wayground logo

Free Printable Worksheets

Font size

S
M
L
XL
Worksheets

ESHARA QUIZ AUG-2021

Total questions: 10

Worksheet time: 20mins

Name
Class
Date
1.

ಹಿಜರಿ ಕ್ಯಾಲಂಡರ್ ಅನ್ನು ಮೊತ್ತವೊದಲಿಗೆ ಸಿದ್ದಪಡಿಸಿದವರು ಯಾರು?

a)

ಅಬೂಬಕ್ಕರ್ ಸಿದ್ದೀಕ್ (ರ.ಅ)

b)

ಉಮರ್ (ರ.ಅ)

c)

ಉಸ್ಮಾನ್ (ರ.ಅ)

d)

ಅಲೀ (ರ.ಅ)

2.

ಪ್ರವಾದಿ ಸಬಿ (ಸ.ಅ) ಮಕ್ಕಾದಿಂದ ಮದೀನಕ್ಕೆ ಹಿಜರಿ ಹೋಗಿದ್ದು ಯಾವ ತಿಂಗಳಿನಲ್ಲಿ?

a)

ಶಅಬಾನ್

b)

ರಮಲಾನ್

c)

ಮುಹರಂ

d)

ರಬೀಉಲ್ ಅವ್ವಲ್

3.

ನಬಿ (ಸ.ಅ) ರು, ಹೃದಯ ಸತ್ತು ಹೋಗದಿರಲು ಓದಲು ಹೇಳಿಗ ಪ್ರಾರ್ಥಣೆ ಈ ಕೆಳಗಿನವುಗಳಲ್ಲಿ ಯಾವುದು?

a)

لا إله إلا الله

b)

آية الكرسي

c)

يا حي يا قيوم

d)

سبحان الله وبحمده سبحان الله العظيم

4.

ನ್ಯಾಯಾಧೀಶ ಖಾಝಿ ಶುರೈಹ್ ರನ್ನು ಖಲೀಫಾ ಉಮರ್ (ರ) ರವರು ಎಲ್ಲಿಯ ಗವರ್ನರ್ ಆಗಿ ನೇಮಿಸಿದರು?

a)

ಯಮನ್ ಪ್ರಾಂತ್ಯ

b)

ಯಸ್ರಿಬ್

c)

ಈಗಿನ ಜೋರ್ಡನ್

d)

ಕೂಫಾ

5.

ಪುಸ್ತಕವನ್ನು ತೆರೆಯದೆ ಮುಖಪುಟವನ್ನು ನೋಡಿಕೊಂಡು, ಪುಸ್ತಕವನ್ನು ಮೌಲ್ಯ ಮಾಡುವವರನ್ನು ಏನೆಂದು ಕರೆಯುತ್ತಾರೆ?

a)

ಹಶವಿ

b)

ತ್ವರೀಖಃ

c)

ಮಾರಿಫಃ

d)

ಹಖೀಖಃ

6.

ನಾನು ಜ್ಞಾನದ ಪಟ್ಟಣವಾದರೆ ಇವರು ಅದರ ಹೆಬ್ಬಾಗಿಲು ಎಂದು ನಬಿ (ಸ.ಅ)ರು ಹೇಳಿದ್ದುಯಾರನ್ನು?

a)

ಝೈದ್ ಬಿನ್ ಸಾಬಿತ್ (ರ)

b)

ಹಂಝ (ರ)

c)

ಅಲೀ (ರ)

d)

ಉಮರ್ (ರ)

7.

ಇಬ್ರಾಹೀಂ ಬಿನ್ ಅದ್ಹಂ (ರ) ಕನಸಿನಲ್ಲಿ “ಕಅಬಾಲಯವು ಓರ್ವ ಸ್ತ್ರೀ ಯನ್ನು ಸ್ವಾಗತಿಸಲು ಹೋಗಿರುವುದಾಗಿ” ಕಂಡರು. ಆ ಸ್ತ್ರೀ ಯಾರು?

a)

ಸುಮಯ್ಯ (ರ)

b)

ಆಯಿಶ ಬೀವಿ (ರ)

c)

ರಾಬಿಅತುಲ್ ಅದವಿಯ್ಯಾ (ರ)

d)

ಖತೀಜ ಬೀವಿ (ರ)

8.

ಅಂತ್ಯದಿನ ಸಮೀಪವಾದಾಗ, ದಾಬ್ಬತುಲ್ ಅರ್ಳ್ ಎಂಬ ಮೃಗ ಪ್ರತ್ಯಕ್ಷವಾಗುವುದು ಯಾವ ಸಮಯದಲ್ಲಿ?

a)

ಸುಬುಹಿ ನಮಾಝಿನ ಸಮಯ

b)

ಳುಹಾ ನಮಾಝಿನ ಸಮಯ

c)

ಇಶಾ ನಮಾಝಿನ ಸಮಯ

d)

ತಹಜ್ಜುದ್ ನಮಾಝಿನ ಸಮಯ

9.

ಆಗಸ್ಟ್ ತಿಂಗಳ ಇಶಾರದಲ್ಲಿ ಹಲಸಿನ ಹಣ್ಣೆನ ಬಗ್ಗೆ ಕವನ ಬರೆದ ಕವಿ ಯಾರು?

a)

ಮುನವ್ವರ್ ಜೋಗಿಬೆಟ್ಟು

b)

ಯಂಶ ಬೇಂಗಿಲ ತುಂಬೆದಡ್ಕ

c)

ಉಮ್ಮು ಹಿಲಾಲ್ ಜೋಗಿಬೆಟ್ಟು

d)

ಸ್ವಾಲಿಹ್ ತೋಡಾರ್

10.

ಕರ್ನಾಟಕದ ಈಗಿನ ಗವರ್ನರ್ ಯಾರು?

a)

ವಜುಭಾಯ್ ವಾಲಾ

b)

ಪ್ರಫುಲ್ ಖೋಡ ಪಟೇಲ್

c)

ಥಾವರ್ ಚಂದ್ ಗೆಹಲೋಟ್

d)

ಬಸವರಾಜ್ ಬೊಮ್ಮಾಯಿ