NEW
Font size
Worksheets1೦ ನೇ ತರಗತಿ ಕನ್ನಡ ಪಾಠ ಯುದ್ಧ
Total questions: 30
Worksheet time: 15mins
ರೋದನ ಪದದ ಅರ್ಥವೇನು?
ಅಳುವಿಕೆ
ಆಳುವಿಕೆ
ಕೇಳುವಿಕೆ
ಏಳುವಿಕೆ
ನಾನು ಯುದ್ಧ ಮೂರ್ಖರ ಕಡೆಯವನಲ್ಲ ಎಂದು ಹೇಳಿದವರು?
ಅಜ್ಜಿ
ಪೈಲೆಟ್
ರಾಹಿಲ್
ಹೆಂಗಸು
ಒಬ್ಬೊಬ್ಬ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ ?
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ವ ಕಾರಗಮ ಸಂಧಿ
ಮರಗಾಲು ಈ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
ಕರ್ಮಧಾರೆಯ ಸಮಾಸ
ಅಂಶಿ ಸಮಾಸ
ದ್ವಿಗು ಸಮಾಸ
ತತ್ಪುರುಷ ಸಮಾಸ
ಯುಧ್ಧ ಪಾಠದ ಆಕರ ಗ್ರಂಥ_____
ವಜ್ರಗಳು
ಚಪ್ಪಲಿಗಳು
ಪಯಣ
ಸಹನ
ರಾಹಿಲ ಯಾರು?
ಸೇನಾವೈದ್ಯ
ಸೈನಿಕ
ಪೈಲೆಟ್
ವಕೀಲ
ನಿಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ಪತ್ರಬರೆಯುವಾಗ ಬಳಸುವ ಸಂಬೋಧನೆ________
ಪ್ರೀತಿಯ
ಪೂಜ್ಯರಾದ
ಮಾನ್ಯರೇ
ತೀರ್ಥರೂಪ
ಮದುಕಿಯು ಊರಿಗೆ ಬಂದು ಎಷ್ಟು ವರ್ಷಗಳಾಗಿತ್ತು?
25
30
50
60
ಬೇಗಬೇಗ : ದ್ವಿರುಕ್ತಿ : : ಟಕ್ ಟಕ್ __________
ಅನುಕರಣಾವ್ಯ
ಸಂಧಿಪದ
ಜೋಡುನುಡಿ
ನುಡಿಗಟ್ಟು
ನರಳಾಟದ ಬೆನ್ನಲ್ಲೆ ಹಿರಿಯ ಹೆಂಗಸೊಬ್ಬಳ_______ಕೇಳಿಸಿತು
ಸಂತಸ
ಸಂಗೀತ
ರೋದನ
ಆರ್ತನಾದ
ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು_________
ಊರಿಗೆ
ಯುದ್ಧಕ್ಕೆ
ಕೆಲಸಕ್ಕೆ
ವೀದೇಶಕ್ಕೆ
ಯುದ್ಧದ ಸಂದರ್ಭದಲ್ಲಿ ವೈಮಾನಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಅನುಸರಿಸುವ ನಿಯಮಯಾವುದು?
ನಾಕ್ ಔಟ್
ಟಾಕ್ಔಟ್
ಬ್ಲಾಕ್ಔಟ್
ಜಾಕ್ ಪಾಟ್
"ಎಲ್ಲರಿಗು ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ"ಎಂದು ಹೇಳಿದವರು ಯಾರು?
ಹೆಂಗಸು
ಪೈಲೆಟ್
ರಾಹಿಲ
ಅಜ್ಜಿ
ಮ್-ವ್ಯಂಜನವು
'ತ'- ವರ್ಗಾಕ್ಷರ
'ಚ'- ವರ್ಗಾಕ್ಷರ
'ಪ'-ವರ್ಗಾಕ್ಷರ
'ಟ'-ವರ್ಗಾಕ್ಷರ
ಒಟ್ಟು ವ್ಯಂಜನಾಕ್ಷರಗಳ ಸಂಖ್ಯೆ
34
25
13
49
ಹಳ್ಳಿಯಲ್ಲಿ ಈ ಪದಲ್ಲಿರುವ ವಿಭಕ್ತಿ ಯಾವುದು?
ಪ್ರಥಮ
ತೃತೀಯ
ಪಂಚಮಿ
ಸಪ್ತಮಿ
ಪೆಟ್ಟಿಯಿಂದ,ಪೆಟ್ಟಿಗೆಯಲ್ಲಿ,ಪೆಟ್ಟಿಗೆಯನ್ನು,ಪೆಟ್ಟಿಗೆಯ ಈ ಪದಗಳಲ್ಲಿ ಷಷ್ಠಿ ವಿಭಕ್ತಿ ಪ್ರತ್ಯಯ ಪದ---------
ಪೆಟ್ಟಿಗೆಯಿಂದ
ಪೆಟ್ಟಿಗೆಯ
ಪೆಟ್ಟಿಗೆಯನ್ನು
ಪೆಟ್ಟಿಗೆಯಲ್ಲಿ
ಗರ್ಜನೆಯಾಗಿ ಈ ಪದವು-------ಸಂಧಿಗೆ ಉದಾಹರಣೆಯಾಗಿದೆ.
ಲೋಪಸಂಧಿ
ಆಗಮಸಂಧಿ
ಅದೇಶ ಸಂಧಿ
'ವ' ಕಾರಗಮಸಂಧಿ
ಯುದ್ಧ ಪಾಠದ ಲೇಖಕರು ಯಾರು?
ತ್ರೀವೇಣಿ
ವಿಜಯ ಸಬರದ
ಲಲಿತಾ ನಾಯಕ್
ಸಾರ ಅಬೂಬಕರ್
ಚಳಿಗಾಲ ಈ ಪದವನ್ನು ಬಿಡಸಿ ಬರೆದಾಗ-------
ಚಳಿ + ಕಾಲ
ಚಳಿ + ಗಾಲ
ಚಳಿ + ಅಕಾಲ
ಚಳಿಯ + ಕಾಲ
ಬೆಳೆಯುವ ಸಿರಿ------- ಈ ಗಾದೆಯನ್ನು ಪೂರ್ಣಗೊಳಿಸಿ.
ಮನೆಯಲ್ಲಿ
ಹೊಲದಲ್ಲಿ
ಮೊಳಕೆಯಲ್ಲಿ
ಕೆಸರಲ್ಲಿ
ತುರ್ತುಚಕಿತ್ಸಾ ಪೆಟ್ಟಿಗೆಯನ್ನು ಹಿಡಿದುಕೊಂಡಿದ್ದವರು ಯಾರು?
ಮುದುಕಿ
ರಾಹಿಲ
ಪೈಲೆಟ್
ಸೈನಿಕ
ಮಳೆಗಾಲ ಈ-------ಸಂಧಿಗೆ ಉದಾಹರಣೆಯಾಗಿದೆ
ಲೋಪ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಗುಣ ಸಂಧಿ
ಸಾರ ಅಬೂಕರ ಅವರು ಯಾವಊರಿನಲ್ಲಿ ಜನಿಸಿದರು?
ಬೆಂಗಳೂರು
ಬಳ್ಳಾರಿ
ಕಾಸರಗೂಡು
ನಂಜನಗೂಡು
ಕತ್ರಾರ್ತ ಇದು ಯಾವ ವಿಭಕ್ತಿಯ ಕಾರಕಾರ್ಥವಾಗಿದೆ?
ಪ್ರಥಮಾ
ದ್ವಿತೀಯ
ತೃತೀಯ
ಚತುರ್ಥಿ
ತೃತೀಯ ವಿಭಕ್ತಿಯ ಕಾರಕಾರ್ಥ ಯಾವುದು?
ಅಪಾದನ
ಸಂಪ್ರದಾನ
ಕರಣಾರ್ಥ
ಕರ್ಮಾರ್ಥ
ವಿಭಕ್ತಿಗಳು ಎಷ್ಟಿವೆ?
5
9
6
7
ನದಿ ಇದು--------ನಾಮಪದ
ರೂಢನಾಮ
ಅಂಕಿತನಾಮ
ಅನ್ವರ್ಥ ನಾಮ
ಗುಣ ವಾಚಕ
ಕೈಚಾಚು ಈ ಪದವು ಯಾವ ಸಮಾಸ ಪದವಾಗಿದೆ?
ಅಂಶಿ ಸಮಾಸ
ದ್ವಿಗು ಸಮಾಸ
ದ್ವಂದ್ವ ಸಮಾಸ
ಕ್ರಿಯಾ ಸಮಾಸ
ರಾಹಿಲನನ್ನು ಹುಡಿಕೊಂಡು ಬಂದವರು ಯಾರು?
ಅವನ ತಂದೆ ತಾಯಿಗಳು
ಶತ್ರು ದೇಶದ ಸೈನಿಕರು
ಪೋಲಿಸರು
ಮುದುಕಿ
