wayground logo

Free Printable Worksheets

NEW

Font size

S
M
L
XL
Worksheets

SSLC 2020 ಕನ್ನಡ SL

Total questions: 10

Worksheet time: 5mins

Name
Class
Date
1.

ಡಾ ಚಿಕ್ಕನಾಯಕನಹಳ್ಳಿ ಪುಟ್ಟೆಗೌಡ ಕೃಷ್ಣಕುಮಾರ ರವರ ಕಾವ್ಯ ನಾಮ.....

a)

ಚಿ.ಪು.ಕೃ

b)

ಕೆ.ಪಿ.ಸಿ

c)

ಸಿ.ಪಿ.ಕೆ

d)

ಸಿ.ಪಿ.ಸಿ

2.

ತೊರೆ ಪದದ ಅರ್ಥ....

a)

ಕತ್ತಲೆ

b)

ಶಬ್ದ

c)

ನದಿ

d)

ಅಂಟು

3.

"ಸದ್ದು ಮಾಡದಿರು" ಕವಿತೆಯ ಆಕರ ಕೃತಿ....

a)

ಬೊಗಸೆ

b)

ಸೊಗಸು

c)

ಅಗಸ

d)

ಆಗಸ

4.

ತಿಮಿರಕ್ಕೆ ವೈರಿ....

a)

ನದಿ

b)

ಕರ್ಪೂರ

c)

ಬದುಕು

d)

ದೀಪ

5.

ಕವಿಯು ಮಾನವನ ಬದುಕನ್ನು ಹೋಲಿಸಿದ್ದು.....

a)

ನದಿಗೆ

b)

ಇಬ್ಬನಿಗೆ

c)

ಕತ್ತಲೆಗೆ

d)

ಸದ್ದಿಗೆ

6.

ಇಬ್ಬನಿ ನೀರಾಗುವುದು....

a)

ಕರ್ಪೂರಕ್ಕೆ

b)

ಉದ್ವೇಗಕ್ಕೆ

c)

ಮೌನಕ್ಕೆ

d)

ರವಿ-ಕಿರನಗಳಿಗೆ

7.

ಸಿಡುಕು ಮಿಡುಕನು ತೊರೆದು......

a)

ಕತ್ತಲಾಗು

b)

ಮೌನಿಯಾಗು

c)

ಉಗ್ರನಾಗು

d)

ಬಡುಕವಾಗು

8.

ಶಾಂತಿ ಪದದ ವಿರುದ್ಧಾರ್ಥಕ....

a)

ನಿಶಾಂತಿ

b)

ಕಶಾಂತಿ

c)

ಅಶಾಂತಿ

d)

ಮನಶಾಂತಿ

9.

ಸಿ.ಪಿ.ಕೆ ರಚಿಸಿರುವ ಸರಿ ಸುಮಾರು ಕೃತಿಗಳ ಸಂಖ್ಯೆ....

a)

100

b)

200

c)

300

d)

400

10.

ಸಿ.ಪಿ.ಕೆ ಯವರ ಹುಟ್ಟುರು....

a)

ದೂಡ್ಡನಾಯಕನಹಳ್ಳಿ

b)

ಚಿಕ್ಕನಾಯಕನಹಳ್ಳಿ

c)

ಪುಟ್ಟೆಹಳ್ಳಿ

d)

ಕೃಷ್ಣಹಳ್ಳಿ