Worksheetsಸುತ್ತು -೪ ಪದಸಂಪತ್ತು
Total questions: 10
Worksheet time: 5mins
Name
Class
Date
1.
ಹವಣು ಪದದ ಅರ್ಥ....
a)
ಸಿದ್ಧತೆ
b)
ಕೊರತೆ
c)
ಮೋಸ
d)
ಕತ್ತಲೆ
2.
ಊಣೆಯ ಪದದ ಅರ್ಥ....
a)
ಸಿದ್ಧತೆ
b)
ಅವಕಾಶ
c)
ಕೊರತೆ
d)
ರಕ್ಷಣೆ
3.
ಬನ್ನ ಪದದ ಅರ್ಥ....
a)
ಸಹಾಯ
b)
ಹಾವು
c)
ವನ
d)
ಕಷ್ಟ, ತೊಂದರೆ
4.
ಕಿಮ್ಮತ್ತು ಯಾವ ಭಾಷೆಯ ಪದ...
a)
ಆಂಗ್ಲ ಭಾಷೆ
b)
ಪೋರ್ಚುಗೀಸ್
c)
ಪರ್ಷಿಯನ್
d)
ಉರ್ದು
5.
ಗುಂಪಿಗೆ ಸೇರದ ಪದ....
a)
ಸ್ಯಾನಿಟರಿ
b)
ಪೆನ್ನು
c)
ತಂಬಾಕು
d)
ಡಾಕ್ಟರ್
6.
ದಮ್ಮಡಿ, ದಮ್ಮು, ದಿನಾರ, ಗದ್ಯಾಣ ನೀವು ಯಾವ ಭಾಷೆಯ ಪದಗಳು...
a)
ಗ್ರೀಕ್ ಮತ್ತು ರೋಮನ್
b)
ಹಿಂದುಸ್ತಾನಿ
c)
ಉರ್ದು
d)
ಪೋರ್ಚುಗೀಸ್
7.
ಪಾದುಕ ಪದದ ತದ್ಭವ ರೂಪ...
a)
ಪಾದ
b)
ಶಿರ
c)
ಹಾವುಗೆ
d)
ಕರ
8.
ದೃಷ್ಟಿ ಪದದ ತದ್ಭವ ರೂಪ....
a)
ಮುಟ್ಟಿ
b)
ಮೆಟ್ಟಿ
c)
ದಿಟ್ಟಿ
d)
ಕಟ್ಟೆ
9.
ಕೊಡಲಿ ಪದದ ತತ್ಸಮ ರೂಪ...
a)
ಕುಠಾರ
b)
ಕುಂಟೆ
c)
ರಂಟೆ
d)
ಕೊಡಪಾನ
10.
ಹಿಂಗ ಪದದ ಗ್ರಾಂಥಿಕ ರೂಪ...
a)
ಹೇಗೆ
b)
ಹೀಗೆ
c)
ಹ್ಯಾಂಗ
d)
ಹೆಂಗಾರ
100 %
