Wayground logo

Free Printable Worksheets

Font size

S
M
L
XL
Worksheets

Prathidhwani and marulakaage

Total questions: 10

Worksheet time: 5mins

Name
Class
Date
1.

ಹೊಳೆ-    ಪದದ ಅರ್ಥ

a)

ನದಿ

b)

ಕಾಡು

c)

ಮನೆ

2.

ದಣಿವು - ಪದದ ಅರ್ಥ

a)

ನೋವು

b)

ಆಯಾಸ

c)

ಕಡಲು

3.

ಧ್ವನಿ- ಪದದ ಅರ್ಥ

a)

ಸದ್ದು

b)

ಬೆಳೆ

c)

ಗೂಡು

4.

ವನ - ಪದದ ಅರ್ಥ

a)

ಬಯಲು

b)

ಕಾಡು

c)

ಮುಗಿಲು

5.

ಹರುಷ- ಪದದ ಅರ್ಥ

a)

ಸಂತೋಷ

b)

ಗರಿ

c)

ಮಾತು

6.

ಹತ್ತಿರ ಹೊಳೆ ಹರಿಯುತ್ತಿತ್ತು ( )

a)

ಸರಿ

b)

ತಪ್ಪು

7.

ಹುಡುಗ ದನಗಳಿಗೆ ಬಾ, ಬಾ ಎಂದನು ( )

a)

ತಪ್ಪು

b)

ಸರಿ

8.

ಕಾಗೆ ಹಾರಿ ಬಂದು ಮರದ ಮೇಲೆ ಕುಳಿತಿತು ( )

a)

ಸರಿ

b)

ತಪ್ಪು

9.

ನರಿ ಮಾಂಸವನ್ನು ಕದಿಯಲು ಯತ್ನಿಸಿತು ( )

a)

ಸರಿ

b)

ತಪ್ಪು

10.

ನರಿ ಕಾಗೆಯನ್ನು ಹಾಡನ್ನು ಹಾಡಲು ಹೇಳಿತು ( )

a)

ಸರಿ

b)

ತಪ್ಪು