NEW
Font size
Worksheetsಒಟ್ಟಿಗೆ ಬಾಳುವ ಆನಂದ
Total questions: 15
Worksheet time: 11mins
ಎಲ್ಲರೂ ಒಟ್ಟಾಗಿ__________ ಎಲ್ಲರೂ ಸುಖವಾಗಿ ಇರಬಹುದು.
ಬಾಳಿದರೆ
ಸೇರಿದರೆ
ಸುಖವಾಗಿ
ನೆಮ್ಮದಿಯಾಗಿ
ಅವರಿಗೆ ಮರಮತ್ತು ಕಲ್ಲಿನ ಬಗೆಗೆ ______________ ಉಂಟಾಯಿತು.
ಸಿಟ್ಟು
ಆತಂಕ
ನಡುಕ
ಭಯಭಕ್ತಿ
ನಾವಿಬ್ಬರೂ ಒಬ್ಬರಿಂದ ಒಬ್ಬರು ____________ಜನರು ನಮ್ಮಿಬ್ಬರನ್ನು ನಾಶಮಾಡುತ್ತಾರೆ.
ಜೊತೆಗಿದ್ದರೆ
ಸಮೀಪವಾಗಿದ್ದರೆ
ಹತ್ತಿರವಾಗಿದ್ದರೆ
ದೂರವಾಗಿದ್ದರೆ
ಒಗ್ಗಟ್ಟಿನಲ್ಲಿ _________ವಿದೆ.
ಛಲ
ಭಲ
ಗುಣ
ಬಲ
ನಮ್ಮ ಈ ಗುಣದಿಂದಾಗಿ ನಾವು ನಾಶವಾಗುತ್ತೇವೆ.
ಸಮಯಪಾಲನೆ
ತಾಳ್ಮೆ
ಪ್ರಾಮಾಣಿಕತೆ
ಗರ್ವ
ರೈತ ಅಮ್ಮನ ಮರವನ್ನು ಕಡಿಸಿ ಈ ವಸ್ತು ಮಾಡಲು ತನ್ನ ಮಕ್ಕಳಿಗೆ ಹೇಳಿದನು.
ಮಂಚ
ನೊಗ
ಕುರ್ಚಿ
ನೇಗಿಲುಚಕ್ರ
ಬೇವಿನ ಮರವನ್ನು ಜನರು ಹೀಗೆ ಕರೆಯುತ್ತಿದ್ದರು.
ದೆವ್ವದ ಮರ
ಅಮ್ಮನ ಮರ
ಮರ
ಅಪ್ಪನ ಮರ
ಗುಂಡನೆಯ ಕಲ್ಲು ಇಲ್ಲಿತ್ತು.
ಬೇವಿನ ಮರದ ಕೆಳಗೆ
ಆಲದ ಮರದ ಕೆಳಗೆ
ಹೊಂಗೆ ಮರದ ಕೆಳಗೆ
ಮಾವಿನ ಮರದ ಕೆಳಗೆ
ಕಲಹ ಪದದ ಅರ್ಥ
ಕೋಪ
ಸಿಟ್ಟು
ಜಗಳ
ಭಯ
ಕಲ್ಲು ಒಡೆಯುವವರು ಬಂದು "ಇದು ಅಮ್ಮನ ಕಲ್ಲು, _________ ಬೇಡ ಎಂದು
ಅವರೂ ಹೊರಟುಹೋದರು.
ತೆಗೆಯುವುದು
ಒಡೆಯುವುದು
ಬಡಿಯುವುದು
ಮುರಿಯುವುದು
"ಇದು ಅಮ್ಮನ ಮರ ___________ ಬೇಡ" ಎಂದು ಹೊರಟುಹೋದರು.
ಕಡಿಯುವುದು
ಮುರಿಯುವುದು
ಭಾಗಮಾಡುವುದು
ಒಡೆಯುವುದು
ಮೇಲೆ ಪದದ ವಿರುದ್ಧ ಪದವಿದು
ನಂತರ
ಸುಖ
ಕೆಳಗೆ
ಅಮೇಲೆ
ಎಲ್ಲರು ಒಟ್ಟಾಗೆ ಬಾಳಿದರೆ, ಎಲ್ಲರು _________ ಇರಬಹುದು
ಸುಖವಾಗಿ
ನೆಮ್ಮದಿಯಾಗಿ
ದುಃಖವಾಗಿ
ಭಯವಾಗಿ
ಕನ್ನಡ ವರ್ಣಮಾಲೆಯಲ್ಲಿ ____ ಅಕ್ಷರಗಳಿವೆ
೪೭
೪೯
೪೩
೪೮
ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳು ಇವು
ವ್ಯಂಜನಾಕ್ಷರಗಳು
ಯೋಗವಾಹಗಳು
ದೀರ್ಘಸ್ವರಗಳು
ಹ್ರಸ್ವಸ್ವರ
