wayground logo

Free Printable Worksheets

NEW

Font size

S
M
L
XL
Worksheets

ಮಂಗಳ ಗ್ರಹದಲ್ಲಿ ಪುಟ್ಟಿ

Total questions: 15

Worksheet time: 6mins

Name
Class
Date
1.

ಆಗಸದಲ್ಲಿ ಹಾರುವುದೆಂದರೆ ಪುಟಾಣಿ ಪುಟ್ಟಿಗೆ ಬಲು

a)

ಆಟ

b)

ಪಾಠ

c)

ಕಷ್ಟ

d)

ಇಷ್ಟ

2.

ಒಂದಿನ ಇದ್ದಕ್ಕಿದ್ದಂತೆ ಪುಟ್ಟಿಗೆ________ಬಂದಿತ್ತು.

a)

ರೆಕ್ಕೆ

b)

ಚಕ್ಕೆ

c)

ಡಕ್ಕೆ

d)

ಸೊಕ್ಕೆ

3.

ಹಕ್ಕಿಯ ಹಾಗೆ ಹಾರುವ ಮನಕೆ ಹೆಚ್ಚಿನ _______________ತಂದಿತ್ತು.

a)

ವರುಷ

b)

ಮನುಷ

c)

ಹರುಷ

d)

ಅನಿಷ

4.

ಹಾರುತ ತೇಲುತ ಮುಂದಕ್ಕೆ ಸಾಗಿ _________________ ಮಡಿಲನು ಸೇರಿದಳು.

a)

ಸೂರ್ಯನ

b)

ಚಂದ್ರನ

c)

ಭೂಮಿಯ

d)

ಕಡಲಿನ

5.

ನೇರಳೆ ಬಣ್ಣದ ಚೆಂಡಿನ ಹಾಗೆ ಕಂಡಿತು ಅವಳಿಗೆ ನಮ್ಮ ___________________

a)

ದಾರ

b)

ಬರೆ

c)

ಹಾರೆ

d)

ಧರೆ

6.

ಮಂಗಳನಂಗಳವ ಕೆಂಪಗೆ ____________________ಗುಟ್ಟುತಲಿತ್ತು.

a)

ಝಣಝಣ

b)

ಬಣಬಣ

c)

ಸರಸರ

d)

ಟಣಟಣ

7.

ಪುಟ್ಟಿಯು ಕಂಡಳು ಮಂಗಳನಲ್ಲಿ ________________ ಹೆಸರಿನ ಹೆಬ್ಬಂಡೆ

a)

ಸಾಗಿ

b)

ಯೋಗೆಶ

c)

ಭಾಗಿ

d)

ಯೋಗಿ

8.

ಬಂಡೆಯು ______________ಸುರಿಸುತ್ತಿತ್ತು.

a)

ತಣ್ಣೀರು

b)

ಕಣ್ಣೀರು

c)

ಎಳನೀರು

d)

ನೀರು

9.

ಹಿಂದೊಂದು ಕಾಲದಿ ಈ ಗ್ರಹದಲ್ಲಿ ಇತ್ತು ___________________.

a)

ಜಾವಜಲ

b)

ಜಿಜಿಜಲ

c)

ಜಿವಜಲ

d)

ಜೀವಜಲ

10.

ಆಗಿನ ಜನತೆಯು ನಾಡನು ಕಟ್ಟಲು ಮರಗಳ ಕಡಿಯೆ ________________

a)

ಹೊಯಿತು ಬರೆ

b)

ಬಂತು ಬರ

c)

ಬಂತು ಬಾರ

d)

ಬಂತು ನೀರು

11.

___ ______ ಕಾಣದೆ ಜೀವಿಯು ಅಳಿದು ಬಂದಿತು ನಮಗೆ ಇಂಥ ಸ್ಥಿತಿ.

a)

ಮಳ ಬಲೆ

b)

ಮಳಾ ಬಲ

c)

ಬಾಳ ಬಳೆ

d)

ಮಳೆ ಬೆಳೆ

12.

ಹಸಿರನು ಅಳಿಸದೆ ಗಿಡಮರ ಬೆಳೆಸಿ ಉಳಿಸುವೆವೆಂದಳು ____________________

a)

ಮಂಗಳ ಗ್ರಹವ

b)

ಈ ಧರೆಯ

c)

ಈ ಜಲವ

d)

ಈ ಕಾಲವ

13.

ಭೂಮಿಗೆ ಬಂದು ಜನತೆಯ ಕಂಡು ________________ ಉಳಿಸಲು ಬೇಡಿದಳು.

a)

ಜನರನು

b)

ಊರನು

c)

ಹಸಿರನು

d)

ಮಣ್ಣನು

14.

’ಒಡಲು’ ಪದದ ಅರ್ಥ.

a)

ಆಕಾಶ

b)

ಶರೀರ

c)

ರೆಕ್ಕೆ

d)

ಧರೆ

15.

ಮಂಗಳ ಗ್ರಹದಲ್ಲಿ ಪುಟ್ಟಿ ಪಾಠವನ್ನು ಬರೆದವರು?

a)

ಬೆ ಗೋ ರಮೇಶ

b)

ವಿ ಎಸ್ ಶಿರಹಟ್ಟಿಮಠ

c)

ಸಿ. ಎಂ. ಗೋವಿಂದಡ್ಡಿ

d)

ಬಿ.ಆರ್. ಲಕ್ಷ್ಮಣರಾವ್