NEW
Font size
WorksheetsKannada
Total questions: 15
Worksheet time: 15mins
ಸ್ವರಾಕ್ಷರಗಳು ಯಾವವು?
ಅ ಆ ಇ ಈ ಉ ಊ
ಅ ಆ ಇ ಈ ಉ ಊ ಋ ಎ
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಎ ಏ ಐ
ಕನ್ನಡ ವಣ೯ ಮಾಲೆಯಲಿ ಎಷ್ವ ಅಕ್ಷರಗಳಿವೆ?
೪೯
೧೩
೩೪
೦೯
ರಾಷ್ಪ್ರಗೀತೆ ಬರೆದ ಕವಿ ಯಾರು?
ಕುವೆಂಪು
ದ ರಾ ಬೇಂದ್ರ
ರವೀಂದ್ರ ನಾಥ ಠಾಗೋರ್
ಶಿವರಾಮ ಕಾರಂತ
ನಮ್ಮ ದೇಶ ಯಾವುದು ?
ಕನಾ೯ಟಕ
ಭಾರತ
ಚೀನಾ
ಅಮೇರಿಕಾ
ನಾಡಗೀತೆ (ಜೈ ಭಾರತ ಜನನಿಯ ತನುಜಾತೆ) ಬರೆದ ಕವಿಯ ಹೆಸರೇನು?
ಶಿವರಾಮ ಕಾರಂತ
ಪಾಟೀಲ ಪುಟ್ಟಪ್ಪ
ಎ ಕೆ ರಾಮೇಶ್ವರ
ಕುವೆಂಪು
ಧಮ೯ ಇದರ ವಿರುದ್ಧ ಪದ ಯಾವುದು?
ಕಮ೯
ಮಮ೯
ಸವ೯
ಅಧಮ೯
ನಮ್ಮ ರಾಷ್ಪ್ರಧ್ವಜದಲಿ ಎಷ್ಟ ಬಣ್ಣಗಳಿವೆ?
ಎರಡು
ಮೂರು
ಐದು
ಆರು
ವ್ಯ0ಜನಗಳಲಿ ಒಟ್ಟ ಎಷ್ಟ ಅಕ್ಷ,ಗಳಿವೆ?
೧೩ (13)
೨೫(25)
೪೯ (49)
೩೪(34)
ನಮ್ಮ ರಾಷ್ಪ್ರಧ್ವಜದಲಿ ಎಷ್ಟ ಬಣ್ಣಗಳಿವೆ?
ಎರಡು
ಮೂರು
ಐದು
ಆರು
ನಮ್ಮ ಜಿಲೆ ಯಾವುದು?
ಶಿವಮೊಗ್ಗ
ಹಾವೇರಿ
ಕಾರವಾರ
ಬಿಜಾಪುರ
ಕನ್ನಡದ ಐದು ಇದರ ಸಂಖ್ಯ ಗುರುತಿಸಿ.
೫
೩
೯
೪
ಗುಣವಂತ ಇದನ್ನ ಬಿಡಿಸಿ ಬರೆಯಿರಿ.
ಗುಣ+ಅಂತ
ಗುಣವ+ವಂತ
ಗುಣ+ವಂತ
ಗುಣದ+ಅಂತ
ಕ ಖ____ ____ಙ ಮದ್ಯದ ಅಕ್ಷರ ಯಾವುವು?
ಚ. ಛ
ತ. ಥ
ಘ. ಗ
ಗ. ಘ
ನಮ್ಮ ತಾಲೂಕು ಯಾವುದು?
ಕುಮಟಾ
ಮುಂಡಗೊಡ
ಶಿರಸಿ
ಹಳಿಯಾಳ
ಕೊರೊನ ಬರಲು ಯಾವ ದೇಶ ಕಾರಣ?
ಚೀನಾ
ಭಾರತ
ಅಮೇರೀಕಾ
ಜಪಾನ
