wayground logo

Free Printable Worksheets

NEW

Font size

S
M
L
XL
Worksheets

ಶಬರಿ(ಗದ್ಯ)

Total questions: 10

Worksheet time: 5mins

Name
Class
Date
1.

ಶಬರಿ ಗದ್ಯ ಪಾಠವನ್ನು ಬರೆದವರು.

a)

ಪು.ತಿ.ನ

b)

ಕುವೆಂಪು

c)

ದ.ರಾ.ಬೇಂದ್ರೆ

d)

ಸಾರಾ.ಅಬೂಬಕರ್

2.

ಶಬರಿ ಗದ್ಯ ಪಾಠವೊಂದು

a)

ಕಾದಂಬರಿ

b)

ಪ್ರಬಂಧ

c)

ಗೀತನಾಟಕ

d)

ಪ್ರವಾಸ ಕಥನ

3.

ಶ್ರೀರಾಮನ ತಂದೆಯ ಹೆಸರು.

a)

ಕೀಚಕ

b)

ದಶರಥ

c)

ರಾವಣ

d)

ವಿಭೂಷಣ

4.

ಪೆರೆ ಪದದ ಅರ್ಥ

a)

ಸೂರ್ಯ

b)

ನಕ್ಷತ್ರ

c)

ಚಂದ್ರ

d)

ಉಲ್ಕೆ

5.

ತವಸಿ ಪದದ ತತ್ಸಮ ರೂಪ.

a)

ತಪಸ್ಸು

b)

ತಪಶ್ಚ

c)

ತಪಕೆ

d)

ತಪಸ್ವಿ

6.

ಭೂಮಿಜಾತೆ ಯಾರು?

a)

ಸೀತೆ

b)

ಲಕ್ಷ್ಮೀ

c)

ದ್ರೌಪದಿ

d)

ಕೌಶಲ್ಯೆ

7.

ಊರೂರು ಯಾವ ಸಂಧಿಗೆ ಉದಾ?

a)

ಲೋಪ

b)

ಆಗಮ

c)

ಆದೇಶ

d)

ಪ್ರಕೃತಿ ಭಾವ

8.

ದ್ವಿರುಕ್ತಿಗೆ ಉದಾ ಈ ಪದವಾಗಿದೆ.

a)

ಸರಸರ

b)

ತಪತಪ

c)

ಓಡಿಓಡಿ

d)

ಮನೆಮಠ

9.

ಮತಂಗಾಶ್ರದಲ್ಲಿದ್ದ ಸನ್ಯಾಸಿನಿ ಇವಳು.

a)

ಸೀತೆ

b)

ಶಬರಿ

c)

ಕೌಶಲ್ಯೆ

d)

ಊರ್ಮಿಳೆ

10.

ದಿಗಂತ ಪದವು ಈ ಸಂಧಿಗೆ ಉದಾ.

a)

ಗುಣಸಂಧಿ

b)

ಜಸ್ತ್ವಸಂಧಿ

c)

ಅನುನಾಸಿಕಸಂಧಿ

d)

ಶ್ಚುತ್ವಸಂಧಿ