Wayground logo

Free Printable Worksheets

Font size

S
M
L
XL
Worksheets

KCF NATIONAL LEVEL GENERAL QUIZ

Total questions: 10

Worksheet time: 5mins

Name
Class
Date
1.

Gregorian Calendar ಪ್ರಕಾರ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ರವರ ಜನ್ಮ ದಿನಾಂಕ ಯಾವುದು?

a)

ಕ್ರಿ.ಶ (AD) 571 ಎಪ್ರಿಲ್ 21

b)

ಕ್ರಿ.ಶ (AD) 571 ಎಪ್ರಿಲ್ 20

c)

ಕ್ರಿ.ಶ (AD) 570 ಎಪ್ರಿಲ್ 21

d)

ಕ್ರಿ.ಶ (AD) 570 ಎಪ್ರಿಲ್ 20

2.

ಭೂಮಿ ಹಾಗೂ ಸೂರ್ಯನ ನಡುವೆ ಇರುವ ದೂರವೆಷ್ಟು.?

a)

14.8 ಕೋಟಿ KM

b)

19 ಕೋಟಿ KM

c)

22.4 ಕೋಟಿ KM

d)

11.2 ಕೋಟಿ KM

3.

ಭಾರತದ ಪ್ರಧಾನ ಮಂತ್ರಿ ಹಾಗೂ RBI ಇದರ Governor ಈ ಎರಡೂ ಸ್ಥಾನದಲ್ಲಿ ಕಾರ್ಯನಿರ್ವಹಿಸಿದವರು ಯಾರು.?

a)

ಡಾ| ಮನಮೋಹನ್ ಸಿಂಗ್

b)

ರಘುರಾಮ್ ರಾಜನ್

c)

ಜವಹರ್ಲಾಲ್ ನೆಹರು

d)

P. V ನರಸಿಂಹ ರಾವ್

4.

ನಾನು ತೋಟದಲ್ಲಿ ಕೆಂಪು, ಮಾರ್ಕೆಟಲ್ಲಿ ಕಪ್ಪು ಹಾಗೂ ಮನೆಯಲ್ಲಿ ಕೆಂಪು. ಹಾಗಾದರೆ ನಾನು ಯಾರು.?

a)

ಚಾ ಹುಡಿ

b)

ಕೆಂಪು ಮೆಣಸು

c)

ವಣ ದ್ರಾಕ್ಷಿ

d)

ಕಪ್ಪು ದ್ರಾಕ್ಷಿ

5.

ಈ ವರ್ಷ ನಡೆದ IPL ನಲ್ಲಿ ಚಾಂಪಿಯನ್ಸ್ ಪಡೆದ ತಂಡ CSK. ಇದು ಎಷ್ಟನೇ ಆವೃತ್ತಿಯಾಗಿತ್ತು.?

a)

16

b)

14

c)

15

d)

17

6.

ಎಲ್ಲಾ ಸೂಕ್ತಗಳಲ್ಲೂ "ಅಲ್ಲಾಹ್"ಎಂಬ ಪವಿತ್ರ ನಾಮವಿರುವ ಸೂರತ್ ಯಾವುದು?

a)

ಸೂರಃ ಮುಜಾದಿಲ

b)

ಸೂರಃ ಅರ್ರಹ್ಮಾನ್

c)

ಸೂರಃ ಇಕ್ಲಾಸ್

d)

ಸೂರಃ ಸಜದಃ

7.

ಹಿಜರಿ ಕ್ಯಾಲಂಡರ್ ಅನ್ನು ಮೊತ್ತವೊದಲಿಗೆ ಸಿದ್ದಪಡಿಸಿದವರು ಯಾರು?

a)


ಉಮರ್ (ರ.ಅ)

b)

ಅಬೂಬಕ್ಕರ್ ಸಿದ್ದೀಕ್ (ರ.ಅ)

c)

ಉಸ್ಮಾನ್ (ರ.ಅ)

d)


ಅಲೀ (ರ.ಅ)

8.

ಪ್ರವಾದಿ ಸಬಿ (ಸ.ಅ) ಮಕ್ಕಾದಿಂದ ಮದೀನಕ್ಕೆ ಹಿಜರಿ ಹೋಗಿದ್ದು ಯಾವ ತಿಂಗಳಿನಲ್ಲಿ?

a)

ಶಅಬಾನ್

b)


ರಮಲಾನ್

c)

ಮುಹರಂ

d)

ರಬೀಉಲ್ ಅವ್ವಲ್

9.

ನಬಿ (ಸ.ಅ) ರನ್ನು ಕಂಡು ಇಸ್ಲಾಂ ಸ್ವೀಕರಿಸಿದ ಕೇರಳದ “ಚೇರಮಾನ್ ಪೆರುಮಾಲ್” ಇವರು ಎಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿದ್ದಾರೆ?

a)

ಒಮಾನ್

b)


ದುಬೈ

c)

ಕಲ್ಲಿಕೋಟೆ

d)

ಶ್ರೀಲಂಕಾ

10.

ಈ ಕೆಳಗಿನವರಲ್ಲಿ ಯಾರು ಸಬಿ (ಸ.ಅ)ರು ಹಾಗೂ ಖದೀಜ ಬೀವಿಯವರಿಂದ ಜನಿಸಿದ ಮಗು ಅಲ್ಲ?

a)

ಫಾತಿಮಾ ಬೀವಿ (ರ)

b)

ಝೈನಬ ಬೀವಿ (ರ)

c)

ಇಬ್ರಾಹೀಂ (ರ)

d)

ಅಬ್ದುಲ್ಲಾಹ್ (ರ)