NEW
Font size
WorksheetsWT-6 KANNADA ( VII )
Total questions: 20
Worksheet time: 10mins
ಕನ್ನಡದಲ್ಲಿ ವರ್ಣಮಾಲೆಗಳು ಎಷ್ಟಿವೆ?
49
34
26
ಕನ್ನಡ ವರ್ಣಮಾಲೆ ಗಳಲ್ಲಿ ವೆಂಜನಗಳು ಎಷ್ಟಿವೆ?
25
34
13
ಕನ್ನಡ ವರ್ಣಮಾಲೆ ಗಳಲ್ಲಿ ಸ್ವರಗಳ ಸಂಖ್ಯೆ ಎಷ್ಟು
16
5
13
ಕನ್ನಡ ವರ್ಣಮಾಲೆ ಗಳಲ್ಲಿರುವ ಹೃಸ್ವ ಸ್ವರಗಳು ಎಷ್ಟು?
2
6
5
ಕನ್ನಡ ವರ್ಣಮಾಲೆ ಗಳಲ್ಲಿ ಯೋಗವಾಹಗಳು ಎಷ್ಟಿವೆ?
13
10
2
ಕನ್ನಡ ವರ್ಣಮಾಲೆ ಗಳಲ್ಲಿ ಅಲ್ಪಪ್ರಾಣಗಳು ಎಷ್ಟಿವೆ?
13
10
2
ಕನ್ನಡ ವರ್ಣಮಾಲೆ ಗಳಲ್ಲಿ ಮಹಾಪ್ರಾಣಾಕ್ಷರಗಳು ಎಷ್ಟಿವೆ?
10
25
5
ಕನ್ನಡ ವರ್ಣಮಾಲೆ ಗಳಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?
13
5
9
ಹಗಲು ಪದದ ವಿರುದ್ಧಾರ್ಥಕ ಪದ ಯಾವುದು?
ಮದ್ಯಾಹ್ನ
ಮುಸ್ಸಂಜೆ
ರಾತ್ರಿ
ಕಮಲ ಇದು ಈ ನಾಮಪದಕ್ಕೆ ಉದಾಹರಣೆಯಾಗಿದೆ
ಅಂಕಿತನಾಮ
ಅನ್ವರ್ಥಕನಾಮ
ರೂಢನಾಮ
ಸೀನ ಸೆಟ್ಟರು ನಮ್ಮ ಟೀಚೆರು ಪಾಠದ ಲೇಖಕರು ಯಾರು?
ವಿ ಗಾಯತ್ರಿ
ನಾ ಡಿಸೋಜ
ಜೋಗಿ
ಅನ್ನದ ಹಂಗು ಅನ್ಯರ ಸೊತ್ತು ಪಾಠದ ಲೇಖಕರು ಯಾರು?
ನಾ ಡಿಸೋಜ
ವಿ ಗಾಯತ್ರಿ
ಜೋಗಿ
ಗಿಡಮರ ಪದ್ಯದ ಕವಿ ಯಾರು?
ಡಾ ಎಂ ಅಕಬರ್ ಅಲಿ
ಸತ್ಯಾನಂದ ಪಾತ್ರೋಟ
ಜನಪದ ಗೀತೆ
ಸ್ವಾತಂತ್ರ್ಯ ಸ್ವರ್ಗ ಪದ್ಯದ ಕವಿ ಯಾರು?
ಸತ್ಯಾನಂದ ಪಾತ್ರೂಟ
ಡಾ ಎಂ ಅಕಬರ್ ಅಲಿ
ಡಿ ಎಸ್ ಕರ್ಕಿ
ಮದ್ರ ದೇಶದ ರಾಜ ಯಾರಾಗಿದ್ದರು?
ಶಲ್ಯ
ದೃತಾರಾಷ್ಟ್ರ
ಪಾಂಡು
ಶಲ್ಯ ನ ತಂಗಿ ಯಾರು?
ಕುಂತಿ
ಕೈಕೆ
ಮಾದ್ರಿ
ಶಲ್ಯನಿಗೆ ಉಟೂಪೂಪಚಾರ ಮಾಡಿಸಿದವರು ಯಾರು?
ದ್ರುಪದ
ಪಾಂಡು
ದುರ್ಯೋಧನ
ಶಲ್ಯ ತನ್ನ ಸೇನೆಯ ಜೊತೆ ಯಾವ ಪಟ್ಟಣದ ಕಡೆಗೆ ಹೊರಟನು?
ಮಥುರಾ
ಅಯೋಧ್ಯ
ಉಪಪ್ಲವ
ಮಾದ್ರಿಯ ಮಕ್ಕಳು ಯಾರು?
ಲವ ಕುಶ್
ಭೀಮಾರ್ಜುನ
ನಕುಲ ಸಹದೇವ
ದುರ್ಯೋಧನನ ತಂದೆ ಯಾರು?
ದೃತರಾಷ್ಟ್ರ
ಪಾಂಡು
ಡ್ರಾಣಾಚಾರ್ಯ
