Worksheetsಸ್ವಾತಂತ್ರ್ಯ ಸ್ವರ್ಗ
Total questions: 10
Worksheet time: 3hrs 30mins
ಸ್ವಾತಂತ್ರ್ಯ ಸ್ವರ್ಗ ಪದ್ಯ ಬರೆದಿರುವ ಕವಿ ಯಾರು?
ಡಿ ಎಸ್ ಕರ್ಕಿ
ರಮೇಶ್ ಬೇಗೂರ್
ಎಂ ಅಕಬರ ಅಲಿ
ವೆಂಕಟೇಶಮೂರ್ತಿ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಯಾವಾಗ?
15 ಆಗಸ್ಟ್ 1950
15 ಆಗಸ್ಟ್ 1945
2 ಅಕ್ಟೋಬರ್ 1869
15 ಆಗಸ್ಟ್ 1947
ಸರ್ವ ಸ್ವತಂತ್ರವಾಗಿರುವುದು ಯಾವುದು?
ಅರಿವು
ದ್ವೇಷ
ಗೆಳೆತನ
ಆಸೆ
ವಿಶ್ವವೆಲ್ಲವೂ ಹೇಗೆ ಬಾಳಬೇಕೆಂದು ಕವಿ ಹೇಳಿದ್ದಾರೆ?
ಒಂದಾಗದೇ
ಹೋಳು ಹೋಳಾಗಿ
ಅಧಿಕಾರದಿಂದ
ಒಂದಾಗಿ ಚೆಂದಾಗಿ
ನನ್ನಿ ಎಂದರೆ ಏನು?
ಸತ್ಯ
ಸುಳ್ಳು
ಪ್ರಾಮಾಣಿಕತೆ
ಸ್ವಾತಂತ್ರ್ಯ
ಅಭಿಮಾನ ಮಸ್ತಕವು ಹೇಗಿದೆ?
ತಲೆಬಾಗಿ ನಿಂತಿದೆ
ಗರ್ವದಿಂದ ಬೀಗುತ್ತಿದೆ
ಅಳುತ್ತಾ ನಿಂತಿದೆ
ಮೇಲ್ಮೊಗದಿ ನೀಟಾಗಿ ನಿಂತಿದೆ
ಬಾಳು ಹೇಗಿರಬೇಕು?
ವಿಶ್ವವೆಲ್ಲವೂ ಹೋರಾಡಬೇಕು
ವಿಶ್ವವೆಲ್ಲವೂ ಹೋಳಾಗಬಾರದು
ಸಂಕುಚಿತ ಭಾವನೆ ಇರಬೇಕು
ಸ್ವಾರ್ಥದಿಂದ ಬದುಕಬೇಕು
ಸಂಪ್ರದಾಯದ ರೂಢಿ ಅನಿಷ್ಟಗಳನ್ನು ಕವಿ ಏನೆಂದು ಕರೆದಿದ್ದಾರೆ?
ಅದ್ಭುತ ಅನುಭವ
ಸಮಾಜ ಸುಧಾರಣೆ
ನಿರ್ಜನದ ಮರುಭೂಮಿ
ಅಭಿಮಾನದ ಗಣಿ
ಧ್ರುವತಾರೆ ಎಂದು ಕವಿ ಯಾರನ್ನು ಕರೆದಿದ್ದಾರೆ?
ಸ್ವಾತಂತ್ರ್ಯ ಸ್ವರ್ಗವನ್ನು
ನರಕದ ಆಸೆಯನ್ನು
ಸ್ವಾತಂತ್ರ್ಯ ಗರ್ವವನ್ನು
ಅಮೃತದ ಸಿರಿಯನ್ನು
'ಮಸ್ತಕ' ಮತ್ತು 'ವಾಹಿನಿ' ಪದಗಳ ಅರ್ಥವೇನು?
ತಲೆ ಮತ್ತು ಟಿ.ವಿ
ತಲೆ ಮತ್ತು ನದಿ
ಪುಸ್ತಕ ಮತ್ತು ನದಿ
ಕಾಲು ಮತ್ತು ಸಮುದ್ರ
