WorksheetsPAATA-8
Total questions: 21
Worksheet time: 11mins
ಆರ್ ಕಲ್ಯಾಣಮ್ಮನವ ರು ________ರಲ್ಲಿ ಜನಿಸಿದರು.
1891
1991
ಆರ್.ಕಲ್ಯಾಣಮ್ಮನವರ ತಂದೆಯ ಹೆಸರು __________.
ರಾಮಸ್ವಾಮಿ ಅಯ್ಯಂಗಾರ್
ತಿಪ್ಪೇಸ್ವಾಮಿ ಅಯ್ಯಂಗಾರ್
ಆರ್.ಕಲ್ಯಾಣಮ್ಮನವರ ತಾಯಿಯ ಹೆಸರು__________.
ಜಾನಕಮ್ಮ
ಕಲ್ಯಾಣ
ಆರ್.ಕಲ್ಯಾಣಮ್ಮನವರು________ ಊರಿನವರು .
ಮಂಗಳೂರು
ಬೆಂಗಳೂರು
ಆರ್.ಕಲ್ಯಾಣಮ್ಮನವರು_______ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಎಲ್.ಎಸ್
ಎಂ.ಎಸ್
ಆರ್.ಕಲ್ಯಾಣಮ್ಮನವರು_______ ಪತ್ರಿಕೆಯನ್ನು ಹುಟ್ಟು ಹಾಕಿದರು.
ಸರಸ್ವತಿ ಪತ್ರಿಕೆ
ಶಾರದಾ ಪತ್ರಿಕೆ
ಆರ್.ಕಲ್ಯಾಣಮ್ಮನವರು ಮಕ್ಕಳಿಗಾಗಿ_______ ಕಟ್ಟಿದರು.
ಅಖಿಲ ಕರ್ನಾಟಕ ಮಕ್ಕಳ ಕೂಟ
ಶ್ರೀ ಶಾರದಾ ಸ್ತ್ರೀ ಸಮಾಜ
ಆರ್.ಕಲ್ಯಾಣಮ್ಮನವರು________ ಮರಣ ಹೊಂದಿದವರು.
1965
1966
ಭಾರತಕ್ಕೆ________ ರಂದು ಸ್ವಾತಂತ್ರ್ಯ ಸಿಕ್ಕಿತು.
1947
1948
ಬಡಿಗೇರ ಸೀತಮ್ಮ ಅವರ ತಾಯಿಯ ಹೆಸರು________.
ಶ್ಯಾವಂತ್ರವ್ವ
ಶಾಂತವ್ವ
ಬಡಿಗೇರ ಸೀತಮ್ಮ ಅವರ ತಂದೆಯ ಹೆಸರು ___________.
ತಿಮ್ಮಪ್ಪ
ಬಸಪ್ಪ
ಬಡಿಗೇರ ಸೀತಮ್ಮ _________ರಲ್ಲಿ ಮರಣ ಹೊಂದಿದರು.
1998
1999
ಭಾರತಕ್ಕೆ ಸ್ವಾತಂತ್ರ್ಯ ದೊರೆತರೂ __________ಭಾರತದಲ್ಲಿ ವಿಲೀನವಾಗಲಿಲ್ಲ.
ಹೈದ್ರಾಬಾದ್
ಅಹಮದಾಬಾದ್
ಬಡಿಗೇರ ಸೀತಮ್ಮನ ಊರು_________.
ಬೆಂಗಳೂರು
ಮಾಲಗತ್ತಿ
’ಅಬಲ’ ವಿರುದ್ಧ ಪದ ಅರಿಸಿ.
ಸಬಲ
ನಬಲ
’ನೀತಿ’ ವಿರುದ್ಧ ಪದ ಆರಿಸಿ.
ಅನೀತಿ
ಸುನೀತಿ
’ಉತ್ತಿರ್ಣ’ ವಿರುದ್ಧ ಪದ ಆರಿಸಿ.
ಅನುತ್ತೀರ್ಣ
ಅನಾರೋಗ್ಯ
’ಹುಡುಗ’ ಅನ್ಯಲಿಂಗ ರೂಪ ಆರಿಸಿ.
ಹುಡುಗಿ
ಹುಡುಗರು
’ತಾಯಿ’ ಅನ್ಯಲಿಂಗ ರೂಪ ಆರಿಸಿ.
ತಾಯಂದಿರು
ತಂದೆ
’ಶಿಕ್ಷಕಿ’ ಅನ್ಯಲಿಂಗ ರೂಪ ಆರಿಸಿ.
ಶಿಕ್ಷಕ
ಶಿಕ್ಷಕರು
’ಅಕ್ಕ’ ಅನ್ಯಲಿಂಗ ರೂಪ ಅರಿಸಿ.
ಅಣ್ಣ
ತಂಗಿ
