Worksheetsಹಲ್ಲು ತಪಾಸಣೆ 4
Total questions: 10
Worksheet time: 5mins
Name
Class
Date
1.
ಮಕ್ಕಳ ಹಲ್ಲು ತಪಾಸಣೆಗಾಗಿ ಶಾಲೆಗೆ ಬಂದಿದ್ದವರು ಯಾರು?
a)
ವೈದ್ಯರು
b)
ಶಿಕ್ಷಕರು
c)
ಕಾರ್ಮಿಕರು
d)
ಚಾಲಕರು
2.
ಏನನ್ನು ತಿಂದ ಹಲ್ಲನ್ನು ವೈದ್ಯರು ತೆರೆದು ನೋಡಿದರು?
a)
ತಿನಿಸು
b)
ಊಟ
c)
ಹಣ್ಣು
d)
ತರಕಾರಿ
3.
ವೈದ್ಯರು ಮಕ್ಕಳ ಒಸಡಿನಲ್ಲಿ ಏನನ್ನು ಕಂಡರು?
a)
ರಕ್ತ
b)
ಹುಳುಕು
c)
ಮಿಠಾಯಿ
d)
ಚಾಕ್ಲೇಟ್
4.
ವೈದ್ಯರ ಹಲ್ಲುಗಳು ಹೇಗೆ ಹೊಳೆಯುತ್ತಿದ್ದವು?
a)
ಲಕಲಕನೆ
b)
ಪಳಪಳ
c)
ತಳ ತಳ
d)
ಥಳಥಳ
5.
ವಚನ ಬದಲಿಸಿ ಶಾಲೆ
a)
ಶಾಲೆಯು
b)
ಶಾಲೆಯ
c)
ಶಾಲೆಯಿಂದ
d)
ಶಾಲೆಗಳು
6.
ಅಲ್ಲು ಈ ಪದದ ಸರಿಯಾದ ರೂಪ
a)
ಹಲ್ಲು
b)
ಹುಲ್ಲು
c)
ಆಲ್ಲು
d)
ಹಾಲು
7.
ಒಲಗೆ ಪದದ ಸರಿಯಾದ ರೂಪ
a)
ಒಳಗೆ
b)
ಬಳಗೆ
c)
ಒಳಗ
d)
ಒಲೆಗೆ
8.
ಏನು + ಉಂಟು ಕೂಡಿಸಿ ಬರೆದಾಗ
a)
ಏನುಂಟು
b)
ಏನೋ ಉಂಟು
c)
ಏನ ಉಂಟ
d)
ಏನು ಉಂಟು
9.
ಹಲ್ಲು ತಪಾಸಣೆ ಪದ್ಯ ಬರೆದ ಕವಿ
a)
ಎಚ್ಕೆ ಅವಟಿ
b)
ಹೆಚ್ . ಕೆ ಆವಟಿ
c)
ಆವಟಿ
d)
ಹೆಚ್ ಆವಟಿ
10.
ಮತ್ತೆ + ಒಬ್ಬ ಕೂಡಿಸಿ ಬರೆಯಿರಿ
a)
ಮತ್ತೊಬ್ಬ
b)
ಮತ್ತೊಮ್ಮೆ
c)
ಮತ್ತೊಂದು
d)
ಮತ್ತೆ ಒಬ್ಬ
100 %
