wayground logo

Free Printable Worksheets

Font size

S
M
L
XL
Worksheets

ವ್ಯಾಕರಣ

Total questions: 21

Worksheet time: 12mins

Name
Class
Date
1.

ಮರವನ್ನು ಯಾವ ಸಂಧಿಗೆ ಉದಾಹರಣೆ

a)

ಲೋಪಸಂಧಿ

b)

ಆಗಮಸಂಧಿ

c)

ಆದೇಶಸಂಧಿ

d)

ಗುಣಸಂಧಿ

2.

ಊರೂರು ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಲೋಪಸಂಧಿ

b)

ಆಗಮಸಂಧಿ

c)

ಆದೇಶಸಂಧಿ

d)

ಗುಣಸಂಧಿ

3.

ಮೇಲೊಂದು ಪದವನ್ನು ಬಿಡಿಸಿ ಬರೆಯುವ ಸರಿಯಾದ ಕ್ರಮ

a)

ಮೆಲೆ + ಒಂದು

b)

ಮೇಳೆ+ ಒಂದು

c)

ಮೇಲೆ + ಒಂದು =

d)

ಮೇಲೇ + ಒಂದು

4.

ಮೇಲೆ ಪದದ ವಿರುದ್ದ ಪದ

a)

ಕೆಲಗೆ

b)

ಕೆಲುಗೆ

c)

ಕೆಳಗೆ

d)

ಕೆಲ

5.

ಗಿಳಿ ಹಣ್ಣನ್ನುತಿನ್ನುತ್ತಿದೆ( ಈ ವಾಕ್ಯದಲ್ಲಿರುವ ವಿಭಕ್ತಿ ಹೆಸರಿಸಿ)

a)

ಪ್ರಥಮ ವಿಭಕ್ತಿ

b)

ದ್ವಿತೀಯ ವಿಭಕ್ತಿ

c)

ಪಂಚಮೀ ವಿಭಕ್ತಿ

d)

ಸಪ್ತಮಿ ವಿಭಕ್ತಿ

6.

ಲಿಂಗ ಬದಲಿಸಿ

ಗೌಡ : _________

a)

ಗೌಡರಸಿ

b)

ಗೌಡತಿ

c)

ಗೌಡರತಿ

d)

ಗೌಡಗಿತ್ತಿ

7.

ಜೊತೆಗೆ ಪದದಲ್ಲಿರುವ ವಿಭಕ್ತಿ

a)

ತೃತೀಯಾ

b)

ಚತುರ್ಥಿ

c)

ಸಪ್ತಮಿ

d)

ಪ್ರಥಮ

8.

ಎತ್ತು :_________________ ವಚನ ಬದಲಿಸಿ

a)

ಎತ್ತುಗಳು

b)

ಎತ್ತುಗಲು

c)

ಎತ್ತರು

9.

ನಾಯಕ : _________________ ವಚನ ಬದಲಿಸಿ

a)

ನಾಯಕರು

b)

ನಾಯಕಗಳು

c)

ನಾಯಕಂದಿರು

10.

ಸಜಾತೀಯ ಸಂಯುಕ್ತಾಕ್ಷರಕ್ಕೆ ಇದು ಉದಾಹರಣೆಯಾಗಿದೆ.

a)

ವಸ್ತ್ರ

b)

ಅಪ್ಪ

c)

ಚಕ್ರ

d)

ಸ್ತ್ರೀ

11.

ವಿಜಾತೀಯ ಸಂಯುಕ್ತಾಕ್ಷರಕ್ಕೆ ಇದು ಉದಾಹರಣೆಯಾಗಿದೆ.

a)

ಡ್ಗ

b)

ರ್ರ

c)

ಪ್ಪ

d)

ಜ್ಜ

12.

ಕನ್ನಡ ವರ್ಣಮಾಲೆಯಲ್ಲಿ ____ ಅಕ್ಷರಗಳಿವೆ

a)

೪೭

b)

೪೯

c)

೪೩

d)

೪೮

13.

ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳು ಇವು

a)

ವ್ಯಂಜನಾಕ್ಷರಗಳು

b)

ಯೋಗವಾಹಗಳು

c)

ದೀರ್ಘಸ್ವರಗಳು

d)

ಹ್ರಸ್ವಸ್ವರ

14.

ರೈತನಿಂದ ವ್ಯಾಪಾರಿಗೆ ಬೆಳೆ ಮಾರಾಟವಾಗುತ್ತಿದೆ( ಗೆರೆ ಎಳೆದ ಪದದ ವಿಭಕ್ತಿ ಪ್ರತ್ಯಯ ಗುರುತಿಸಿ)

a)

ಪ್ರಥಮಾ ವಿಭಕ್ತಿ

b)

ಪಂಚಮೀ ವಿಭಕ್ತಿ

c)

ತೃತೀಯಾ ವಿಭಕ್ತಿ

d)

ದ್ವಿತೀಯಾವಿಭಕ್ತಿ

15.

ಈ ಅಕ್ಷರಗಳನ್ನು ಜೋಡಿಸಿ ಪದ ರಚಿಸಿ.

a)

ಭಾತರ

b)

ಭಾರತ

c)

ತಭಾರ

d)

ರತಭಾ

16.

ಇವು ಯೋಗವಾಹಗಳು.

a)

ಅ ಆ

b)

ಯ ರ

c)

ಕ ಖ

d)

ಅಂ ಅಃ

17.

ಕಿವಿ ಪದದ ಅನ್ಯವಚನ ರೂಪ

a)

ಕಿವಿಗಳು

b)

ಕೀವೀ

c)

ಕಿವಿರು

d)

ಕಿವಿಸ್

18.

ಅಪ್ಪ - ಪದದ ಅನ್ಯಲಿಂಗ ರೂಪ

a)

ಅಮ್ಮ

b)

ಅಕ್ಕ

c)

ಅಜ್ಜಿ

d)

ಅಜ್ಜ

19.

ಗಜ ಪದದ ಅರ್ಥವಿದು.

a)

ಇಲಿ

b)

ಆನೆ

c)

ಸಿಂಹ

d)

ನಾಯಿ

20.

ಕರ್ನಾಟಕದ ಮಾತೃಭಾಷೆ ಇದು.

a)

ತಮಿಳು

b)

ಹಿಂದಿ

c)

ಇಂಗ್ಲಿಷ್

d)

ಕನ್ನಡ

21.

ಇದು ಸಜಾತೀಯ ಒತ್ತಕ್ಷರ ಪದ.

a)

ಚಕ್ರ

b)

ಶಕ್ತಿ

c)

ಅಕ್ಷರ

d)

ಅಕ್ಕ