NEW
Font size
WorksheetsDPT 36 - KANNADA (VII) :
Total questions: 20
Worksheet time: 10mins
ಸ್ವರಗಳು ಎಷ್ಟು?
೧೪
೧೩
೧೫
ಯೋಗವಾಹಗಳು ಯಾವುವು?
ಕ ಗ
ಅಂ ಅಃ
ಚ ಬ
ವರ್ಗೀಯ ವ್ಯಂಜನಗಳು ಎಷ್ಟು?
೨೦
೨೫
೨೮
ಅವರ್ಗೀಯ ವ್ಯಂಜನಗಳು ಎಷ್ಟು?
೮
೭
೯
ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?
೪೯
೪೦
೩೭
"ಮರ" ಪದದ ಬಹುವಚನ ಪದ.....
ಮರಗಳು
ಮಠಗಳು
ಗಿಡಗಳು
ಸರೋವರ, ಪರ್ವತ, ಬೆಟ್ಟ, ಗುಡ್ಡ ಗುಂಪಿಗೆ ಸೇರದ ಪದ ಗುರುತಿಸಿ ........
ಸರೋವರ
ಪರ್ವತ
ಬೆಟ್ಟ
ಗಾದೆ ಪೂರ್ಣಗೊಳಿಸಿ ಕೈ ಕೆಸರಾದರೆ.......
ಬಾಯಿ ಮೊಸರು
ತುಪ್ಪ
ಸಿಹಿ
"ಉಳಿವು" ಪದದ ವಿರುದ್ಧ ಪದ......
ನಲಿವು
ಅಳಿವು
ಸುಳಿವು
ಧ್ವಜ ಪದದ ಸಮಾನಾರ್ಥಕ ಪದ......
ತಯಾರಿ ಅಣಿ
ಬಾವುಟ ಪತಾಕೆ
ಬಟ್ಟೆ
ಜೋಗ ಜಲಪಾತ ಯಾವ ಜಿಲ್ಲೆಯಲ್ಲಿದೆ?
ಶಿವಮೊಗ್ಗ
ಗುಲ್ಬರ್ಗಾ
ರಾಯಚೂರು
ಶಿವಮೊಗ್ಗ
ಗುಲ್ಬರ್ಗ
ರಾಯಚೂರ್
ಮರ ಇದು ಯಾವ ಲಿಂಗ
ನಪುಸಕಲಿಂಗ
ಪುಲ್ಲಿಂಗ
ಸ್ತ್ರೀಲಿಂಗ
ಯಾವುದು ಅಲ್ಲ
ಪುಸ್ತಕ ಇದು ಯಾವ ಲಿಂಗ
ಪುಲ್ಲಿಂಗ
ಸ್ತ್ರೀಲಿಂಗ
ನಪುಂಸಕ ಲಿಂಗ
ಅನ್ಯಲಿಂಗ
ನೀರು ಪದದ ಸಮಾನಾರ್ಥಕ ಪದ
ಗಾಳಿ
ಬಿಸಿಲು
ಜಲ
ಚಳಿ
ಸೂರ್ಯ ಪದದ ವಿರುದ್ಧ ಪದ
ಭೂಮಿ
ಆಕಾಶ
ಚಂದ್ರ
ಸಮುದ್ರ
ಸೂರ್ಯ ಪದದ ಸಮಾನಾರ್ಥಕ ಪದ
ರವಿ
ಚಂದ್ರ
ಜಗ
ಜಗತ್ತು
ಚಂದ್ರ ಪದದ ಸಮಾನಾರ್ಥಕ ಪದ
ಶಶಿ
ಬಾನು
ದೊರೆ
ಯಾವುದು ಅಲ್ಲ
ಕನ್ನಡ ಸ್ವರಾಕ್ಷರಗಳಲ್ಲಿ "ಊ" ಅಕ್ಷರ ಎಷ್ಟನೇ ಅಕ್ಷರವಾಗಿದೆ
೫
೭
೬
೩
ಅಮ್ಮ ಪದದ ವಿರುದ್ಧಾರ್ಥಕ ಪದ ಯಾವುದು
ಅಪ್ಪ
ಅಣ್ಣ
ಅಕ್ಕ
ತಂಗಿ
ಆಕಾಶ ಈ ಪದದ ವಿರುದ್ಧ ಪದ ಯಾವುದು
ಭೂಮಿ
ನದಿ
ನೀರು
ಗಾಳಿ
