wayground logo

Free Printable Worksheets

NEW

Font size

S
M
L
XL
Worksheets

ಮಿತ್ರರ ಸಮಾಗಮ

Total questions: 10

Worksheet time: 5mins

Name
Class
Date
1.

ಬೀರಬಲ್ಲನು ಅಕ್ಬರನ ಆಸ್ಥನಕ್ಕೆ ……………… ವೇಷದಲ್ಲಿ ಬಂದಿದ್ದನು.

a)

ಮಂತ್ರಿ

b)

ಸಾಧು

c)

ವ್ಯಾಪಾರಿ

2.

ವಿಶ್ವದ ಅತ್ಯುತ್ತಮವಾದ ವಸ್ತು ಯಾವುದು?

a)

ಜ್ಞಾನ

b)

ಸ್ವಾರ್ಥ

c)

ಧೈರ್ಯ

3.

ಸಿಹಿ ಪದದ ವಿರುದ್ಧಪದ

a)

ಖಾರ

b)

ನಗು

c)

ಕಹಿ

4.

ಅವನೋಬ್ಬ ಬಿಡಿಸಿ ಬರೆದಾಗ?

a)

ಅವ + ನೋಬ್ಬ

b)

ಅವನೋ+ಬ್ಬ

c)

ಅವನು + ಒಬ್ಬ

5.

ಸಂಗೀತದಲ್ಲಿ ಅವಿನಾಶಿ ಯಾವುದು?

a)

ಜ್ಞಾನ

b)

ಸ್ವರಗಳು

c)

ಕಲ್ಪನೆ

6.

ರಾಜನ ದೊಡ್ಡ ಶತ್ರು ಯಾರು?

a)

ಮಂತ್ರಿ

b)

ಸೈನಿಕ

c)

ಸ್ವಾರ್ಥ

7.

ಸಾಧುವಿ ಉತ್ತರದಿಂದ ಸಂತಸಪಟ್ಟ ಅಕ್ಬರ್ ಏನನ್ನು ಕೊಟ್ಟರು?

a)

ಆಸ್ಥಾನದಲ್ಲಿ ಒಂದು ಸ್ಥಾನ

b)

ಒಡವೆಗಳು

c)

ಬೆಲೆಬಾಳುವ ವಸ್ತುಗಳು

8.

ನನ್ನ ಮಂತ್ರಿ ಕಾಣೆಯಾಗಿದ್ದಾನೆ ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಅಕ್ಬರ್ ಮಂತ್ರಿಗೆ

b)

ಬೀರಬಲ್ ಅಕ್ಬರನಿಗೆ

c)

ಅಕ್ಬರ್ ಸಾಧುವಿಗೆ

9.

ಸಾಧು ನಿಧಾನವಾಗಿ ಏನನ್ನು ಕಳಚಿದ?

a)

ಕೂದಲು

b)

ಬಟ್ಟೆ

c)

ಗಡ್ಡಮೀಸೆ

10.

ಗೆಳೆತನವೆ ಇಹಲೋಕಕ್ಕಿರುವ ………………

a)

ಸಂಬಂಧ

b)

ಶತ್ರು

c)

ಅಮೃತ