NEW
Font size
S
M
L
XL
WorksheetsSavitha R
Total questions: 10
Worksheet time: 5mins
Name
Class
Date
1.
೧.ಜಗಳ ಪದದ ಅರ್ಥ...........
a)
ಸ್ನೇಹ
b)
ಕಲಹ
c)
ಗೆಳತನ
d)
ಕಥೆ
2.
೨. ಮರ ಮತ್ತು ಕಲ್ಲು ..........ದಿಂದ ನದುಗಿದವು.
a)
ಚಳಿ
b)
ಮಳೆ
c)
ಗಾಳಿ
d)
ಭಯ
3.
ಅಲ್ಪಪ್ರಾಣಕ್ಷರಗಳು...............
a)
ಅ,ಆ
b)
ಯ,ರ
c)
ಕ,ಗ
d)
ಞ,ಙ
4.
ವರ್ಗೀಯ ವ್ಯಂಜನದಲ್ಲಿ ಒಟ್ಟು ............. ಅಕ್ಷರಗಳಿವೆ.
a)
೧೪
b)
೨೫
c)
೯
d)
೨
5.
ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳಿಗೆ.........ಎನ್ನುವರು.
a)
ಅನುನಾಸಿಕಗಳು
b)
ಸ್ವರಗಳು
c)
ವ್ಯಂಜನಗಳು
d)
ಯೋಗವಾಗಳು
6.
ಅನುಸ್ವಾರ ಮತ್ತು ವಿಸರ್ಗಗಳನ್ನು .........ಎನ್ನುವರು.
a)
ವರ್ಗೀಯ ವ್ಯಂಜನ
b)
ಅವರ್ಗೀಯ ವ್ಯಂಜನ
c)
ಸ್ವರಗಳು
d)
ಯೋಗವಾಹಗಳು
7.
ಅ, ಇ, ಉ, ರ, ಎ,ಒ. ಈ ಅಕ್ಷರಗಳನ್ನು ........... ಎಂದು ಕರೆಯುತ್ತಾರೆ.
a)
ಯೋಗವಾಹಗಳು
b)
ಹ್ರಸ್ವಸ್ವರಗಳು
c)
ದೀರ್ಘಸ್ವರಗಳು
d)
ವ್ಯಂಜನಗಳು
8.
ಕಡಿಮೆ ಉಸಿರಿನಿಂದ ಉಚ್ಚರಿಸುವ ಅಕ್ಷರಗಳಿಗೆ...........ಎನ್ನುವರು.
a)
ಹ್ರಸ್ವಸ್ವರಗಳು
b)
ದೀರ್ಘಸ್ವರಗಳು
c)
ಅಲ್ಪಪ್ರಾಣಕ್ಷರಗಳು
d)
ಮಹಾಪ್ರಾಣಕ್ಷರಗಳು
9.
ಅವರ್ಗೀಯ ವ್ಯಂಜನಗಳು ........ಅಕ್ಷರಗಳಿವೆ.
a)
೧೦
b)
೨
c)
೯
d)
೫
10.
ಕನ್ನಡ ವರ್ಣಮಾಲೆಯಲ್ಲಿ ಒಟ್ಟು.......... ಅಕ್ಷರಗಳಿವೆ.
a)
೪೯
b)
೩೫
c)
೧೪
d)
೨೦
Reset
