Worksheets7th 3rd lang ಬಣ್ಣದ ಟಿ.ವಿ
Total questions: 10
Worksheet time: 5mins
Name
Class
Date
1.
ಬಣ್ಣದ ಟಿ.ವಿ ಪದ್ಯವನ್ನು ಬರೆದ ಕವಿ
a)
ಜಿ.ಪಿ.ರಾಜರತ್ನಂ
b)
ಹ.ಮ.ಪೂಜಾರ
c)
ಚಂದ್ರಗೌಡ ಕುಲಕರ್ಣಿ
d)
ಚಂದ್ರಶೇಖರ
2.
ದಣಿವು-ಈ ಪದದ ಅರ್ಥ
a)
ಆಯಾಸ
b)
ಆಯಾಮ
c)
ಆಸರೆ
d)
ಆಶ್ಚರ್ಯ
3.
ಟಿವಿಯ ದೆಸೆಯಿಂದ ಯಾರ ನಡುವೆ ಹರಟೆಯ ಮಾತು ನಡೆಯುತ್ತಿಲ್ಲ?
a)
ಪಕ್ಷಿಗಳು
b)
ನೆಂಟರು
c)
ಪ್ರಾಣಿಗಳು
d)
ತಂಟೆಕೋರರು
4.
ಚಂದ್ರಗೌಡ ಕುಲಕರ್ಣಿ ಯವರ ಕೃತಿಗಳು
a)
ಬೆಣ್ಣೆ ಹಳ್ಳ
b)
ಟೂಟೂ ಬಿಟ್ಟೀನಿ
c)
ಟಿಂಟಿಂ ಚುಟುಕು
d)
ಮೇಲಿನ ಎಲ್ಲವೂ
5.
ದಣಿವಿಲ್ಲ-ಈ ಪದವನ್ನು ಬಿಡಿಸಿ ಬರೆದಾಗ
a)
ದಣಿ +ಇಲ್ಲ
b)
ದಣಿವು+ಇಲ್ಲ
c)
ದಣಿ+ವಿಲ್ಲ
d)
ಇಲ್ಲ+ದಣಿ
6.
ನನ್ನಯ ಮಾಥಿಗೆ ಬೆಲೆಯಿಲ್ಲ--ಈ ವಾಕ್ಯದಲ್ಲಿ ತಪ್ಪಾಗಿರುವ ಪದ
a)
ನನ್ನಯ
b)
ಮಾಥಿಗೆ
c)
ಬೆಲೆಯಿಲ್ಲ
d)
ಮೇಲಿನ ಎಲ್ಲವೂ
7.
ಹಸಿರು ಗಿಡದಲ್ಲಿ ಮೊಸರು ಚೆಲ್ಲಿದೆ-ಈ ಒಗಟಿನ ಸರಿಯಾದ ಉತ್ತರ
a)
ಸಂಪಿಗೆ
b)
ಮಲ್ಲಿಗೆ
c)
ಗುಲಾಬಿ
d)
ಕಮಲ
8.
ಇಳೆಯ ಮೇಲೆ ನಿತ್ಯವೂ ತಿರುಗುತ್ತಿರವುದು
a)
ಮೋಡ
b)
ಆಕಾಶ
c)
ಜಲಚಕ್ರ
d)
ಕಡಲು
9.
ಹ.ಮ.ಪೂಜಾರ ಅವರ ಪೂರ್ಣ ಹೆಸರು
a)
ಹನುಮಂತರಾಯ ಮನ್ನಪ್ಪ ಪೂಜಾರ
b)
ಹನುಮಂತರಾಯಪ್ಪ ಮನ್ನಪ್ಪ ಪೂಜಾರಿ
c)
ಹನುಮಂತ ಮಣ್ಣಪ್ಪ ಪೂಜಾರ
d)
ಹಾನುಮಂತರಾಯ ಮನ್ನಪ್ಪ ಪೂಜಾರ
10.
ಆವಿಯೆಲ್ಲ ಒಂದುಗೂಡಿ ಆಗುವುದು
a)
ಆಕಾಶ
b)
ಮೋಡ
c)
ಮಳೆ
d)
ಕಡಲು
100 %
