Worksheetsಶ್ರವಣಕುಮಾರ Grade 5
Total questions: 13
Worksheet time: 7mins
Name
Class
Date
1.
ಶ್ರವಣಕುಮಾರನ ತಂದೆಯ ಹೆಸರು
a)
ದೂರ್ವಾಸ ಮುನಿ
b)
ವೇದವ್ಯಾಸ
c)
ತಾಂಡವ ಋಷಿ
2.
ದಶರಥನು ನೆಲೆಸಿದ್ದ ನಗರ
a)
ಅಯೋಧ್ಯೆ
b)
ಆಗ್ರ
c)
ಅಹಮದಾಬಾದ್
3.
ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ಸಮಾಧಾನ X
a)
ನಿಸಮಾಧಾನ
b)
ಅಸಮಾಧಾನ
c)
ಧಾನ
4.
ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ಆಸೆ X
a)
ನಿರಾಸೆ
b)
ಅತಿಯಾಸೆ
c)
ವಲಸೆ
5.
ವಿರುದ್ಧಾರ್ಥಕ ಪದಗಳನ್ನು ಬರೆಯಿರಿ
ಶಬ್ಧ X
a)
ಅಶಬ್ಧ
b)
ಸಶಬ್ಧ
c)
ನಿಶ್ಯಬ್ಧ
6.
ವಿರುದ್ಧಾರ್ಥಕ ಪದಗಳನ್ನು ಬರೆಯಿರಿ
ಪುಣ್ಯ X
a)
ಅಪುಣ್ಯ
b)
ಪಾಪ
7.
ವಿರುದ್ಧಾರ್ಥಕ ಪದಗಳನ್ನು ಬರೆಯಿರಿ
ಅನರ್ಥ X
a)
ವ್ಯರ್ಥ
b)
ಅರ್ಥ
8.
ವಿರುದ್ಧಾರ್ಥಕ ಪದಗಳನ್ನು ಬರೆಯಿರಿ
ಉಪಾಯ X
a)
ನಿರುಪಾಯ
b)
ಅಪಾಯ
9.
ವಿರುದ್ಧಾರ್ಥಕ ಪದಗಳನ್ನು ಬರೆಯಿರಿ
ತಪ್ಪು X
a)
ನರಿ
b)
ಸರಿ
10.
ಪದಗಳನ್ನು ಬಿಡಿಸಿ ಬರೆಯಿರಿ
ಆಸೆಯನ್ನು
a)
ಆಸೆ + ಅನ್ನು
b)
ಆಸೆ + ಯನ್ನು
11.
ಪದಗಳನ್ನು ಬಿಡಿಸಿ ಬರೆಯಿರಿ
ದಾಪುಗಾಲು
a)
ದಾಪು + ಗಾಲು
b)
ದಾಪು + ಕಾಲು
12.
ಪದಗಳನ್ನು ಬಿಡಿಸಿ ಬರೆಯಿರಿ
ಆಯಾಸವರಿತು
a)
ಆಯಾಸ + ವರಿತು
b)
ಆಯಾಸ + ಅರಿತು
13.
ಪದಗಳನ್ನು ಬಿಡಿಸಿ ಬರೆಯಿರಿ
ಕರೆದೊಯ್ದನು
a)
ಕರೆದು + ಒಯ್ದನು
b)
ಕರೆದು + ದೊಯ್ದನು
100 %
