Wayground logo

Free Printable Worksheets

Font size

S
M
L
XL
Worksheets

ಹಲ್ಲು ತಪಾಸಣೆ

Total questions: 10

Worksheet time: 5mins

Name
Class
Date
1.

ಏನು+ ಉಂಟು ಕೂಡಿಸಿ ಬರೆದಾಗ

a)

ಏನುಂಟು

b)

ಎನುಂಟು

c)

ಎನು ಉಂಟು

d)

ಹೇನು ಉಂಟು

2.

ವೈದ್ಯರು ಮಕ್ಕಳ ----- ರಕ್ತ ಕಂಡರು.

a)

ಕೈಯಲ್ಲಿ

b)

ಹಲ್ಲಲ್ಲಿ

c)

ಒಸಡಿನಲ್ಲಿ

d)

ನಾಲಗೆಯಲ್ಲಿ

3.

ವೈದ್ಯರು ಬಂದರು------ ಒಳಗೆ

a)

ಮನೆಯ

b)

ಶಾಲೆಯ

c)

ಕಛೇರಿಯ

d)

ನೆಂಟರ

4.

ಜಾತ್ರೆಯಲ್ಲಿ ಸಿಗುವ ಸಿಹಿತಿಂಡಿ

a)

ಚಾಕಲೇಟು

b)

ಬೆಂಡು ಬತ್ತಾಸು

c)

ಚಕ್ಕುಲಿ

d)

ಲಡ್ಡು

5.

ತಿನಸು ಇದರ ಬಹುವಚನ

a)

ತಿಂಡಿ

b)

ಲಡ್ಡು

c)

ತಿನಸುಗಳು

d)

ತಿನಸು

6.

‘ಒಲಗೆ’ ಇದರ ಸರಿಯಾದ ರೂಪ

a)

ಒಳಗೆ

b)

ಬಲಗೆ

c)

ಕೆಳಗೆ

d)

ಮೇಳೆ

7.

ಹಲ್ಲು ತಪಸಣೆ ಪದ್ಯವನ್ನು ಬರೆದವರು------

a)

ಆನೇಕಲ್ಲು ಕೃಷ್ಣ ಮೂರ್ತಿ

b)

ಹೆಚ್. ಕೆ ಆವಟಿ

c)

ಎ.ಕೆ ರಾಮೇಶ್ವರ

d)

ಕುವೆಂಪು

8.

ವೈದ್ಯರ ಹಲ್ಲು ಹೇಗೆ ಹೊಲಿಯುತ್ತಿದ್ದವು

a)

ಫಳ ಫಳ

b)

ಲಕ ಲಕ

c)

ಗಲ ಗಲ

d)

ಧಗ ಧಗ

9.

ತಪಾಸಣೆ ಇದರ ಅರ್ಥ

a)

ಪರಿಶೀಲನೆ

b)

ವಾದ

c)

ಹರಟೆ

d)

ಮಾತುಕತೆ

10.

ಹಲ್ಲಿಗೆ ----- ಒಸಡಿಗೆ ರಕ್ತ ವಾಸನೆ ಇದ್ದವು ಇವುಗಳಲಿ

a)

ಹುಳುಕು

b)

ರಕ್ತ

c)

ವಾಸನೆ

d)

ನಾಲಗೆ