Free Printable Worksheets
Font size
More settings
ವಿಜಯ ನಗರ ಸಾಮ್ರಾಜ್ಯದ ಸ್ಥಾಪಕರು ಯಾರು? (a)
ವಿಜಯ ನಗರ ಸಾಮ್ರಾಜ್ಯದ ನಾಲ್ಕು ವಂಶಗಳನ್ನು ಹೆಸರಿಸಿ. (a)
ಸಂಗಮ ವಂಶದ ಪ್ರಸಿದ್ಧ ಅರಸ ಯಾರು? (a)
ವಿಜಯ ನಗರ ಸಾಮ್ರಾಜ್ಯದ ಪ್ರಸಿದ್ಧ ಅರಸ ಯಾರು? (a)
ಮಧುರ ವಿಜಯಂ ಎಂಬ ಕೃತಿ ಬರೆದವರು ಯಾರು? (a)
ಅಮುಕ್ತ ಮಾಲ್ಯದ ಎಂಬ ಕೃತಿ ಬರೆದವರು ಯಾರು? (a)
ವಿಜಯ ನಗರ ಸಾಮ್ರಾಜ್ಯದ ರಾಜ್ಯಾದಯದ ಮೂಲಗಳು ಯಾವುವು? (a)
ರಕ್ಕಸ ತಂಗಡಿ ಕದನ ಯಾವಾಗ ಯಾರು ಯಾರಿಗೆ ನಡೆಯಿತು? (a)
ವಿಜಯನಗರ ಸಾಮ್ರಾಜ್ಯದ ಪ್ರಮುಖ ದೇವಾಲಯಗಳನ್ನು ಹೆಸರಿಸಿ? (a)
ಸರ್ವ ಧರ್ಮ ಸಮನ್ವಯ ಎಂದರೇನು? (a)
View all
10 questions
Physical education
Worksheet
•
1st - 10th Grade
15 questions
ಕೈ ಬರೆಹ
7th Grade
ಕನ್ನಡ
1st - 7th Grade