Worksheetsಆರ್ಯಭಟ ನವೋದಯ ತರಬೇತಿ ಕೇಂದ್ರ ಹಟ್ಟಿ
Total questions: 10
Worksheet time: 8mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿನ ಮೂಲಕ್ಷರಗಳ ಸಂಖ್ಯೆ
a)
13
b)
25
c)
34
d)
49
2.
ಸ್ವರಗಳ ಸಹಾಯದಿಂದ ಉಚ್ಚರಿಸಬಹುದಾದ ಅಕ್ಷರಗಳಿಗೆ ಏನೆಂದು ಕರೆಯುವರು
a)
ಸ್ವರಗಳು
b)
ಯೋಗವಾಹಾಗಳು
c)
ವ್ಯಂಜನಗಳು
d)
ಪದಗಳು
3.
ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಕಗಳ ಸಂಖ್ಯೆ ಎಷ್ಟು?
a)
02
b)
13
c)
34
d)
10
4.
ಕನ್ನಡ ವರ್ಣಮಾಲೆಯಲ್ಲಿನ ಮಹಾಪ್ರಾಣ ಅಕ್ಷರಗಳ ಸಂಖ್ಯೆ
a)
25
b)
09
c)
10
d)
05
5.
ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳ ಸಂಖ್ಯೆ
a)
02
b)
05
c)
09
d)
10
6.
ಏ,ಓ,ಪ, ಊ. ಗುಂಪಿಗೆ ಸೇರದ ಅಕ್ಷರ
a)
ಪ
b)
ಏ
c)
ಊ
d)
ಓ
7.
ಗ, ಜ, ಧ, ಟ ಗುಂಪಿಗೆ ಸೇರದ ಪದ
a)
ಗ
b)
ಜ
c)
ಧ
d)
ಟ
8.
ಕಲ್ಲು ,ಮಣ್ಣು, ಕತ್ತೆ, ಶತ್ರು ಗುಂಪಿಗೆ ಸೇರದ ಪದ
a)
ಶತ್ರು
b)
ಕಲ್ಲು
c)
ಮಣ್ಣು
d)
ಕತ್ತೆ
9.
ಇದು ಸಜಾತೀಯ ಒತ್ತಕ್ಷರ
a)
ಕಲ್ಪನೆ
b)
ಚಾರಿತ್ರ್ಯ
c)
ಕಜ್ಜಾಯ
d)
ಪಶ್ಚಿಮ
10.
ರೈತ ಇದು ಯಾವ ನಾಮಪದ
a)
ಅಂಕಿತ ನಾಮಪದ
b)
ಅನ್ವರ್ಥಕ ನಾಮಪದ
c)
ರೂಢ ನಾಮಪದ
d)
ವಸ್ತು ವಾಚಕ
100 %
