wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವ್ಯಾಕರಣ

Total questions: 12

Worksheet time: 60secs

Name
Class
Date
1.

ತುದಿಗಾಲು ಇದು ----- ಸಂಧಿ

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಯಣ್ ಸಂಧಿ

2.

ಇಮ್ಮಡಿ ಇದು ----ಸಮಾಸ

a)

ತತ್ಪುರುಷ

b)

ಕರ್ಮಧಾರೆಯ

c)

ದ್ವಿಗು

d)

ದ್ವಂದ್ವ

3.

ಮಸಗು ಪದದ ಅರ್ಥ----

a)

ಹರಡು

b)

ಹೊರಡು

c)

ಹಾರಾಡು

d)

ಹೋರಾಡು

4.

ಯುಗ ಪದದ ತದ್ಭವ ರೂಪ----

a)

ಯುಗ

b)

ಜುಗ

c)

ಜಗ

d)

ಜಾಗ

5.

ಸೀತೆಯ ಮುಖ ಕಮಲದಂತೆ ಅರಳಿತು ಇದು ---- ಅಲಂಕಾರ

a)

ರೂಪಕ

b)

ಉಪಮಾ

c)

ದೃಷ್ಟಾಂತ

d)

ಶ್ಲೇಷ

6.

"ನಾನೇ ಆ ಪ್ರಾಣಿ " ಈ ಮಾತನ್ನು ಯಾರು ಹೇಳಿದರು ?

a)

ಗೊರೂರು ರಾಮಸ್ವಾಮಿ ಅಯ್ಯಂಗಾರ್

b)

ಮೌಲ್ವಿ

c)

ಹುಸೇನ್ ಕೃಷ್ಣ

d)

ಸಾಹೇಬರು

7.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಜನಿಸಿದ ವರ್ಷ

a)

೧೯೦೨

b)

೧೯೦೩

c)

೧೯೦೪

d)

೧೯೦೫

8.

"ಅಮೇರಿಕಾದಲ್ಲಿ ಗೊರೂರು" ಎಂಬ ಕೃತಿಯು --- ಸಾಹಿತ್ಯ ಪ್ರಕಾರಕ್ಕೆ ಸೇರಿದೆ.

a)

ಆತ್ಮಕಥನ

b)

ಪ್ರಬಂಧ

c)

ಪ್ರವಾಸ ಕಥನ

d)

ಸಣ್ಣ ಕಥೆಗಳು

9.

ಗೊರೂರು ಅವರು ಜನಿಸಿದ ಸ್ಥಳ---

a)

ಮಂಡ್ಯ

b)

ಶಿವರಾಮ ಕಾರಂತ

c)

ಶಿವಮೊಗ್ಗ

d)

ಹಾಸನ

10.

"ಹೊಸಹಾಡು"ಪದ್ಯದ ಆಕರ ಗ್ರಂಥ---

a)

ಶತಮಾನದ ಗಾನ

b)

ಐಕ್ಯಗಾನ

c)

ಶ್ರೀಮುಖ

d)

ದುಡಿತವೇ ನನ್ನ ದೇವರು

11.

"ಮಾರ್ದನಿ " ಪದದ ಅರ್ಥ---

a)

ಮರುಧ್ವನಿ

b)

ಏರುಧ್ವನಿ

c)

ಪ್ರತಿಧ್ವನಿ

d)

ಇಂಪಾದ ಧ್ವನಿ

12.

"ಉನ್ನತೋನ್ನತ" ಇದು ---- ಸಂಧಿ

a)

ಸವರ್ಣದೀರ್ಘ ಸಂಧಿ

b)

ಲೋಪ ಸಂಧಿ

c)

ಗುಣಸಂಧಿ

d)

ಆದೇಶ ಸಂಧಿ