಕೆಯನ್ನು ಯಾರು ಹುಡುಕಿಕೊಂಡು ಬಂದರು?
ಜನರು
ಹುಡುಗಿ
ಹುಲಿ
ಹುಡುಗ
ಕನ್ನಡದಲ್ಲಿ ವರ್ಣಮಾಲೆಗಳು ಎಷ್ಟಿವೆ?
41
49
50
26
ಕನ್ನಡದಲ್ಲಿ ಸ್ವರಗಳು ಎಷ್ಟಿವೆ?
13
25
34
6
ಕನ್ನಡದಲ್ಲಿ ವ್ಯಂಜನಗಳು ಎಷ್ಟಿವೆ?
13
34
25
10
ಕನ್ನಡದಲ್ಲಿ ವರ್ಗಿಯ ವ್ಯಂಜನಗಳು ಎಷ್ಟಿವೆ?
10
13
9
25
ಕನ್ನಡದಲ್ಲಿ ಅವರ್ಗಿಯ ವ್ಯಂಜನಗಳು ಎಷ್ಟಿವೆ?
13
9
25
2
ಕನ್ನಡದಲ್ಲಿ ಹೃಸ್ವಸ್ವರಗಳು ಎಷ್ಟಿವೆ?
6
7
10
2
ಕನ್ನಡದಲ್ಲಿ ಧೀರ್ಘ ಸ್ವರಗಳು ಎಷ್ಟಿವೆ?
6
7
9
5
ಕನ್ನಡದಲ್ಲಿ ಅಲ್ಪಪ್ರಾಣಾಕ್ಷರಗಳು ಎಷ್ಟಿವೆ?
9
10
13
2
ಕನ್ನಡದಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?
2
5
10
9
