NEW
Font size
Worksheetsಗಣಿತ
Total questions: 20
Worksheet time: 20mins
26432 ರಲ್ಲಿ 4ರ ಸ್ಥಾನ ಬೆಲೆ ಏನು?
4
40
400
4000
4203 ಮತ್ತು 3418ರ ಮೊತ್ತ
7621
7611
7601
7610
8657 ಮತ್ತು 4924 ಇವುಗಳ ವ್ಯತ್ಯಾಸ
4333
4733
13581
3733
8ರ ಎಲ್ಲಾ ಅಪವರ್ತನಗಳಾವವು
1,2,3,4,8
1,2,4,8
1,3,4
1,2,3,4
ಒಂದು ವೃತ್ತದ ವ್ಯಾಸವು ಆ ವೃತ್ತದ ತ್ರಿಜ್ಯದ......ರಷ್ಟಿರುತ್ತದೆ
4
3
2
1
2 ಕಿ.ಮೀ.ಗಳಲ್ಲಿ ಎಷ್ಟು ಮೀಟರಗಳಿವೆ?
20 ಮೀ
200 ಮೀ
2000 ಮೀ
20,000 ಮೀ
ಒಂದು ಆಯತದ ಉದ್ದ 5 ಸೆಂ ಮೀ .ಅಗಲ 3 ಸೆಂ ಮೀ.ಇದರ ಸುತ್ತಳತೆ ಕಂಡುಹಿಡಿರಿ
15 ಸೆಂ ಮೀ
8 ಸೆಂ ಮೀ
13 ಸೆಂ ಮೀ
16 ಸೆಂ ಮೀ
ಒಂದು ಸಂಖ್ಯೆಯ ಪುನರಾವರ್ತಿತ ವ್ಯವಕಲನವೇ...........
ಸಂಕಲನ
ವ್ಯವಕಲನ
ಗುಣಾಕಾರ
ಭಾಗಾಕಾರ
71x0=.....…….
0
17
71
710
5 ರೂಪಾಯಿಗಳಲ್ಲಿ .........ಪೈಸೆಗಳಿವೆ
5
50
500
5000
0.3 ನ್ನು ಸಾಮಾನ್ಯ ಬಿನ್ನರಾಶಿಯಾಗಿ ಬರೆಯಿರಿ
1/3
1/10
3/10
3/100
4628 ಇದನ್ನು ನೂರರ ಸ್ಥಾನದ ಸಮೀಪಕ್ಕೆ ಅಂದಾಜಿಸಿರಿ
4000
4600
5000
4700
5 ಲೀಟರ್ ಹಾಲನ್ನು 4 ಜನರಿಗೆ ಹಂಚಿದರೆ ಪ್ರತಿಯೊಬ್ಬರಿಗೂ ಬರುವ ಹಾಲಿನ ಪ್ರಮಾಣವೆಷ್ಟು?
1ಲೀ.25 ಮಿ.ಲೀ
1 ಲೀ.200 ಮಿ.ಲೀ
1 ಲೀ.20 ಮಿ.ಲೀ
1 ಲೀ.250 ಮಿ.ಲೀ
6 ಘಂಟೆ 30 ನಿಮಿಷದಲ್ಲಿ 4 ಘಂಟೆ 40 ನಿಮಿಷ ಕೆಲಸ ಮಾಡಿ ಉಳಿದ ವೇಳೆಯಲ್ಲಿ ವಿಶ್ರಾಂತಿ ಪಡೆದರೆ ವಿಸ್ರಾಂತಿ ಪಡೆದ ಸಮಯ ಎಷ್ಟು?
1 ಘಂಟೆ. 50 ನಿಮಿಷ
2 ಘಂಟೆ 10 ನಿಮಿಷ
2 ಘಂಟೆ 30 ನಿಮಿಷ
1 ಘಂಟೆ 90 ನಿಮಿಷ
ಒಂದು ಘನದಲ್ಲಿರುವ ಅಂಚುಗಳ ಸಂಖ್ಯೆ ಎಷ್ಟು?
4
8
6
12
ಅಧಿಕ ವರ್ಷ ಎಷ್ಟು ವರ್ಷಗಳಿಗೊಮ್ಮೆ ಬರುತ್ತದೆ
4
3
5
6
100° ಯಾವ ವಿಧದ ಕೋನ
ಲಘುಕೋನ
ಲಂಬಕೋನ
ವಿಶಾಲಕೋನ
ಸರಳಕೋನ
ಮೂರನೇ ಎರೆಡು ಇದರ ಭಿನ್ನರಾಶಿ ರೂಪ
3/2
2/3
33
32
ಎಲ್ಲಾ ಆಕೃತಿಗಳು......... ಸುತ್ತು ತಿರುಗಿಸಿದಾಗ ಮೊದಲಿನಂತೆ ಕಾಣುತ್ತವೇ.
1/2
1/3
1/4
1 ಪೂರ್ಣ
ಎಲ್ಲಾ ಸಂಖ್ಯೆಯ ಅಪವರ್ತನ ಯಾವುದು
0
1
2
5
