NEW
Font size
Worksheetsಧೀರ ಸೇನಾನಿ
Total questions: 18
Worksheet time: 9mins
ಜಿ. ಜಿ ಬೇವೂರವರು ಯಾವ್ ಜಿಲ್ಲೆಯವರು?
ಬಾಗಲಕೋಟೆ
ಬೆಳಗಾವಿ
ರಾಯಚೂರು
ದಾರಾವಾಡ
ಬೇವೂರವರೂ ಒಬ್ಬ ___________
ಧೀರ ಸೇನಾನಿ
ಮೇಧಾವಿ
ಸಾಧಕರು
ತತ್ತ್ವಜ್ಜಾನಿ
ಗೋಪಾಲರಾವ್ ಅವರ ತಂದೆಯ ಹೆಸರೇನು?
ಗುರುನಾಥ್
ಜಾನಕಿನಾಥ್
ರಾಗವೇಂದ್ರನಾಥ್
ಶ್ರೀ ಗುರುನಾಥ್
ಜಿ. ಜಿ ಬೇವೂರವರ ತಾಯಿಯ ಹೆಸರೇನು?
ಸೀತಮ್ಮ
ರಾಜಮ್ಮ
ರುಕ್ಮಿಣಿ ಬಾಯಿ
ಸಾವಿತ್ರಿಬಾಯಿ
ಜಿ ಜಿ ಬೇವೂರವರೂ ಜನಿಸಿದ ವರ್ಷ __________
೧೯೧೬
೧೯೧೩
೧೯೧೪
೧೯೧೪
ಜಿ ಜಿ ಬೇವೂರವರನ್ನು ನಿಜವಾದ ಯೋಧನನ್ನು ಎಂದು ಗುರುತಿಸಿದ್ದು ಈ ಯುದ್ಧದಲ್ಲಿ
ಭಾರತ- ಪಾಕಿಸ್ತಾನ
ಭಾರತ - ಬಾಂಗ್ಗಾ
ಬಾಂಗ್ಲಾದೇಶ- ಪಾಕಿಸ್ತಾನ
ಭಾರತ-ಚೀನಾ
ಬಾಂಗ್ಲಾದೇಶ ಹಾಗೂ ಪಾಕಿಸ್ತಾನಗಳ ಯಾವಾಗ ಯುದ್ಧ ನಡೆಯಿತು?
೧೯೨೮
೧೯೨೨
೧೯೨೩
೧೯೭೧
ಜಿ ಜಿ ಬೇವೂರವರನ್ನು ಬಿಗಿದಪ್ಪಿ ಪ್ರಶಂಸಿಸಿದವರು ಇವರು
ಮಾಣಿಕ ಶಹಾ
ಮಾಣಿಕ ಷೇಕ್
ಮಾಣಿಕ ಶೇರ್
ಮಾಣಿಕ ಗುಪ್ತ
ಜಿ ಜಿ ಬೇವೂರವರ ಯಾವಾಗ ಭೂಸೇನೆಯನ್ನು ಸೇರಿದರು?
೧೯೭೨
೧೯೭೭
೧೯೭೫
೧೯೩೭
ಜಿ ಜಿ ಬೇವೂರವರು ಭಾರತದ ಭೂಸೇನೆಯ ಎಷ್ಹನೇ ಮಹಾದಂಡನಾಯಕರಾಗಿದ್ದರು?
೭
೮
೯
೩
ಯಾವ ಯುದ್ಧ ಸ್ಮಾರಕ ಭವನಕ್ಕೆ ಬೇವೂರವರ ಹೆಸರಿಡಲಾಯಿತು?
ಜರ್ಮನ್
ಡಾರ್ಜಿಲಿಂಗ್
ಪಾಕಿಸ್ತಾನ
ಬಾಂಗ್ಗಾದೇಶ
ಭಾರತ ಸರ್ಕಾರವು ಯಾವ ದೇಶದ ರಾಯಭಾರಿಯನ್ನಾಗಿ ನೇಮಿಸಿತು?
ಡಾರ್ಜಿಲಿಂಗ್
ಡೆನ್ಮಾರ್ಕಿನ
ದೆಹಲಿ
ಭಾರತ
ಕಾಯಕ ಪದದ ಅರ್ಥ
ಸಮೂಹ
ಸಹಾಯ
ಕೆಲಸ
ವಚನ
ಗಾಥೆ ಪದದ ಅರ್ಥ
ಕೆಲಸ
ಪರಿಣಿತ
ಹುಟ್ಟು
ಕತೆ
ಮಾತಿಗಿಂತ ಕೃತಿ_______________
ಬಾಸು
ಪಾಸು
ಲೇಸು
ಕಾಸು
ಧೀರ ಸೇನಾನಿ ಪಾಠ ಬರೆದ ಕವಿ ಇವರು
ಸಮಿತಿ
ಬಸವರಾಜ
ಬಸವರಾಜ ಹದ್ಲಿ
ಬಸವರಾಜ ಕೊಂಡಿ
ನಾನೊಬ್ಬ ______________ ನನಗೇಕೆ ರಕ್ಷಣೆ?
ಮಂತ್ರಿ
ಸೈನಿಕ
ರಾಜ
ಪೋಲೀಸ್
ಡಾರ್ಜಲಿಂಗ್ ನಲ್ಲಿ ಕಟ್ಟಿಸಿದ ___________ ಭವನಕ್ಕೆ ಜಿ ಜಿ ಬೇವೂರವರ ಹೆಸರಿಟ್ಟಿದ್ದಾರೆ
ಪ್ರತಿಮೆಗೆ
ಯುದ್ಧ ಸ್ಮಾರಕ
ವಿದ್ಯಾವರ್ಧಕ ಸಂಘ
ಜಿಲ್ಲಾಭವನ
