WorksheetsPAATA-6 HABBAGALU WORKSHEET
Total questions: 18
Worksheet time: 9mins
ಸರಿಯಾದ ಪದ ಆರಿಸಿ
1.ಯುಗಾದಿ ಆಚರಣೆ
ಅಗಸ್ಟ್ 15
ಚೈತ್ರ ಶುದ್ಧ ಪಾಡ್ಯ
ನವಂಬರ್ 13
2.ಗಣರಾಜ್ಯ ದಿನಾಚರಣೆ
ಡಿಸೆಂಬರ್ 15
ಜನವರಿ 26
ಆಗಸ್ಟ್ 15
3.ಸ್ವತಂತ್ರ ದಿನಾಚರಣೆ
ಜನವರಿ 26
ನವೆಂಬರ್ 15
ಆಗಸ್ಟ್ 15
4.ಮಕ್ಕಳ ದಿನಾಚರಣೆ
ಡಿಸೆಂಬರ್ 14
ಚೈತ್ರ ಶುದ್ಧ ಪಾಡ್ಯ
ನವಂಬರ್ 14
5. ಕ್ರಿಸ್ ಮಸ್ ಆಚರಣೆ
ಜನವರಿ 26
ಡಿಸೆಂಬರ್ 25
ಆಗಸ್ಟ್ 26
6.ಗಾಂಧೀ ಜಯಂತಿ ಆಚರಣೆ
ಅಕ್ಟೋಬರ್ 6
ಅಕ್ಟೋಬರ್ 3
ಅಕ್ಟೋಬರ್ 2
7.ದೀಪಾವಳಿ ಹಬ್ಬದಲ್ಲಿ ____________ ಪೂಜೆ ಮಾಡುತ್ತಾರೆ
ಗೌರಿ
ಸರಸ್ವತಿ
ಲಕ್ಷ್ಮಿ
8.ರಾಕಿ ಹಬ್ಬದ ಉದ್ದೇಶ ________ ಬಾಂಧವ್ಯ ಗಟ್ಟಿಗೊಳಿಸುವುದು
ಅಣ್ಣ ತಮ್ಮ
ಅಕ್ಕ ತಂಗಿ
ಅಣ್ಣ ತಂಗಿ
9.ಸಾಂತಾಕ್ಲಾಸ್ ತಾತ ಬರುವ ಹಬ್ಬ ___________
ಕ್ರಿಸ್ ಮಸ್
ಯುಗಾದಿ
ರಂಜಾನ್
10.ಈದ್ -ಉಲ್- ಫಿತರ್ ಅನ್ನು ________ಕಾಣಿಸಿದ ನಂತರ ಆಚರಿಸುತ್ತಾರೆ
ಚಂದ್ರ
ಮೋಡ
ಸೂರ್ಯ
11.ಶಿಕ್ಷಕರ ದಿನವನ್ನು ________ ಆಚರಿಸುತ್ತಾರೆ
ಆಗಸ್ಟ್ 15
ಸೆಪ್ಟೆಂಬರ್ 5
ಜನವರಿ 26
12.ಡಾ ಬಿ ಆರ್ ಅಂಬೇಡ್ಕರ್ ಜಯಂತಿ
ಏಪ್ರಿಲ್ 14
ಏಪ್ರಿಲ್ 15
ಏಪ್ರಿಲ್ 16
13.ಸಂತೋಷ ವಿರುದ್ಧ ಪದ ಆರಿಸಿ
ಅಸಂತೋಷ
ರಾತ್ರಿ
ಪರತಂತ್ರ
14.ಹಗಲು ವಿರುದ್ಧ ಪದ ಆರಿಸಿ
ಹಗಲು
ರಾತ್ರಿ
ಮಧ್ಯಾಹ್ನ
15.ಸೂರ್ಯಾಸ್ತ ವಿರುದ್ಧ ಪದ ಆರಿಸಿ
ಸೂರ್ಯಾಸ್ತ
ಸೂರ್ಯೋದಯ
ರಾತ್ರಿ
16.ಸ್ವತಂತ್ರ ವಿರುದ್ಧ ಪದ ಆರಿಸಿ
ಪರತಂತ್ರ
ಸ್ವಾತಂತ್ರ್ಯ
ಹಗಲು
17.ಗೋಪಿ ಮತ್ತು ಅವರ ಗೆಳೆಯರೆಲ್ಲ ಎಲ್ಲಿ ವಾಸಿಸುತ್ತಿದ್ದರು?
ಮನೆಯಲ್ಲಿ
ವಠಾರದಲ್ಲಿ
ಊರಿನಲ್ಲಿ
18.ದೀಪ ಯಾವುದರ ಸಂಕೇತ
ಜ್ಞಾನದ
ಅಜ್ಞಾನದ
ಪ್ರೀತಿಯ
