wayground logo

Free Printable Worksheets

NEW

Font size

S
M
L
XL
Worksheets

ಸೃಷ್ಟಿ ವಿಸ್ಮಯ /ನಾಮಪದ

Total questions: 20

Worksheet time: 10mins

Name
Class
Date
1.

ಬೆಳ್ಗಿರಣ ಇದರ ಅರ್ಥ ______________

a)

ಕಪ್ಪು ಕಿರಣ

b)

ಬಿಳಿಯ ಕಿರಣ

c)

ಹಸಿರು ಕಿರಣ

d)

ನೀಲಿ ಕಿರಣ

2.

____________ಮಾತೆ ಶ್ರೇಷ್ಠಲೆಂದು ಕವಿ ಹೇಳಿದ್ದಾರೆ.

a)

ಸೂರ್ಯ

b)

ಪ್ರಕೃತಿ

c)

ಭೂಮಿ

d)

ದುರ್ಗ

3.

ಭುವಿಯ ಮಂಟಪದ ಮೇಲೆ ದೇವ ನುಡಿಸಿರುವ ವೀಣೆಗಳು _______________.

a)

ಆಕಾಶ

b)

ಭೂಮಿ

c)

ರವಿ -ಶಶಿ

d)

ನೀರು

4.

ಗಿಡಗಳು ___________ ಬೆಳ್ಗಿರಣದಲ್ಲಿ ಮೀಯುವವು.

a)

ಗಾಳಿಯ

b)

ನೀರಿನ

c)

ಗೊಬ್ಬರದ

d)

ನೇಸರನ

5.

ವಿಶ್ವದಂಗಳವನ್ನು ತೊಳೆಯಲು ____________ ನೀರನ್ನು ಚೆಲ್ಲುತ್ತಿದೇ.

a)

ಮೇಘ

b)

ಶಶಿ

c)

ಸೂರ್ಯ

d)

ದೇವರು

6.

ಪ್ರಕೃತಿ ವೈಚಿತ್ಯವನ್ನು ಗಮನಿಸುತ್ತ ಲಿರುವವರು _____________.

a)

ಹರಿಕಾರ

b)

ಶಿಕ್ಷಕ

c)

ತಾಯಿ

d)

ತಂದೆ

7.

ಮಾತೆ ಈ ಪದದ ಸಮಾನಾರ್ಥಕ ಪದವಿದು ______________

a)

ಅಜ್ಜಿ

b)

ಅಕ್ಕ

c)

ತಾಯಿ

d)

ತಂಗಿ

8.

ಮೇಲೆ ಪದದ ವಿರುದ್ಧ ಪದವಿದು ____________

a)

ಪಕ್ಕ

b)

ಇಲ್ಲಿ

c)

ಅಲ್ಲಿ

d)

ಕೆಳಗೆ

9.

ಹುಲ್ಲೆಂಬ ಪದದ ಪ್ರಾಸ ಪದ __________

a)

ಕಲ್ಲೆಂಬ

b)

ಹುಲ್ಲುಗಳು

c)

ಹುಲ್ಲಿನಲ್ಲಿ

d)

ಹುಲ್ಲಿಗೆ

10.

ವೀಕ್ಷಿಸು ಪದದ ಅರ್ಥವಿದು __________

a)

ನೋಡು

b)

ಕರೆ

c)

ಕೇಳು

d)

ಕೊಡು

11.

ಪ್ರಕೃತಿ ಮಾತೆಗೂ __________ ಬೇರಾವ ಮಾತೆಯನು ಕಾಣೆ

a)

ಬಾಗಿಲು

b)

ಮಿಗಿಲು

c)

ನವಿಲು

d)

ಕವಿಲು

12.

ಗಿಡ ಪದದ ಸಮಾನಾರ್ಥಕ ಪದವಿದು ________

a)

ಮರ

b)

ಬೇರು

c)

ಎಲೆ

d)

ಕಾಯಿ

13.

ಕಾಣೆ ಪದದ ಪ್ರಾಸಪದವಿದು ________

a)

ಬೆಣ್ಣೆ

b)

ವೀಣೆ

c)

ಎಣ್ಣೆ

d)

ದೊಣ್ಣೆ

14.

ನಾಮಪದಗಳಲ್ಲಿ ___________ ವಿಧಗಳಿವೆ.

a)

6

b)

10

c)

3

d)

12

15.

ಶಾಲೆ ಇದು _________ ನಾಮಕ್ಕೆ ಉದಾಹರಣೆಯಾಗಿದೆ.

a)

ರೂಢ

b)

ಅಂಕಿತ

c)

ಅನ್ವರ್ಥ

d)

ಗುಣವಾಚಕ

16.

ಅಂಕಿತ ನಾಮಕ್ಕೆ ಇದು ________ ಉದಾಹರಣೆಯಾಗಿದೆ.

a)

ಶೇಖರ

b)

ಕುಂಟ

c)

ಜವಾನ

d)

ನದಿ

17.

ಅನ್ವರ್ಥಕ ನಾಮಕ್ಕೆ ಈ ಪದವು ಉದಾಹರಣೆಯಾಗಿದೆ __________________.

a)

ಶಿಕ್ಷಕ

b)

ರಾಮ

c)

ನದಿ

d)

ಬೆಂಗಳೂರು

18.

_____________ ಪತ್ರ ಬರೆಯುವಳು.

a)

ಅಪ್ಪ

b)

ಹುಡುಗಿಯು

c)

ತಾತ

d)

ಅಣ್ಣ

19.

______________ಊರಿಗೆ ಹೋದನು.

a)

ಅವಳು

b)

ಅದು

c)

ಅವರು

d)

ಅವನು

20.

_____________ಸುಂದರ ಹುಡುಗ.

a)

ಸೀತೆಯು

b)

ಅವಳು

c)

ರಾಮನು

d)

ರಾಧೆಯು

Similar Resources on Wayground