NEW
Font size
S
M
L
XL
WorksheetsMahabharata
Total questions: 10
Worksheet time: 5mins
Name
Class
Date
1.
6) ಅರುಣ ಮತ್ತು ಗರುಡ ಇವರು ಯಾರ ಮಕ್ಕಳು ?
a)
ಅನುತೆ
b)
ವಿನುತೆಯ ಮಕ್ಕಳು
c)
ಸುಮತಿಯ ಮಕ್ಕಳು
d)
ಜಗತ್ತೇಯ ಮಕ್ಕಳು
2.
7) ಭೂಮಂಡಲವನ್ನು ಹೊತ್ತ ಕದ್ರುವಿನ ಹಿರಿಯ ಮಗ ಯಾರು?
a)
ಆದಿಶೇಷ
b)
ವರಹ
c)
ದೇವರು
d)
ಭೂಮಿತಾಯಿ
3.
8) ಕುಂತಿಗೆ ಮಂತ್ರೋಪದೇಶ ಮಾಡಿದವರು ಯಾರು?
a)
ವಸಿಷ್ಠ
b)
ಜಮದಗ್ನಿ
c)
ದುರ್ವಾಸ ಮುನಿ
d)
ಕೃಷ್ಣ
4.
9) ಶಕುನಿ ಯಾವ ದೇಶದವನು?
a)
ಸಿಲ್ವನ್
b)
ಮದುರೆ
c)
ಅಯೋಧ್ಯೆ
d)
ಗಾಂಧಾರ
5.
10) ದ್ರೌಪದಿ ಯಾರ ಮಗಳು?
a)
ರಾಜ ದ್ರುಪದ
b)
ದುಷ್ಟ ಧಿಮ್ನ
c)
ವರುಣ
d)
ಕುಂತಿ
6.
11) ಪಾಂಡವರು ಯಾರು ಕ್ರಮವಾಗಿ ಜೋಡಿಸಿ?
a)
ಯುಧಿಷ್ಠಿರ ಅರ್ಜುನ ನಕುಲ ಭೀಮ ಮತ್ತು ಸಹದೇವ
b)
ಅರ್ಜುನ ನಕುಲ ಮತ್ತು ಸಹದೇವ ಯುಧಿಷ್ಠಿರ ಭೀಮ
c)
ಯುಧಿಷ್ಠಿರ ಭೀಮ ಅರ್ಜುನ ನಕುಲ ಮತ್ತು ಸಹದೇವ
d)
ಯುಧಿಷ್ಠಿರ ಭೀಮ ನಕುಲ ಮತ್ತು ಸಹದೇವ ಅರ್ಜುನ
7.
12) ಪಂಚಪಾಂಡವರ ತಂದೆ ಯಾರು?
a)
ಧೃತರಾಷ್ಟ್ರ
b)
ಯಾರು ಅಲ್ಲ
c)
ಪಾಂಡು
d)
ಅಭಿಮನ್ಯು
8.
13) ಭೀಮನು ಕುಂತಿಗೆ ಯಾರ ವರಪ್ರಸಾದ?
a)
ಇಂದ್ರ
b)
ಯಮ
c)
ವಾಯು
d)
ಅಶ್ವಿನಿ ದೇವತೆಗಳು
9.
14) ಜರಾಸಂಧನನ್ನು ಕೊಂದವರು ಯಾರು ?
a)
ಅರ್ಜುನ
b)
ಭೀಮ
c)
ಅಭಿಮನ್ಯು
d)
ಕೃಷ್ಣ
10.
15) ಭೀಮನನ್ನು ಮದುವೆಯಾದ ರಾಕ್ಷಸಿಯ ಹೆಸರೇನು?
a)
ಹಿಡಿಂಬೆ
b)
ದ್ರೌಪದಿ
c)
ರಾಕ್ಷಸಿ
d)
ರಾಜಕುಮಾರಿ
Reset
