wayground logo

Free Printable Worksheets

NEW

Font size

S
M
L
XL
Worksheets

ಕನ್ನಡ 2

Total questions: 30

Worksheet time: 30mins

Name
Class
Date
1.

ತಮ್ಮಂದಿರು ಈ ಪದವನ್ನು ಏಕವಚನ ರೂಪಕ್ಕೆ

a)

ತಮ್ಮ

b)

ತಂಗಿ

c)

ಅಣ್ಣಂದಿರು

d)

ಅಳಿಯ

2.

ಕಾಡು ನಿಮಗೂ ಬೇಕು ಎಂದು ಎಚ್ಚರಿಕೆ ನೀಡಿದವರು.

a)

ಸಿಂಹ

b)

ಹುಲಿ

c)

ಜಿಂಕೆ

d)

ಆನೆ

3.

ಮೋನುಪಾಪು ಅಂದರೆ ಯಾರು ?

a)

ಗಾಂಧೀಜಿ

b)

ರಾಮ

c)

ಮಹಮ್ಮದ

d)

ಅಮ್ಮ

4.

ನಾಮಪದಗಳಲ್ಲಿ ಎಷ್ಟು ವಿಧ.

a)

3

b)

2

c)

5

d)

8

5.

ಮೋನುಪಾಪು ಏನೆಂದು ಆಸೆ ಪಡುತ್ತಿದ್ದನು ?

a)

ಅಮ್ಮ ಬೇಗನೆ ಊಟ ಮಾಡಲು

b)

ಆಟ ಆಡಲು

c)

ಟಿ ವ್ಹಿ ನೋಡಲು

d)

ಊರಿಗೆ ಹೋಗಲು

6.

ಪಂಜರ ಶಾಲೆ ಪಾಠದ ಲೇಖಕರು ಯಾರು ?

a)

ಮೋನುಪಾಪು

b)

ಬಿ ವಿ ಕಾರಂತ

c)

ಸಮಿತಿ

d)

ಜನಪದ ಕಥೆ

7.

ಗಿಳಿಮರಿಯು ಏನನ್ನು ತಿನ್ನಲು ತನ್ನ ಬಳಗವನ್ನು ಕರೆಯಿತು ?

a)

ಮಧುಫಲ

b)

ರೊಟ್ಟಿ

c)

ಕಾಳು

d)

ಮೀನು

8.

ರಾಜನು ಗಿಳಿಮರಿಗೆ ಏನನ್ನು ಕಲಿಸಬೇಕೆಂದು‌ ಹೇಳಿದನು ?

a)

ಸಭ್ಯತೆ ,ಶಾಸ್ತ್ರ, ವ್ಯಾಕರಣ

b)

ಓಡಲು

c)

ಮಾತನಾಡಲು

d)

ಹಾಡಲು

9.

ಈ ಅಸಭ್ಯ ..........ಯನ್ನು ರಾಜಶಾಲೆಗೆ ಸೇರಿಸತಕ್ಕದ್ದು ?

a)

ನವಿಲು

b)

ಕುದುರೆ

c)

ಪಕ್ಷಿ

d)

ಪ್ರಾಣಿ

10.

ಅಳಿಯ ರಾಜ್ಯ ಇಂದಿನಿಂದ ನೀನು........ದ ಮಂತ್ರಿ.

a)

ಪ್ರವಾಸ ಮಂತ್ರಿ

b)

ಶುಕಶಿಕ್ಷಣ ಮಂತ್ರಿ

c)

ಆರೋಗ್ಯ ಮಂತ್ರಿ

d)

ಕೈಗಾರಿಕಾ ಮಂತ್ರಿ

11.

ಇವುಗಳಲ್ಲಿ ಪ್ರತ್ಯಯ ಯಾವುದು ಗುರುತಿಸಿ.

a)

ಮನೆ

b)

ನೆಲ

c)

ಇಂದ

d)

ಹೊಲ

12.

ನಾಮಪ್ರಕೃತಿ ಗುರುತಿಸಿ.

a)

ಇಂದ

b)

ಅಲ್ಲಿ

c)

ಗೆ

d)

ಹೂವು

13.

ತೃತೀಯ ವಿಭಕ್ತಿ ಪ್ರತ್ಯಯ ಯಾವುದು ?

a)

ಅನ್ನು

b)

ದೆಸೆಯಿಂದ

c)

ಅಲ್ಲಿ

d)

ಇಂದ

14.

ರಾಜ ಈ ಪದಕ್ಕೆ ಸಪ್ತಮಿ ವಿಭಕ್ತಿ ಪ್ರತ್ಯಯ ಸೇರಿಸಿದರೆ ಆಗುವ ಪದ ?

a)

ರಾಜನು

b)

ರಾಜನನ್ನು

c)

ರಾಜನಲ್ಲಿ

d)

ರಾಜನಿಗೆ

15.

ಮನೆ+ ಉ = ಸೇರಿದಾಗ.......ಆಗುತ್ತದೆ.

a)

ಮನೆಯಲ್ಲಿ

b)

ಮನೆಯು

c)

ಮನೆಗೆ

d)

ಮನೆಯಿಂದ

16.

ಹುಂಚಿ ಹೂವು ತಿನ್ನುವುದರಿಂದ ಹಲ್ಲುಗಳು ಏನಾಗುತ್ತವೆ ?

a)

ಗಟ್ಟಿ

b)

ಜುಮ್ಮ

c)

ಬಿಳುತ್ತವೆ

d)

ಕರಿಯಾಗುತ್ತವೆ

17.

ಹುಂಚಿ ಮರದಲ್ಲಿ.........ಇರುತ್ತಾವಂತೆ

a)

ಪ್ರಾಣಿಗಿಣಿ

b)

ದೆವ್ವ

c)

ಪಕ್ಷಿ ಗಿಕ್ಷಿ

d)

ಮನೋಜರು

18.

ಪ್ರಶ್ನಾರ್ಥಕ ಚಿನ್ಹೆ ಗುರುತಿಸಿ.

a)

;

b)

?

c)

.

d)

!

19.

ಮೂಢ ನಂಬಿಕೆಗೆ ಯಾವುದು ಬಲಿಯಾಗಿತ್ತು.

a)

ಬೇವಿನ ಮರ

b)

ಆಲದ ಮರ

c)

ಮಾವಿನಮರ

d)

ಹುಂಚಿಮರ

20.

ಸೃಜನ ಯಾರಿಗೆ ಪತ್ರವನ್ನು ಬರೆದನು ?

a)

ಅಪ್ಪನಿಗೆ

b)

ಸಹೋದರಿ ಗೆ

c)

ತಮ್ಮನಿಗೆ

d)

ತಾಯಿಗೆ

21.

ಮಲ್ಲಜ್ಜಿಯ ಮಳಿಗೆವ ನನಗೆ ಒಂದು........ಇದ್ದಂತೆ

a)

ಅಂಗಡಿ

b)

ಜಾದುಲೋಕ

c)

ಇಂಟರನೆಟ್

d)

ಮನೆ

22.

ಯಾರಿಗೆ ಮಿಠಾಯಿ ಎಂದರೆ ಇಷ್ಟಾ.

a)

ಮಕ್ಕಳಿಗೆ

b)

ಪಾತ್ರಧಾರಿಗೆ

c)

ರಮೇಶನಿಗೆ

d)

ಯಾರಿಗೂ ಅಲ್ಲಾ

23.

ಮಲ್ಲಜ್ಜಿ ನಗುತ್ತಾ ಪ್ರೀತಿಯಿಂದ .......ಕೊಡುತ್ತಾಳೆ.

a)

ಸಕ್ಕರೆ

b)

ಮಿಠಾಯಿ

c)

ಹೂ

d)

ಜೇನು

24.

ಪತ್ರಗಳನ್ನು ಬರೆಯುವಾಗ ತಾಯಿಗೆ ಸಂಭೋಧನೆಯ ಪದ.

a)

ಅಮ್ಮ

b)

ಮಾತೃಶ್ರೀ

c)

ಅವ್ವ

d)

ತಾಯು

25.

ಪತ್ರ,ಶುಲ್ಕ,ಈ ಪದಗಳ ಸಮನಾರ್ಥಕ ಪದ.

a)

ಕಾಗದ ಪತ್ರ

b)

ಪೇಪರ್, ಲೇಟರ್

c)

ಓಲೆ ಫೀ

d)

ಲೇಖನ

26.

ಬೇವೂರರು ಯಾವಾಗ ಜನಿಸಿದರು ?

a)

11-08-1916

b)

11-08-1915

c)

11-08-1917

d)

08-11-1920

27.

ಅರಿ ಮತ್ತು ಕಾಡು ಈ ಪದಗಳ ಸಮನಾರ್ಥಕ ಪದ.

a)

ಬಣ್ಣದ ಕಾಡು

b)

ಆನೆ ಅರಣ್ಯ

c)

ತಿಳಿ ಮತ್ತು ಅರಣ್ಯ

d)

ಬುದ್ಧಿ ಅರಣ್ಯ

28.

ಸಂಗೊಳ್ಳಿ ರಾಯಣ್ಣ ಯಾವಾಗ ಜನಿಸಿದನು.

a)

14 ಅಗಷ್ಟ್ 1798

b)

15 ಅಗಷ್ಟ್ 1947

c)

15 ಅಗಷ್ಟ್ 1798

d)

15 ಜನೇವರಿ 1983

29.

ಸಂಗೊಳ್ಲಿ ರಾಯಣ್ಣ ಯಾವ ಸಂಸ್ಥಾನದ ಬಿಡುಗಡೆಗಾಗಿ ಹೋರಾಡಿದನು ?

a)

ಗುಲಬರ್ಗಾ ಸಂಸ್ಥಾನ

b)

ಮೈಸೂರು ಸಂಸ್ಥಾನ

c)

ಕಿತ್ತೂರು ಸಂಸ್ಥಾನ

d)

ಮದ್ರಾಸ ಸಂಸ್ಥಾನ

30.

ಸಮಾನತೆ ಮತ್ತು ಅಚಲ ಈ ಪದಗಳ ವಿರುದ್ಧ ಪದ ಗುರುತಿಸಿ.

a)

ಅಸಮಾನತೆ ಮತ್ತು ಚಲ

b)

ಕತ್ತಲು ಮತ್ತು ಬೆಳಕು

c)

ಕರಿ ಮತ್ತು ಬಿಳಿ

d)

ಮಾನತೆ ಮತ್ತು ಹಠ