NEW
Font size
Worksheets5th 1 ಜೀವ ಪ್ರಪಂಚ part 1
Total questions: 20
Worksheet time: 4mins
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ
ಈ ಘೋಷಣೆಯ ಮುಖ್ಯ ಉದ್ದೇಶ..............
ಕಾಡುಗಳನ್ನು ಕಡಿಯುವುದು
ಮರ ಬೆಳೆಸದಂತೆ ನೋಡಿಕೊಳ್ಳುವುದು
ಸ್ವಚ್ಛತೆಯನ್ನು ಮಾಡದಿರುವುದು
ಕಾಡು ಬೆಳೆಸಿ ನಾಡು ಉಳಿಸುವುದು
ಇದು ಜೈವಿಕ ಲಕ್ಷಣ ಆಗಿದೆ.
ಕೊಳೆಯುವುದು
ಮೊಳಕೆ ಒಡೆಯುವುದು
ಕರಗುವುದು
ಬೆಳೆಯದಿರುವುದು
ಧಾನ್ಯಗಳಲ್ಲಿ ಜೈವಿಕ ಅಂಶವು ನಾಶವಾದಾಗ..........
ಅವು ಬೆಳೆಯುತ್ತವೆ
ಅವು ಮೊಳೆಯುವುದಿಲ್ಲ
ಅವು ಕರಗುವುದಿಲ್ಲ
ಅವು ಕೊಳೆಯುವುದಿಲ್ಲ
ಜೀವಿಗಳ ದೇಹವು ಮುಖ್ಯವಾಗಿ ರಚನೆಯಾಗಿರುವುದು ಇದರಿಂದ........
ಜೀವಕೋಶಗಳಿಂದ
ರಕ್ತದಿಂದ
ಚರ್ಮದಿಂದ
ಎಲುಬುಗಳಿಂದ
ಜೀವಿಗಳು ಉಸಿರಾಟಕ್ಕೆ ತೆಗೆದುಕೊಳ್ಳುವ ಅನಿಲ
ಕಾರ್ಬನ್ ಡೈಯಾಕ್ಸೈಡ್
ಆಕ್ಸಿಜನ್
ಇಂಗಾಲ
ಸಾರಜನಕ
ಆಹಾರದಲ್ಲಿರುವ ಶಕ್ತಿಯು ಜೀವಿಗಳ ದೇಹಕ್ಕೆ ಈ ಅನಿಲದ ಸಹಾಯದಿಂದ ದೊರೆಯುತ್ತದೆ?
ಆಮ್ಲಜನಕ
ಜಲಜನಕ
ಇಂಗಾಲದ ಡೈ ಆಕ್ಸೈಡ್
ಗಾಳಿ
ಬಹುತೇಕ ಸ್ವಪೋಷಕಗಳು.................. ಆಗಿರುತ್ತವೆ.
ಅಜೈವಿಕ ವಸ್ತುಗಳು
ಕಾಡು ಪ್ರಾಣಿಗಳು
ಜಲಚರಗಳು
ಹಸಿರು ಸಸ್ಯಗಳು
ಪತ್ರ ಹರಿತ್ತು ಇರುವುದು ಸಸ್ಯದ
ಬೇರುಗಳಲ್ಲಿ
ಹೂವುಗಳಲ್ಲಿ
ಹಸಿರು ಎಲೆಗಳಲ್ಲಿ
ರಂಬೆ ಕೊಂಬೆಗಳಲ್ಲಿ
ಸಸ್ಯಗಳ ಬೇರುಗಳು ನೀರು, ಖನಿಜ, ಲವಣಾಂಶಗಳನ್ನು...................... ಮೂಲಕ ಹೀರಿಕೊಳ್ಳುತ್ತದೆ.
ಸೂರ್ಯನ ಕಿರಣ
ಗೊಬ್ಬರಗಳಿಂದ
ಬೇರುಗಳಿಂದ
ಮಣ್ಣಿನಿಂದ
ದ್ಯುತಿ ಸಂಶ್ಲೇಷಣಾ ಕ್ರಿಯೆಯು ನಡೆಯುವುದು
ಸಸ್ಯಗಳಲ್ಲಿ
ಪ್ರಾಣಿಗಳಲ್ಲಿ
ನಿರ್ಜೀವಿಗಳಲ್ಲಿ
ಸಜೀವಿಗಳಲ್ಲಿ
ದ್ಯುತಿ ಸಂಶ್ಲೇಷಣ ಕ್ರಿಯೆ ಎಂದರೆ ನಮಗೆ ಮುಖ್ಯವಾಗಿ ತಿಳಿಯುವುದು..........
ಸಸ್ಯಗಳಲ್ಲಿ ಆಹಾರ ತಯಾರಿಕೆ
ಸಸ್ಯಗಳು ಮೊಳಕೆ ಒಡೆಯುವುದು
ಸೂರ್ಯನ ಬೆಳಕನ್ನು ಪಡೆಯುವುದು
ಲವಣಾಂಶಗಳನ್ನು ಹೀರಿಕೊಳ್ಳುವುದು
ಈ ಕೆಳಕಂಡವುಗಳು ತಮ್ಮ ಆಹಾರದಲ್ಲಿ ಸಾರಜನಕ ಕ್ಕಾಗಿ ಕೀಟಗಳನ್ನು ಅವಲಂಬಿಸಿವೆ.
ಸಸ್ಯಹಾರಿ ಪ್ರಾಣಿಗಳು
ಮಾಂಸಹಾರಿ ಪ್ರಾಣಿಗಳು
ಕೀಟಾಹಾರಿ ಪ್ರಾಣಿಗಳು
ಸರ್ವಭಕ್ಷಕ ಪ್ರಾಣಿಗಳು
ಸೂರ್ಯನು ಇಲ್ಲದೆ ಇದ್ದಿದ್ದರೆ, ಇವುಗಳಲ್ಲಿ ದ್ಯುತಿ ಸಂಶ್ಲೇಷಣ ಕ್ರಿಯೆ ನಡೆಯುತ್ತಿರಲಿಲ್ಲ.
ನಿರ್ಜೀವಿಗಳಲ್ಲಿ
ಪ್ರಾಣಿಗಳಲ್ಲಿ
ಪಕ್ಷಿಗಳಲ್ಲಿ
ಸಸ್ಯಗಳಲ್ಲಿ
ಇವುಗಳಲ್ಲಿ ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ.
ನೈಟ್ರೋಜನ್
ಡ್ರಾಸಿರ
ನೆಪಂಥಿಸ್
ನ್ಯೂಟ್ರಿಕ್ಯುಲೇರಿಯ
ಸಸ್ಯಗಳಿಗೆ ಸಂಬಂಧಿಸಿದಂತೆ
ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ.
ಪತ್ರಹರಿತ್ತು ಹಸಿರು ವರ್ಣಕ
ಪತ್ರ ರಂಧ್ರದ ಮೂಲಕ ಉಸಿರಾಟ
ದ್ಯುತಿ ಸಂಶ್ಲೇಷಣೆಯಿಂದ ಆಹಾರ ತಯಾರಿಕೆ
ಪರಪೋಷಕಗಳು
ಜೀವಿ ಎತ್ತರ ಹಾಗೂ ಗಾತ್ರದಲ್ಲಿನ ಬದಲಾವಣೆ
ಆಹಾರ ಸೇವನೆ
ಬೆಳವಣಿಗೆ
ಪ್ರಚೋದನೆ
ಜೀವಿತಾವಧಿ
ಕೋಳಿ, ನಾಯಿ, ಗುಬ್ಬಿ, ಮನುಷ್ಯ,ಬೆಕ್ಕು, ನರಿ.......... ಇವು................. ಪ್ರಾಣಿಗಳು
ಸರ್ವಭಕ್ಷಕ
ಮಾಂಸಹಾರಿ
ಸಸ್ಯಾಹಾರಿ
ಕೀಟಾಹಾರಿ
ಇದು ಜೀವಿಯ ಜನನ ಹಾಗೂ ಮರಣದ ನಡುವಿನ ಅವಧಿ
ಮೊಳಕೆ ಒಡೆಯುವುದು
ಜೀವಿತಾವಧಿ
ಜನನ ಕಾಲ
ಬೆಳವಣಿಗೆಯ ಕಾಲ
ಸಸ್ಯಗಳ ಆಹಾರ ತಯಾರಿಕೆಯಲ್ಲಿ ಮುಖ್ಯವಾಗಿ ನಮಗೆ ದೊರೆಯುವಂತದ್ದು............
ಹಸಿರು ಸಸ್ಯಗಳು
ಸೂರ್ಯನ ಬೆಳಕು
ಆಮ್ಲಜನಕ
ಇಂಗಾಲದ ಡೈ ಆಕ್ಸೈಡ್
ಸಸ್ಯಗಳು ಹಾಗೂ ಪ್ರಾಣಿಗಳು ತಮಗೆ ಬೇಡವಾದ ವಸ್ತುಗಳನ್ನು ಹೊರಹಾಕುವ ಪ್ರಕ್ರಿಯೆಯೇ..........
ಆಹಾರ ಸೇವನೆ
ವಿಸರ್ಜನೆ
ಪ್ರಚೋದನೆ
ಜೀವಿತ ಕಾರ್ಯ
