WorksheetsKannada
Total questions: 10
Worksheet time: 5mins
Name
Class
Date
1.
ಮೈಕೊಡವಿ ಈಪದ____ಸಮಾಸಕ್ಕೆ ಉದಾಹರಣೆಯಾಗಿದೆ
a)
ದ್ವಿಗು
b)
ಕ್ರಿಯಾ
c)
ಅಂಶಿ
2.
ಜೀವೋಲ್ಲಾಸ_____ಸಂಧಿಯಾಗಿದೆ
a)
ಸವರ್ಣದೀರ್ಘ
b)
ಗುಣ
c)
ಯಣ್
3.
ಆದಿ ಪದದ ವಿರುದ್ಧಪದ_____
a)
ಮುಗಿತು
b)
ಅಂತ್ಶ
c)
ಕೂನೆ
4.
ಬಣ್ಣ ಪದದ ತದ್ಭವ ರೂಪ____
a)
ಬಣ
b)
ವರ್ಣ
c)
ವರುಣ
5.
ಮಾಡುವನು ಪದದ ಧಾತು_____
a)
ಮಾಡು
b)
ಮಾಟ
c)
ಮಾಡಲಿ
6.
ಕರಡಿಗೆ ಪದದ ಅರ್ಥ_______
a)
ಭರಣಿ
b)
ಕರಡಿ
c)
ಕನ್ನಡಿ
7.
ಕತ್ತಿಮಸೆ ಈ ಪಡೆನುಡಿ ಅರ್ಥ
a)
ಕತ್ತಿ ಚೂಪುಮಾಡು
b)
ದ್ವೇಷ ಸಾಧಿಸು
c)
ಕತ್ತಿ ಹಿಡಿ
8.
ಸರಸರ ಹಾಗು ಬಾಬಾ ಇವುಗಳಲ್ಲಿ ದ್ವಿರುಕ್ತಿಪದದ_____
a)
ಸರಸರ
b)
ಬಾಬಾ
c)
ಎರಡು ಸರಿ
9.
ವನಜಮುಖಿ ಈ ಪದ______ಅಲಂಕಾರಕ್ಕೆ ಉದಾಹರಣೆಯಾಗಿದೆ
a)
ಉಪಮಾ
b)
ಯಮಕ
c)
ರೂಪಕ
10.
ಸಾವಿತ್ರಿ ಇದು _______ಅಕ್ಷರಗಣವಾಗಿದೆ
a)
ತ
b)
ಸ
c)
ಜ
100 %
