Wayground logo

Free Printable Worksheets

Font size

S
M
L
XL
Worksheets

4 ಕನ್ನಡ

Total questions: 5

Worksheet time: 2mins

Name
Class
Date
1.

ಸಾವಿರ ಕಂಬಗಳಾಗೋಣ ಪದ್ಯವನ್ನು ಬರೆದವರು------

a)

ಆನೇಕಲ್ ಕೃಷ್ಣ ಮೂರ್ತಿ

b)

ವೈ.ಎಸ್.ಕೃಷ್ಣ ಮೂರ್ತಿ

c)

ಪ್ರೇಮಾ ಶಿವಾನಂದ

d)

ಪಂಜೆ ಮಂಗೇಶರಾಯ

2.

ಭಾರತ ಭೂಮಿಯ ರಕ್ಷಣೆಗೆ ---–--ಸೈನಿಕರಾಗೋಣ.

a)

ಹತ್ತು

b)

ಸಾವಿರ

c)

ಇಪ್ಪತ್ತು

d)

ಕೋಟಿ

3.

ಭಾರತ :ದೇಶ::ಕರ್ನಾಟಕ:--------

a)

ಜಿಲ್ಲೆ

b)

ನಗರ

c)

ರಾಜ್ಯ

d)

ಹಳ್ಳಿ

4.

ಮರಗಳು +ಆಗೋಣ ಪದವನ್ನು ಕೂಡಿಸಿ ಬರೆದಾಗ -–-–----

a)

ಮರಗಳು ಆಗೋಣ

b)

ಮರಗಳಾಗೋಣ

c)

ಮರಗಳುಗೋಣ

d)

ಮರಗಳಿಗೆ ಆಗೋಣ

5.

ನಾವು -–--– ಬೆಳಗಬೇಕು

a)

ಸಮತೆಯ ದೀಪ

b)

ಪ್ರೀತಿ-ಮಮತೆ

c)

ದ್ವೇಷ-ಅಸೂಯೆ

d)

ಸಾಧನೆಯ